ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Clean up ; bad link repair using AWB
೧ ನೇ ಸಾಲು:
{{cn}}
[['''ಕುರಾನ್]]''' ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ, ಇದನ್ನು ಅಲ್ಲಾಹು ಮಲಕ್'ಗಳ ನಾಯಕರಾದ ಜಿಬ್ರೀಲ್ [ಅ]ರವರ ಮುಖಾಂತರ ಪ್ರವಾದಿ ಮುಹಮ್ಮದ್ [ಸ]ರವರಿಗೆ ಅವತೀರ್ಣಗೊಳಿಸಿದರು. "ನಿಶ್ಚಯವಾಗಿಯೂ ಇದು (ಕುರಾನ್) ಸರ್ವಲೋಕದ ಪ್ರಭುವಿನಿಂದ ಅವತೀರ್ಣಗೊಳಿಸಲ್ಪಟ್ಟಿದೆ. ರೂಹುಲ್ ಅಮೀನ್ (ಜಿಬ್ರೀಲ್ [ಅ]) ಇದನ್ನು ನಿಮ್ಮ ಹೃದಯಕ್ಕೆ ನೀವು ಮುನ್ನೆಚ್ಚರಿಕೆ ಕೊಡುವವಾರಾಗಲೆಂದು ತಂದಿರಿಸಿದ್ದಾರೆ. ಇದು ಅರಬೀ ಭಾಷೆಯಲ್ಲಿದೆ. ಮತ್ತು ಇದರ (ಕುರಾನ್) ಕುರಿತು ಹಿಂದಿನ ದಿವ್ಯಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ [ಕುರಾನ್, 26: 192-196]". ಕುರಾನಿನಲ್ಲಿ 114 ಸೂರಗಳು ಇದೆ. ಮೊದಲ ಸೂರದ ಹೆಸರು ಸೂರ [[ಅಲ್ ಫಾತಿಹಾ]] ಮತ್ತು ಕೊನೆಯ ಸೂರದ ಹೆಸರು [[ಸೂರ ಅನ್ನಾಸ್]]. ಕುರಾನ್ ಮೊದಲ ಬಾರಿಗೆ [[ರಮಝಾನ್]] ತಿಂಗಳಲ್ಲಿ ಅವತೀರ್ಣವಾಗಿದೆ. "ಕುರಾನ್ ಅವತೀರ್ಣಗೊಂಡಿದ್ದು [[ರಮಝಾನ್]] ತಿಂಗಳಲ್ಲಾಗಿದೆ. ಅದರಲ್ಲಿ ಜನರಿಗೆ ಸನ್ಮಾರ್ಗವೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸಿ ತಿಳಿಯುವ ಮಾಡದಂಡವೂ ಇದೆ
[ಕುರಾನ್, 2: 185]". ಕುರಾನ್ ಇನ್ನೊಂದು ಹೆಸರು [[ಪುರ್ಕಾನ್]] ಎಂದು ಆಗಿದೆ. [[ಪುರ್ಕಾನ್]] ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು. ಇದಲ್ಲದೆ ಅಲ್-ಕಿತಾಬ್ ಮತ್ತು ಅಧ್-ಧಿಕ್ರ್ ಎಂಬ ಹೆಸರುಗಳೂ ಕೂಡಾ ಇದೆ.
 
 
ಮುಸ್ಲಿಮರು ನಂಬಿಕೆ ಪ್ರಕಾರ [[ಅಲ್ಲಾಹು]] ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದುದೆಂದರೆ [[ತೌರಾತ್]] ಗ್ರಂಥವನ್ನು [[ಮೂಸಾ]] ನಬಿ (ಅ. ಸ)ರವರಿಗೆ, [[ಝಬೂರ್]] ಗ್ರಂಥವನ್ನು [[ದಾವೂದ್]] ನಬಿ (ಅ. ಸ) ರವರಿಗೆ, [[ಇಂಜೀಲ್]] ಗ್ರಂಥವನ್ನು [[ಈಸಾ]] ನಬಿ (ಅ. ಸ)ರವರಿಗೆ ಮತ್ತು [[ಕುರಾನ್]] ಗ್ರಂಥವನ್ನು [[ಮುಹಮ್ಮದ್]] (ಸ)ರವರಿಗೆ.   
 
ಮುಸ್ಲಿಮರು ನಂಬಿಕೆ ಪ್ರಕಾರ [[ಅಲ್ಲಾಹು]] ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದುದೆಂದರೆ [[ತೌರಾತ್]] ಗ್ರಂಥವನ್ನು [[ಮೂಸಾ]] ನಬಿ (ಅ. ಸ)ರವರಿಗೆ, [[ಝಬೂರ್]] ಗ್ರಂಥವನ್ನು [[ದಾವೂದ್]] ನಬಿ (ಅ. ಸ) ರವರಿಗೆ, [[ಇಂಜೀಲ್]] ಗ್ರಂಥವನ್ನು [[ಈಸಾ]] ನಬಿ (ಅ. ಸ)ರವರಿಗೆ ಮತ್ತು [['''ಕುರಾನ್]]''' ಗ್ರಂಥವನ್ನು [[ಮುಹಮ್ಮದ್]] (ಸ)ರವರಿಗೆ.   
 
==ಕುರಾನ್ ಕಲಿಯುವುದು ಮತ್ತು ಅದರ ಓದುವುದರ ಪ್ರತಿಫಲ ==
 
"ಉಸ್ಮಾನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - [[ಕುರ್ ಆನ್]] ಕಲಿಯುವವರು ಮತ್ತು ಕಲಿಸುವವರು ನಿಮ್ಮ ಪೈಕಿ ಅತ್ಯುತ್ತಮರು… [ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]". ಇನ್ನೊಂದು ವರದಿಯಲ್ಲಿ "ಉಸ್ಮಾನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಕುರ್ ಆನ್ ಕಲಿಯುವವರು ಮತ್ತು ಕಲಿಸುವವರು ನಿಮ್ಮ ಪೈಕಿ ಅತ್ಯುತ್ತಮರು. ಅವರಿಂದಲೇ ವರದಿಯಾದ ಪ್ರಕಾರ, ಪ್ರವಾದಿ [ಸ] ಹೇಳಿದರು. [[ಕುರ್ ಆನ್]] ಕಲಿಯುವವನು ಮತ್ತು ಕಲಿಸುವವನೇ ನಿಮ್ಮ ಪೈಕಿ ಅತಿ ಶ್ರೇಷ್ಠನು. [ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]"
 
 
 
==ಕುರಾನ್ ಸವಾಲು? ==
 
"ಓ ಪ್ರವಾದಿಗಳೇ! ಹೇಳಿರಿ: ಈ ಕುರಾನ್'ಗೆ ಸಮಾನವಾದ ಒಂದನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್'ಗಳು ಒಟ್ಟುಗೂಡಿದರೂ ಸಹ ಅವರಿಂದ ಸಾಧ್ಯವಿಲ್ಲ. ಅವರು ಪರಸ್ಪರ ಸಹಕರಿಸಿದರೂ ಸರಿ [ಕುರಾನ್, 17: 88]".
 
 
 
==ಅಲ್ಲಾಹು ಕುರಾನ್ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ್ದಾನೆ ==
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ