ಶತ್ರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
{{ಚುಟುಕು}}
'''ಶತ್ರು''' ಪದವು ಹಗೆ, ವೈರಿ ಎಂಬ ಅರ್ಥವನ್ನು ಹೊಂದಿದೆ. ವ್ಯಕ್ತಿ ಅಥವ ಒಂದು ಗುಂಪು ಬೇರೆಯವರಿಗೆ ಅಥವ ತೋಂದರೆ ನೀಡಿದರೆ ಅವರನ್ನು ಶತ್ರುಯಂದು ಕರೆಯಲಾಗುತ್ತದೆ. ಶತ್ರು ಒಬ್ಬ ವ್ಯಕ್ತಿ ಅಥವ ಒಂದು ಸಮುಧಾ
ಯವಾಗಿರಬಹುದು. ಕೋಪ, ದ್ವೇಷ, ಹತಾಶೆ, ಅಸೂಯೆ, ಭಯ, ಅಪನಂಬಿಕೆಯನ್ನು ಶತ್ರು ಹೋಂದಿರುತ್ತಾನೆ. ಸಾಮಾನ್ಯವಾಗಿ ಶತ್ರುವನ್ನು ಯುಧದಲ್ಲಿ ಭೆಟಿಯಾಗುತ್ತೆವೆ. ಶತ್ರುವಿನ ವಿರುದ್ದ ಪದ ಸ್ನೇಹಿತ. ಶತ್ರು ಬೆದಾರಿಕೆಯ ಸಂಕೇತ. ವ್ಯಕ್ತಿಯ ಅಥವ ಸಮುಧಾಯದವು ತೊಂದರೆ ನೀಡಿದರೆ ಅವರನ್ನು ಶತ್ರುವೆಂದು ಗುರುತಿಸಲಾಗುತ್ತದೆ. ಕಾಯಿಲೆಯನ್ನು ಕೂಡ ನಾವು ಶತ್ರು ಯಂದು ಪರಿಗಣಿಸುತ್ತೆವೆ.ಮೂಢನಂಬಿಕೆಗಳು, ದೆವ್ವ, ಭೂತ ಇವೆಲ್ಲಾ ಸಮಾಜದ ಶತ್ರುಗಳು. ಇವೆಲ್ಲ ಸಮಾಜಕ್ಕೆ ಕೆಡಕು ಉಂಟು ಮಾಡುತ್ತಿವೆ.
==External links==
{{wikiquote|Enemies}}
{{wiktionary|enemy|foe}}
* Kaufmann Kohler, David Philipson, ''[http://jewishencyclopedia.com/articles/5756-enemy-treatment-of-an Treatment of an Enemy]'', ''[[The Jewish Encyclopedia]]'' (1906).
{{ಚುಟುಕು}}
"https://kn.wikipedia.org/wiki/ಶತ್ರು" ಇಂದ ಪಡೆಯಲ್ಪಟ್ಟಿದೆ