ಮೊಜಾವೆ ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
formatting
ಟ್ಯಾಗ್: 2017 source edit
೧೨೬ ನೇ ಸಾಲು:
 
 
'''ಮೊಜಾವೆ ಮರುಭೂಮಿ''', '''ಮೊಹಾವಿ''' ಅಥವಾ '''ಮೊಜಾವಿ''' [[ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ. ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ [[ಲಾಸ್ ವೆಗಾಸ್]] ಇದೆ. ಈ ಮರುಭೂಮಿಯು ಅಮೇರಿಕಾ ದೇಶದ [[ಯುಟಾಹ್]], [[ನೆವಾಡಾ]], [[ಆರಿಜೋನಾ]] ರಾಜ್ಯಗಳಲ್ಲಿ ಮತ್ತು ದಕ್ಷಿಣ [[ಕ್ಯಾಲಿಫೋರ್ನಿಯಾ]]ದಲ್ಲಿ ಹರಡಿದೆ.
 
[[ಸ್ಯಾನ್ ಗೇಬ್ರಿಯಲ್ ಶ್ರೇಣಿ]] ಮತ್ತು [[ಸ್ಯಾನ್ ಬೆರ್ನಾಡಿನೋ ಶ್ರೇಣಿ]]ಗಳಿಂದ ಸುತ್ತುವರಿಯಲ್ಪಟ್ಟ ಈ ಮರುಭೂಮಿಯ ಸ್ವಲ್ಪ ಭಾಗವನ್ನು [[ಟೆಹಚಾಪಿ ಶ್ರೇಣಿ]]ಯು ಆವರಿಸಿದೆ.
 
ಪ್ರಸಿದ್ಧ [[ಜೋಷುವಾ ಮರ]]ಗಳು ಇಲ್ಲಿಯ ವೈಶಿಷ್ಟ್ಯ.
 
==ಚಿತ್ರಗಳು==
<gallery mode=stacked>
Image:Mojave_CoyoteDryLake.jpg|thumb|right|ಮೊಹಾವಿ ಮರುಭೂಮಿಯ ಚಿತ್ರ
Image:Kingston_Range_from_Emigrant_Pass.jpg|thumb|right|ಮೊಹಾವಿ ಮರುಭೂಮಿಯ ಚಿತ್ರ
</gallery>
 
==ಇದನ್ನೂ ನೋಡಿ==
[[ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ]]
[[:ವರ್ಗ:ಮರುಭೂಮಿಗಳು]]
==ಉಲ್ಲೇಖಗಳು==
{{reflist}}
"https://kn.wikipedia.org/wiki/ಮೊಜಾವೆ_ಮರುಭೂಮಿ" ಇಂದ ಪಡೆಯಲ್ಪಟ್ಟಿದೆ