ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''==ಅಂದರು ಗಿಡ=='''
'''ಇದು ಒಂದು ಔಷದೀಯಔಷಧೀಯ ಸಸ್ಯ'''
 
'''==ವೈಜ್ಞಾನಿಕ ಹೆಸರು==''' : *ಡೊಡೊನಿಯ. *ವಿಸ್ಕೊಸ.
'''==ಸಸ್ಯದ ಕುಟುಂಬ==''' : ಸ್ಯಾಪಿಂಡೇಸಿ.
'''==ಕನ್ನಡದ ಇತರ ಹೆಸರುಗಳು==''' : ಅಂಗಾರಕ,ಬಣದುರಬ,ಬಂಡಾರಿ,ಬಂಡುರ್ಗಿ,ಬಂದರಿಕೆ,ಬೊಂಡಾರೆ,ಬೊಂದರೆ,ವೊಲ್ಲಾರಿ,ಹಂಗರ,ಹಂಗರಲು,ಹಂಗರಿಕೆ.
'''==ಇತರೆ ಹೆಸರುಗಳು==''' : ಸಂಸ್ಕೃತ.-ಆಲಿಯರ್,ಸನತ್ತ,;ಹಿಂದಿ.-ಆಲಿಯರ್,ಸನಾತ,;ತಮಿಳು.-ವೇಕರಿ,ವಲಾರ್ಯ,ವಿರಾಲಿ,;
 
 
'''===ಪರಿಚಯ==='''
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ.ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.