ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "States and territories of India": unwanted link. (TW)
೮೭ ನೇ ಸಾಲು:
* [[ಭಾಗ್ಯನಗರ]], ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು [[ತಿರುಪತಿ]] ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ
* [[ಇಟಗಿ]] ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲುಕಿನ ಇಟಗಿಯಲ್ಲಿ "ದೇವಾಲಯಗಳ ಚರ್ಕವರ್ತಿ" ಎಂಬ ಬಿರುದಾಂಕಿತ ಶ್ರೀ ಮಹಾದೇವ ದೇವಾಲಯವಿದೆ .ಇದು ಕೊಪ್ಪಳದಿಂದ ೨೦ ಕಿ.ಮೀ. ದೂರದಲ್ಲಿದೆ . ಕುಕನೂರಿನಿಂದ ೭ ಕಿ.ಮೀ, ದೂರದಲ್ಲಿದೆ.ಈ ದೇವಾಲಯವನ್ನು ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದ "ಮಹಾದೇವ ದಂಡನಾಯಕ " ಈ ದೇವಾಲಯವನ್ನು ಕಟ್ಟಿಸಿದ್ದಾನೆ.ಯಲಬುಗ್ರಾ ತಾಲುಕಿನ ಕಲ್ಲುರಲ್ಲಿ ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಕಟ್ಟಿಸಿದ ಪ್ರಸಿದ್ಧ ಕಲ್ಲಿನಾಥೆಶ್ವರ ದೇವಸ್ತಾನವು ಇಲ್ಲಿದೆ.
 
==ಕೊಪ್ಪಳದ ಪತ್ರಕರ್ತರು(2016)==
* ಪ್ರಜಾವಾಣಿ – ಶರತ್‌ ಹೆಗ್ಡೆ
* ವಿಜಯವಾಣಿ – ದೇವು ನಾಗನೂರು
* ಹೊಸದಿಗಂತ – ತಿಪ್ಪನಗೌಡ ಮಾಲಿಪಾಟೀಲ್
* ಕನ್ನಡ ಪ್ರಭ – ಸೋಮರಡ್ಡಿ ಅಳವಂಡಿ
* ಉದಯವಾಣಿ – ಬಸವರಾಜ ಕರುಗಲ್
* ವಿಜಯಕರ್ನಾಟಕ – ಗಂಗಾಧರ ಬಂಡಿಹಾಳ
* ವಿಶ್ವವಾಣಿ – ಚಾಮರಾಜ ಸವದಿ
* ಸಂಯುಕ್ತ ಕರ್ನಾಟಕ – ಫಕೀರಪ್ಪ
* ಸುವರ್ಣಾ ನ್ಯೂಸ್‌ – ದೊಡ್ಡೇಶ ಎಲಿಗಾರ
* ಟಿವಿ9 – ಶಿವುಕುಮಾರ
* ಈಟಿವಿ – ಶರಣಪ್ಪ ಬಾಚಲಾಪುರ
* ಲೋಕದರ್ಶನ – ಸಾಧಿಕ್‌ ಅಲಿ
* ಪ್ರಜಾವಾಣಿ ಛಾಯಾಗ್ರಾಹಕ – ಭರತ್‌ ಕಂದಕೂರ
* ಉದಯವಾಣಿ ಛಾಯಾಗ್ರಾಹಕ – ಪ್ರಕಾಶ ಕಂದಕೂರ
* ವಿಜಯಕರ್ನಾಟಕ ಛಾಯಾಗ್ರಾಹಕ – ನಾಗರಡ್ಡಿ ಹಡಗಲಿ
* ವ್ಯಂಗ್ಯಚಿತ್ರಕಾರ - ಬದರಿ ಪುರೋಹಿತ್
 
==ಇದನ್ನೂ ನೋಡಿ==
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ