ಅಣಶಿ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: {{Infobox_protected_area | name = Anshi National Park {{Location map|India |label= Anshi National Park |position=right |background= |lat=15 |long=74.5 |float=left |width=... |
( ಯಾವುದೇ ವ್ಯತ್ಯಾಸವಿಲ್ಲ )
|
೧೧:೩೨, ೪ ಸೆಪ್ಟೆಂಬರ್ ೨೦೦೮ ನಂತೆ ಪರಿಷ್ಕರಣೆ
ಅಂಶಿ ರಾಷ್ಟ್ರೀಯ ಅಭಯಾರಣ್ಯ ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಅಭಯಾರಣ್ಯ. ಈ ಅಭಯಾರಣ್ಯದ ಪ್ರದೇಶವು ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ೬ ಬೇರೆ ಅರಣ್ಯ ಪ್ರದೇಶಗಳನ್ನು ಹೊಂದಿಕೊಂಡಿದ್ದು ಒಟ್ಟು ೨೨೦೦ ಚದರ ಕಿಲೋಮೀಟರ್ ರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ.
Anshi National Park | |
---|---|
IUCN category II (national park) | |
ಸ್ಥಳ | Dandeli, India |
ಹತ್ತಿರದ ನಗರ | Dandeli |
ಪ್ರದೇಶ | 84,000 acres (340 km²) |
ಸ್ಥಾಪನೆ | 2 September, 1987 |
ಆಡಳಿತ ಮಂಡಳಿ | Principal Chief Conservator of Forests (Wildlife), Karnataka |