ಮಹಾ ಶಿವರಾತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳು
No edit summary
೧೩ ನೇ ಸಾಲು:
 
[[ಹಿಂದೂ ಧರ್ಮ|ಹಿಂದೂಗಳ]] ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು [[ಮಾಘ ಮಾಸ|ಮಾಘ ಮಾಸದ]] ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ [[ಫೆಬ್ರುವರಿ]] ಅಥವಾ [[ಮಾರ್ಚ್]] ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ.
ಇಡೀ ದಿನ [[ಉಪವಾಸ]], [[ಜಾಗರಣೆ|ಜಾಗರಣೆಗಳನ್ನು]] ಮಾಡಿ,೪ ಯಾಮಗಳಲ್ಲೂ [[ಶಿವ]] ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು.ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು.<ref>{{cite news|title=ಮುಖಪುಟ >> ಮಹಾಶಿವರಾತ್ರಿ ಮಹಾ ಶಿವರಾತ್ರಿ ಜಾಗರಣೆ ಹಾಗೂ ಅದರ ವಿಶೇಷತೆ|url=http://www.kannadaprabha.com/mahashivaratri/maha-shivarathri-the-night-for-sacred-vigil/270989.html|publisher=www.kannadaprabha.com ,14 May 2017}}</ref>
 
ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. 
"https://kn.wikipedia.org/wiki/ಮಹಾ_ಶಿವರಾತ್ರಿ" ಇಂದ ಪಡೆಯಲ್ಪಟ್ಟಿದೆ