ಪೆಮಾ ಖಂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
references added.correction
No edit summary
೨೮ ನೇ ಸಾಲು:
| nationality = {{IND}}
}}
'''ಪೆಮಾ ಖಂಡು''' ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಜುಲೈ 2016 ರಲ್ಲಿ ಮುಖ್ಯಮಂತ್ರಿಯಾಗಲು ಅವರು ಮತ್ತು ಅವರ ಸರಕಾರವು ಎರಡು ಬಾರಿ ತಮ್ಮ ಪಕ್ಷದ ಸದಸ್ಯತ್ವವನ್ನು ಬದಲಾಯಿಸಿಕೊಂಡಿವೆ; ಸೆಪ್ಟೆಂಬರ್ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ, [3] ಮತ್ತು ಡಿಸೆಂಬರ್ 2016 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ [4] ಹಿಂದೆ ಅವರು ಕಾಂಗ್ರೆಸ್ ನಾಯಕ ನಬಾಮ್ ತುಕಿ ಸರಕಾರದಲ್ಲಿ ರಾಜ್ಯದ ರಾಜ್ಯ ಪ್ರವಾಸೋದ್ಯಮ, ನಗರ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು..
==ತಂದೆ ದೋರ್ಜಿ ಖಂಡು ಆದರ್ಶ==
37 ವರ್ಷದ ಪೆಮಾ ದೇಶದ ಎರಡನೇ ಅತ್ಯಂತ ಕಿರಿಯ ಮುಖ್ಯಮಂತ್ರಿ. ಚೀನಾ ಗಡಿ ತವಾಂಗ್ ಜಿಲ್ಲೆಯ ಲುಗುತಾಂಗ್ ಬಳಿ 2011 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ತಂದೆ '''ಮಾಜಿ ಮುಖ್ಯಮಂತ್ರಿ [[ದೋರ್ಜಿ ಖಂಡು]]''' ನಿಧನರಾದರು.
"https://kn.wikipedia.org/wiki/ಪೆಮಾ_ಖಂಡು" ಇಂದ ಪಡೆಯಲ್ಪಟ್ಟಿದೆ