ಮಾರ್ಟಿನ್ ಲೂಥರ್ ಕಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
== ಉಲ್ಲೇಖಗಳು == {{reflist}}
references added.
೧ ನೇ ಸಾಲು:
[[ಚಿತ್ರ:Martin-Luther-King-1964-leaning-on-a-lectern.jpg|thumb|right|ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ]]
'''ಮಾರ್ಟಿನ್ ಲೂಥರ್ ಕಿಂಗ್''' (ಜ್ಯೂನಿಯರ್ )- (ಜನನ ಜನವರಿ ೧೫, ೧೯೨೯ - ಮರಣ ಎಪ್ರಿಲ್ ೦೪, ೧೯೬೮) - [[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ [[ಆಟ್ಲಾಂಟ]]ನಗರದಲ್ಲಿ ಜನಿಸಿದ ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ , ಅಮೇರಿಕಾದ ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು.ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ "ನೊಬೆಲ್ ಶಾಂತಿ ಪ್ರಶಸ್ತಿ" ಮತ್ತು "ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ"ಗಳು ಪ್ರಮುಖವಾದವು.[[ಮಹಾತ್ಮ ಗಾಂಧಿ]]ಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು.ಎಪ್ರಿಲ್ ೦೪, ೧೯೬೮ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ [[ಹುತಾತ್ಮ]]‌ರಾದರು.<ref>{{cite news|title=1968: Martin Luther King shot dead|url=http://news.bbc.co.uk/onthisday/hi/dates/stories/april/4/newsid_2453000/2453987.stm|publisher=www.news.bbc.co.uk}}</ref>
== ಉಲ್ಲೇಖಗಳು ==
{{reflist}}