ರಘು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಇಕ್ಷ್ವಾಕು ವಂಶದ ದಿಲೀಪ ರಾಜನಿಗೆ ಸುದಕ್ಷಿಣಾ ಎಂಬ ಪತ್ನಿಗೆ ರಘು ಜನಿಸಿದನು. ರಘು ಎಂದರೆ ಬಹಳ ವೇಗವಾಗಿ ಸಾಗುವವ ಎಂದು ಅರ್ಥ. ರಘುವು ವಹಳ ವೇಗವಾಗಿ ಯುದ್ಧರಥವನ್ನು ನಡೆಸುವ ಛಾತಿ ಉಳ್ಳವನು ಎಂದು ಪ್ರತೀತಿ.
ರಘುವಿನ ಹೆಗ್ಗಳಿಕೆಯಿಂದ ಇಕ್ಷ್ವಾಕು ವಂಶವನ್ನು ರಘುವಂಶವೆಂದೇ ಕರೆಯಲಾಗುತ್ತದೆ.
ವಿಷ್ಣು ಪುರಾಣ,ವಾಯು ಪುರಾಣ, [[ಲಿಂಗ]] ಪುರಾಣ ಇವು ಎಲ್ಲದರಲ್ಲೂ ರಘುವಿನ ಬಗ್ಗೆ ಉಲ್ಲೇಖ ಇವೆ.
 
==ಹುಟ್ಟು==
೩೫ ನೇ ಸಾಲು:
ಆ ಕಾವ್ಯದ ೧ ಭಾಗವಾದ ಅನುಷ್ಟುಪ್ ನಿಂದ ಕಡೆಯ ಭಾಗವಾದ ಹರಿಣಿಯ ವರೆಗಿನ ೨೧ ಭಾಗಗಳಲ್ಲಿ ರಘುವಿನ ಗುಣಗಾನವಿದೆ.
ಮಹಾವಿಷ್ಣು ಶ್ರೀರಾಮನ ರೂಪ ತಾಳಿದಾಗ, ರಘುವಿನ ವಂಶದವನಾದ್ದರಿಂದ ರಘುನಂದನ, ರಘುವರ, ರಘುವೀರ, ರಘುಕುಲ ನಾಯಕ ಎಂದು ಕರೆಸಿಕೊಳ್ಳುತ್ತಾನೆ.
೧೦ನೆ ಶತಮಾನದ ಕಾಶ್ಮೀರದ ಕವಿ ವಲ್ಲಭದೇವ,೧೪ ಶತಮಾನದ [[ಕವಿ]] ಮಲ್ಲಿನಾಥ ಇವರುಗಳು ಸಹ ರಘುವಿನ ಬಗ್ಗೆ ಗ್ರಂಥ ಬರೆದಿದ್ದಾರೆ.
 
* [http://www.amazon.in/Ancient-Indian-Dynasties-1-V-S-Misra/dp/8172764138]
"https://kn.wikipedia.org/wiki/ರಘು" ಇಂದ ಪಡೆಯಲ್ಪಟ್ಟಿದೆ