ಕೆ ಆರ್ ನಾರಾಯಣನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
ಕೊಚೇರಿಲ್ ರಾಮನ್ ನಾರಾಯಣನ್ ಜುಲೈ ೨೫, ೧೯೯೭ - ಜುಲೈ ೨೪, ೨೦೦೨ರ ವರಗೆ [[ಭಾರತ]]ದ ರಾಷ್ಟ್ರಪತಿಯಾಗಿದ್ದರು.<ref>http://kannada.oneindia.com/literature/people/2005/10110krn.html</ref>
==ಬಾಲ್ಯ==
ತಿರುವಾಂಕೂರು ರಾಜ್ಯದ ಪೆರುಂಥನಂ ಹಳ್ಳಿಯಲ್ಲಿ ೨೭ ಅಕ್ಟೋಬರ್ ೧೯೨೦ರಂದು ಜನಿಸಿದ ನಾರಾಯಣನ್ ವೈದ್ಯರಾದ ರಾಮನ್ ವೈದ್ಯರ್ ಮತ್ತು ಪಾಪಿಯಮ್ಮ ದಂಪತಿಗಳಿಗೆ ೪ನೆಯ ಕೂಸು. ೪ ಫ಼ೆಬ್ರವರಿ ೧೯೨೧ರಂದು ಜನಿಸಿದ್ದರೂ, ಶಾಲಾ ದಾಖಲೆಗಳಲ್ಲಿ ೨೭ ಅಕ್ಟೋಬರ್ ೧೯೨೦ ಎಂದು ನಮೂದಿಸಲ್ಪಟ್ಟಿದೆ.<br />
 
==ಶಿಕ್ಷಣ==
"https://kn.wikipedia.org/wiki/ಕೆ_ಆರ್_ನಾರಾಯಣನ್" ಇಂದ ಪಡೆಯಲ್ಪಟ್ಟಿದೆ