ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೩ ನೇ ಸಾಲು:
'''ಸಭೆ'''ಯಲ್ಲಿ, ಇಬ್ಬರು ಅಥವಾ ಹೆಚ್ಚು ಜನರು, ಹಲವುವೇಳೆ ಒಂದು ಔಪಚಾರಿಕ ವ್ಯವಸ್ಥೆಯಲ್ಲಿ, ಒಂದು ಅಥವಾ ಹೆಚ್ಚು ವಿಷಯಗಳನ್ನು ಚರ್ಚಿಸಲು ಒಟ್ಟಾಗಿ ಸೇರುತ್ತಾರೆ.
ಸಭೆಯು ಮೌಖಿಕ ಮಾತಾಟದ ಮೂಲಕ ಮಾಹಿತಿ ಹಂಚಿಕೆ ಅಥವಾ ಒಪ್ಪಂದಕ್ಕೆ ಬರುವಿಕೆಯಂತಹ ಒಂದು ಸಾಮಾನ್ಯ ಗುರಿ ಸಾಧಿಸುವ ಉದ್ದೇಶಕ್ಕಾಗಿ ನಡೆಸಲಾದ ಎರಡು ಅಥವಾ ಹೆಚ್ಚು ಜನರ ಕೂಟ. ಸಭೆಗಳು ಮುಖಾಮುಖಿಯಾಗಿ ಆಗಬಹುದು ಅಥವಾ [[ದೂರವಾಣಿ]] ಸಮಾಲೋಚನಾ ಕರೆ, ಸ್ಕೈಪ್
ಸಭೆ ಮತ್ತು ಇತರ ಕೂಟಗಳ ನಡುವೆ ವ್ಯತ್ಯಾಸವಿದೆ, (ಬರಹೇಳದೇ ಇರುವ) ಅಕಸ್ಮಾತ್ ಭೇಟಿ, ಕ್ರೀಡೆ ಅಥವಾ ಸಂಗೀತಗೋಷ್ಠಿ (ಮೌಖಿಕ ಮಾತಾಟ ಪ್ರಾಸಂಗಿಕವಾಗಿರುತ್ತದೆ), ಪಾರ್ಟಿ ಅಥವಾ ಸ್ನೇಹಿತರ ಒಡನಾಟ (ಯಾವುದೇ ಸಾಮಾನ್ಯ ಗುರಿ ಸಾಧಿಸುವುದಿರುವುದಿಲ್ಲ), ಪ್ರದರ್ಶನ (ಇದರ ಸಾಮಾನ್ಯ ಗುರಿಯನ್ನು ಮುಖ್ಯವಾಗಿ ಹಾಜರಿರುವ ಪ್ರದರ್ಶನಕಾರರ ಸಂಖ್ಯೆ ಮೂಲಕ ಸಾಧಿಸಲಾಗುತ್ತದೆ, ಮೌಖಿಕ ಮಾತಾಟದ ಮೂಲಕವಲ್ಲ) ಕೆಲವು ಇತರ ಕೂಟಗಳ ಉದಾಹರಣೆಗಳು.
|