ಬಿಲ್ ಕ್ಲಿಂಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಸ್ತರಣೆ
೧ ನೇ ಸಾಲು:
[[ಚಿತ್ರ:Bill Clinton.jpg|thumb|right|ಬಿಲ್ ಕ್ಲಿಂಟನ್]]
 
{{Infobox person
|name = ಬಿಲ್ ಕ್ಲಿಂಟನ್
|image = 44 Bill Clinton 3x4.jpg
|order = 42nd
|office = President of the United States
|vicepresident = [[Al Gore]]
|term_start = January 20, 1993
|term_end = January 20, 2001
|predecessor = [[George H. W. Bush]]
|successor = [[George W. Bush]]
|order1 = 40th and 42nd [[List of Governors of Arkansas|Governor of Arkansas]]
|lieutenant1 = {{Ublist|[[Winston Bryant]]|[[Jim Guy Tucker]]}}
|term_start1 = January 11, 1983
|term_end1 = December 12, 1992
|predecessor1 = [[Frank D. White]]
|successor1 = [[Jim Guy Tucker]]
|lieutenant2 = [[Joe Purcell]]
|term_start2 = January 9, 1979
|term_end2 = January 19, 1981
|predecessor2 = Joe Purcell {{small|(Acting)}}
|successor2 = Frank D. White
|office3 = 50th [[Arkansas Attorney General|Attorney General of Arkansas]]
|governor3 = {{Ublist|[[David Pryor]]|Joe Purcell {{small|(Acting)}}}}
|term_start3 = January 3, 1977
|term_end3 = January 9, 1979
|predecessor3 = [[Jim Guy Tucker]]
|successor3 = Steve Clark
|birth_name = William Jefferson Blythe III
|birth_date = {{birth date and age|1946|8|19}}
|birth_place = [[Hope, Arkansas]], U.S.
|death_date =
|death_place =
|party = [[Democratic Party (United States)|Democratic]]
|spouse = {{marriage|[[Hillary Clinton|Hillary Rodham]]|()=small|October 11, 1975}}
|children = [[Chelsea Clinton|Chelsea]]
|parents = {{Ublist|[[William Jefferson Blythe Jr.]]|[[Virginia Clinton Kelley|Virginia Cassidy]]}}
|education = [[Georgetown University]] {{small|([[Bachelor of Science|BS]])}}<br>[[University College, Oxford]]<br>[[Yale University]] {{small|([[Juris Doctor|JD]])}}
<!-- RELIGION REMOVED PER PROJECT-WIDE CONSENSUS AT THE VILLAGE PUMP. https://en.wikipedia.org/wiki/Wikipedia:Village_pump_(policy)/Archive_126#RfC:_Religion_in_biographical_infoboxes -->
|signature = Signature of Bill Clinton.svg
|signature_alt = Cursive signature of Bill Clinton in ink
}}
'''ಬಿಲ್ ಕ್ಲಿಂಟನ್ (ವಿಲಿಯಂ ಜೆಫರ್ಸನ್ ಕ್ಲಿಂಟನ್)'''([[ಆಗಸ್ಟ್ ೧೯]], [[೧೯೪೬]]) - [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಪಟ್ಟಿ|ಅಮೇರಿಕ ಸಂಯುಕ್ತ ಸಂಸ್ಥಾನ( ಯು.ಎಸ್.ಎ) ದೇಶದ ಹಿಂದಿನ ರಾಷ್ಟ್ರಪತಿ]]ಗಳಲ್ಲೊಬ್ಬರು. ಅವರು ಶೀತಲ ಸಮರದ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡರು, ಮತ್ತು ಬೇಬಿ ಬೂಮರ್ ಪೀಳಿಗೆಯ ಮೊದಲ ರಾಷ್ಟ್ರಪತಿಯಾಗಿದ್ದರು. ಕ್ಲಿಂಟನ್ ಅವರನ್ನು ಒಬ್ಬ ನ್ಯೂ ಡೆಮೊಕ್ರ್ಯಾಟ್ ಎಂದು ವರ್ಣಿಸಲಾಗಿದೆ.
ಕ್ಲಿಂಟನ್ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಯಾವುದೇ ಅಧ್ಯಕ್ಷನಿಗಿಂತ ಅತ್ಯಂತ ಹೆಚ್ಚು ರೇಟಿಂಗ್‍ನ ಜೊತೆ ಕಚೇರಿಯನ್ನು ಬಿಟ್ಟುರು. ಅದಾದ ನಂತರ, ಕ್ಲಿಂಟನ್ ತಮ್ಮ ಜೇವನವನ್ನು ಸಾರ್ವಜನಿಕವಾಗಿ ಮಾತನಾಡುವ ಮತ್ತು ಮಾನವಹಿತಕಾರಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದರೆ. ಕ್ಲಿಂಟನ್ ಏಡ್ಸ್ ಮತ್ತು ಜಾಗತಿಕ ತಾಪಮಾನ ತಡೆಗಟ್ಟಲು ಮತ್ತು ಪರಿಹರಿಸಲು ಅಂತಾರಾಷ್ಟ್ರೀಯವಾದ ವಿಲಿಯಂ ಜೆ ಕ್ಲಿಂಟನ್ ಫೌಂಡೇಶನ್ ಸ್ಥಾಪಿಸಿದರು. ೨೦೦೪ ರಲ್ಲಿ, ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಾದ 'ಮೈ ಲೈಫ್'(ನನ್ನ ಜೀವನ) ಪ್ರಕಟಿಸಿದರು.
"https://kn.wikipedia.org/wiki/ಬಿಲ್_ಕ್ಲಿಂಟನ್" ಇಂದ ಪಡೆಯಲ್ಪಟ್ಟಿದೆ