"ತಂಗಡಗಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
|taluk_names=[[ಮುದ್ದೇಬಿಹಾಳ]]
|nearest_city=[[ಮುದ್ದೇಬಿಹಾಳ]]
|parliament_const=[[ಬಿಜಾಪುರವಿಜಯಪುರ]]
|assembly_const=
|latd = 16.1833
|longd = 75.7000
|state_name=ಕರ್ನಾಟಕ
|district=[[ಬಿಜಾಪುರವಿಜಯಪುರ]]
|leader_title=
|leader_name=
}}
 
'''ತಂಗಡಗಿ''' ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿದೆ. [[ತಂಗಡಗಿ]]ಯು ಒಂದು ಐತಿಹಾಸಿಕ ಸ್ಥಳವಾಗಿದೆ. [[ಮುದ್ದೇಬಿಹಾಳ]]ದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. '''ಮಹಾತ್ಮ ಬಸವಣ್ಣ'''ನವರ ಆಚಾರ ಪತ್ನಿ '''ನೀಲಾಂಬಿಕೆ''' ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ '''ಹಡಪದ ಅಪ್ಪಣ್ಣ'''ನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ ವಿಜಯನಗರದ '''ರಕ್ಕಸಗಿ-ತಂಗಡಗಿ (ತಾಳಿಕೋಟೆ)''' ಯುದ್ಧ ನಡೆದ ಸ್ಥಳ ಇದಾಗಿದೆ.
 
=='''ಭೌಗೋಳಿಕ'''==
೫೬೭

edits

"https://kn.wikipedia.org/wiki/ವಿಶೇಷ:MobileDiff/756641" ಇಂದ ಪಡೆಯಲ್ಪಟ್ಟಿದೆ