ಬೇರಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು / ಇನ್ಫೋಬಾಕ್ಸ್ /
inter wiki
೮೭ ನೇ ಸಾಲು:
}}<noinclude>[[Category:ಮೂಲಧಾತು ಟೆಂಪ್ಲೇಟುಗಳು]]</noinclude>
 
ಬೇರಿಯಮ್ ಮೃದುವಾದ,ಭಾರವಾದ,ಬೆಳ್ಳಿಯ ಬಣ್ಣದ [[ಮೂಲಧಾತು]][[ ಲೋಹ]].ಇದು ಬಹಳ ಸುಲಭವಾಗಿ ಬೇರೆ ವಸ್ತುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ.ಇದನ್ನು ಶುದ್ಧರೂಪದಲ್ಲಿ [[ಪ್ಯಾರಾಫಿನ್]] ನ ತಳಭಾಗದಲ್ಲಿ ಶೇಖರಿಸುತ್ತಾರೆ.ಇದು ಪ್ರಕೃತಿಯಲ್ಲಿ [[ಬೇರಿಯಮ್ ಸಲ್ಫೇಟ್]] ನ ರೂಪದಲ್ಲಿ ದೊರೆಯುತ್ತದೆ.ಇದನ್ನು [[೧೮೦೮]]ರಲ್ಲಿ [[ಇಂಗ್ಲೆಂಡ್]] ನ ಸರ್[[ಸರ್ ಹಂಫ್ರಿ ಡೇವಿ]] ಯವರು ಬೇರ್ಪಡಿಸಿದರು.ಇದನ್ನು ಶುದ್ಧರೂಪದಲ್ಲಿ ಉಪಯೋಗಿಸುತ್ತಿಲ್ಲವಾದರೂ, ಸಂಯುಕ್ತ ವಸ್ತುವಾಗಿ ಗಾಜಿನ ತಯಾರಿಕೆಯಲ್ಲಿ,ಅಸ್ಪತ್ರೆಗಳಲ್ಲಿ ರೋಗ ಪತ್ತೆಗೆ, [[ಪ್ರಯೋಗಾಲಯ]]ಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.ಇದು ಒಂದು [[ವಿಷ]] ವಸ್ತು.
[[ವರ್ಗ:ಮೂಲಧಾತುಗಳು]]
[[ವರ್ಗ:ಲೋಹಗಳು]]
<!-- interwiki -->
[[en:Barium]]
[[af:Barium]]
[[ar:باريوم]]
[[bn:বেরিয়াম]]
[[be:Барый]]
[[bs:Barijum]]
[[bg:Барий]]
[[ca:Bari (element)]]
[[cs:Baryum]]
[[co:Bariu]]
[[cy:Bariwm]]
[[da:Barium]]
[[de:Barium]]
[[et:Baarium]]
[[el:Βάριο]]
[[es:Bario]]
[[eo:Bario]]
[[eu:Bario]]
[[fa:باریوم]]
[[fr:Baryum]]
[[fur:Bari]]
[[ga:Bairiam]]
[[gv:Baarium]]
[[gl:Bario]]
[[ko:바륨]]
[[hy:Բարիում]]
[[hr:Barij]]
[[io:Bario]]
[[id:Barium]]
[[is:Barín]]
[[it:Bario]]
[[he:בריום]]
[[jv:Barium]]
[[sw:Bari]]
[[ht:Baryòm]]
[[ku:Baryûm]]
[[la:Barium (elementum)]]
[[lv:Bārijs]]
[[lb:Barium]]
[[lt:Baris]]
[[jbo:tijyjinme]]
[[hu:Bárium]]
[[ml:ബേരിയം]]
[[mi:Konu-okehu]]
[[nl:Barium]]
[[ja:バリウム]]
[[no:Barium]]
[[nn:Barium]]
[[oc:Bari (quimia)]]
[[pl:Bar (pierwiastek)]]
[[pt:Bário]]
[[ro:Bariu]]
[[qu:Baryu]]
[[ru:Барий]]
[[scn:Bariu]]
[[simple:Barium]]
[[sk:Bárium]]
[[sl:Barij]]
[[sr:Баријум]]
[[sh:Barijum]]
[[stq:Barium]]
[[fi:Barium]]
[[sv:Barium]]
[[ta:பேரியம்]]
[[th:แบเรียม]]
[[vi:Bari]]
[[tr:Baryum]]
[[uk:Барій]]
[[zh:钡]]
"https://kn.wikipedia.org/wiki/ಬೇರಿಯಮ್" ಇಂದ ಪಡೆಯಲ್ಪಟ್ಟಿದೆ