ಕಾರ್ಲ್ ವಿಲ್ಹೆಮ್ ಶೀಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (2) using AWB
ಉಲ್ಲೇಖಗಳು ಸೇರಿಸಲಾಗಿದೆ
 
೧ ನೇ ಸಾಲು:
[[ಚಿತ್ರ:Carl Wilhelm Scheele from Familj-Journalen1874.png|thumb|right|ಕಾರ್ಲ್ ವಿಲ್ಹೆಮ್ ಶೀಲೆ]]
'''ಕಾರ್ಲ್ ವಿಲ್ಹೆಮ್ ಶೀಲೆ'''(ಡಿಸೆಂಬರ್ 9, 1742 – ಮೇ 21, 1786)[[ಸ್ವೀಡನ್]] ದೇಶದ ರಸಾಯನಶಾಸ್ತ್ರಜ್ಞ. ಇವರು [[ಕ್ಲೋರಿನ್]] [[ಮೂಲಧಾತು]]ವನ್ನು ಕಂಡುಹಿಡಿದರು. ಇದಲ್ಲದೆ ಹಲವಾರು ರಸಾಯನಿಕಗಳನ್ನು,[[ಮಾಲಿಬ್ಡಿನಮ್]] ಮೂಲಧಾತುವನ್ನು ಕೂಡ ಕಂಡುಹಿಡಿದವರು.<ref>[http://www.carl-wilhelm-scheele.com Carl Wilhelm Scheele Stralsund 1742 - Köping 1786]</ref>[[ಆಮ್ಲಜನಕ]]ವನ್ನು ಮೊದಲಿಗೆ ಇವರೇ ಕಂಡುಹಿಡಿದರೂ ಸಕಾಲದಲ್ಲಿ ಪ್ರಕಾಶಿಸದಿದ್ದುದರಿಂದ ಇದರ ಗೌರವ [[ಜೋಸೆಫ್ ಪ್ರೀಸ್ಟ್ಲೆ]] ಯವರ ಪಾಲಾಯಿತು.
ಇವರು [[ಜರ್ಮನಿ]]ಯಲ್ಲಿ ಜನಿಸಿದರು.ನಂತರ ಸ್ವೀಡನ್ ದೇಶದ ಕೊಪಿಂಗ್ ಎಂಬಲ್ಲಿ ರಾಸಾಯನಿಕಗಳ ಅಂಗಡಿ ತೆರೆದರು ಹಾಗೂ ತನ್ನೆಲ್ಲಾ ಸಂಶೋಧನೆಗಳನ್ನು ಅಲ್ಲಿಯೇ ಕೈಗೊಂಡರು.
[[ಚಿತ್ರ:Scheeles apotek och bostad i Köping..jpg|thumb|ಕೋಪಿಂಗ್ ನಲ್ಲಿರುವ ಶೀಲೆಯವರ ಮನೆ ಹಾಗೂ ರಾಸಾಯನಿಕಗಳ ಅಂಗಡಿ.]]
==ಉಲ್ಲೇಖಗಳು==
 
{{reflist}}
[[ವರ್ಗ:ವಿಜ್ಞಾನಿಗಳು]]
[[ವರ್ಗ:ರಸಾಯನಶಾಸ್ತ್ರ]]