ತಮಿಳುನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೭ ನೇ ಸಾಲು:
 
==ಕೈಗಾರಿಕೆಗಳು==
ರಾಜ್ಯದಲ್ಲಿರುವ ದೊಡ್ಡ ಕೈಗಾರಿಕೆಗಳು ಕೆಳಗಿನಂತಿವೆ.
1973ರ ಅಕ್ಟೋಬರ್ 31ರಲ್ಲಿದ್ದಂತೆ ರಾಜ್ಯದ ಮುಖ್ಯ ಕೈಗಾರಿಕೆಗಳ ವಿವರಗಳನ್ನು ಕೋಷ್ಟಕ 5ರಲ್ಲಿ ಕೊಡಲಾಗಿದೆ.
 
ಕೋಷ್ಟಕ 5
ತಮಿಳು ನಾಡಿನ ಕೈಗಾರಿಕೆಗಳು, ಉದ್ಯೋಗಿಗಳು ಮತ್ತು ಉತ್ಪನ್ನ
ಕೈಗಾರಿಕೆ ಘಟಕಗಳ ಉದ್ಯೋಗಿಗಳ ಉತ್ಪನ್ನ
ಸಂಖ್ಯೆ ಸಂಖ್ಯೆ (ಕೋಟಿ ರೂಗಳಲ್ಲಿ)
1 2 3 4
 
1# ಜವಳಿ 532 1,24,284 27.456
2# ವಿದ್ಯುತ್ತು, ಅನಿಲ 30 80,474 9.216
3# ಮೋಟಾರು ವಾಹನ ತಯಾರಿಕೆ, ರಿಪೇರಿ 305 31,524 8.746
4# ವಿದ್ಯುತ್ ಯಂತ್ರವಲ್ಲದೆ ಇತರ ಯಂತ್ರಯಂತ್ರಗಳ ತಯಾರಿಕೆ
5# ಆಹಾರ ಕೈಗಾರಿಕೆ 744 36,234 15.891
ಗಳ ತಯಾರಿಕೆ 422 34,807 9.197
6# ವಿದ್ಯುತ್ ಯಂತ್ರೋಪಕರಣ 148 15,466 4.159
5 ಆಹಾರ ಕೈಗಾರಿಕೆ 744 36,234 15.891
7# ರೈಲ್ವೆ ಸರಂಜಾಮು 10 27,499 4.346
6 ವಿದ್ಯುತ್ ಯಂತ್ರೋಪಕರಣ 148 15,466 4.159
8# ಮುದ್ರಣ, ಪ್ರಕಟನೆ ಮುಂತಾದವು 468 22,763 2.980
7 ರೈಲ್ವೆ ಸರಂಜಾಮು 10 27,499 4.346
9# ರಸಗೊಬ್ಬರವನ್ನೂ ಒಳಗೊಂಡಂತೆ ಮೂಲ ಕೈಗಾರಿಕಾ ರಾಸಾಯನಿಕಗಳು
8 ಮುದ್ರಣ, ಪ್ರಕಟನೆ ಮುಂತಾದವು 468 22,763 2.980
10# ಕಬ್ಬಿಣಾಂಶ ಲೋಹ ಕೈಗಾರಿಕೆಗಳು ಕಬ್ಬಿಣ ಉಕ್ಕು
9 ರಸಗೊಬ್ಬರವನ್ನೂ ಒಳಗೊಂಡಂತೆ
11# ಸಕ್ಕರೆ ಕಾರ್ಖಾನೆಗಳು 27 11,546 4.906
ಮೂಲ ಕೈಗಾರಿಕಾ ರಾಸಾಯನಿಕಗಳು 78 11,670 4.433
12# ರಾಸಾಯನಿಕ ಉತ್ಪನ್ನಗಳು 260 22,609 2.653
10 ಕಬ್ಬಿಣಾಂಶ ಲೋಹ ಕೈಗಾರಿಕೆಗಳು
13# ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳು 50 6,193 4.133
ಕಬ್ಬಿಣ ಉಕ್ಕು 144 2,362 4.906
14# ಸಿಮೆಂಟ್ 7 5,714 3.340
11 ಸಕ್ಕರೆ ಕಾರ್ಖಾನೆಗಳು 27 11,546 4.906
15# ಯಂತ್ರ, ಸಾರಿಗೆ ಸರಂಜಾಮು ಬಿಟ್ಟು ಇತರ ಲೋಹಪದಾರ್ಥಗಳು
12 ರಾಸಾಯನಿಕ ಉತ್ಪನ್ನಗಳು 260 22,609 2.653
16# ಚರ್ಮ ಹದಗಾರಿಕೆ ಹಾಗೂ ಪರಿಷ್ಕರಣ ಕಾರ್ಖಾನೆಗಳು
13 ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳು 50 6,193 4.133
17# ಮೋಟಾರ್ ಸೈಕಲ್ ಮತ್ತು ಬೈಸಿಕಲ್ ತಯಾರಿಕೆ
14 ಸಿಮೆಂಟ್ 7 5,714 3.340
18# ಧಾನ್ಯ ಖಾದ್ಯ ತಯಾರಿಕೆ 816 13,885 5.880
15 ಯಂತ್ರ, ಸಾರಿಗೆ ಸರಂಜಾಮು ಬಿಟ್ಟು
19# ಅಲೋಹ ಖನಿಜ ವಸ್ತು ತಯಾರಿಕೆ 38 3,319 1.088
ಇತರ ಲೋಹಪದಾರ್ಥಗಳು 255 11,835 2.178
16 ಚರ್ಮ ಹದಗಾರಿಕೆ ಹಾಗೂ ಪರಿಷ್ಕರಣ
ಕಾರ್ಖಾನೆಗಳು 243 12,931 5.288
17 ಮೋಟಾರ್ ಸೈಕಲ್ ಮತ್ತು ಬೈಸಿಕಲ್
ತಯಾರಿಕೆ 9 5,163 1.871
18 ಧಾನ್ಯ ಖಾದ್ಯ ತಯಾರಿಕೆ 816 13,885 5.880
19 ಅಲೋಹ ಖನಿಜ ವಸ್ತು ತಯಾರಿಕೆ 38 3,319 1.088
20 ಇತರ 1,180 60,181 13.561
 
ಮೇಲೆ ಹೇಳಿದವಲ್ಲದೆ ಹೊಗೆಸೊಪ್ಪು, ಬೆಂಕಿಕಡ್ಡಿ, ಎಣ್ಣೆ ತೆಗೆಯುವುದು, ಇಟ್ಟಿಗೆ, ಹೆಂಚು, ಸುಣ್ಣ, ಕುಂಭ, ಹತ್ತಿ ಹಿಂಜುವುದು, ಹೆಣಿಗೆ, ರೇಷ್ಮೆ, ಮೂಳೆ ಗೂಬ್ಬರ, ಬಣ್ಣ, ಸಾಬೂನು, ಕಾಗದ, ಗಾಜು, ಮರಕೊಯ್ತ, ಹಗ್ಗ ಮುಂತಾದ ಕೈಗಾರಿಕೆಗಳೂ ಇವೆ. ಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಒದಗಿಸಿರುವ 18,095 ಘಟಕಗಳಿವೆ. ಭಾರತದ ಒಟ್ಟು ಚರ್ಮೋದ್ಯೋಗದಲ್ಲಿ ಸೆ. 60 ಭಾಗ ತಮಿಳುನಾಡಿನಲ್ಲಿದೆ. ಕುಡ್ಡಲೂರು ಮತ್ತು ಟುಟಿಕೋರಿನ್‍ಗಳಲ್ಲಿ ಗೊಬ್ಬರ ಮತ್ತು ರಾಸಾಯನಿಕಗಳ ಕಾರ್ಖಾನೆಗಳಿವೆ.
 
ಗಿಂಡಿಯ ಬಳಿ ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಲಿ. ತಿರುಚ್ಚಿರಾಪ್ಪಳ್ಳಿಯಲ್ಲಿ ಅಧಿಕ ಒತ್ತಡ ಬಾಯಿಲರ್ ಕಾರ್ಖಾನೆ, ಉದಕಮಂಡಲದಲ್ಲಿ ಕಚ್ಚಾ ಫಿಲಂ ಕಾರ್ಖಾನೆ. ಆವಡಿಯಲ್ಲಿ ಭಾರಿ ವಾಹನಗಳ (ಟ್ಯಾಂಕ್) ಕಾರ್ಖಾನೆ, ಪೆರಂಬೂರಿನ ಇಂಟೆಗ್ರಲ್ ಕೋಚ್ (ರೈಲ್ವೆ ಗಾಡಿ) ಕಾರ್ಖಾನೆ, ನೈವೇಲಿಯ ಲಿಗ್ನೈಟ್ ಕಾರ್ಪೋರೇಷನ್ ಇವು ಕೇಂದ್ರ ಸರ್ಕಾರದ ಕೊಡ್ಡ ಕೈಗಾರಿಕಾ ಸಂಸ್ಥೆಗಳು. ತಮಿಳು ನಾಡು ಸರ್ಕಾರದ ಅಧೀನದಲ್ಲಿರುವ ಎರಡು ದೊಡ್ಡ ಕಾರ್ಖಾನೆಗಳು ಮದ್ರಾಸ್ ರಸಗೊಬ್ಬರ ಕಾರ್ಖಾನೆ ಮತ್ತು ಉಣ್ಣೆ ಪರಿಷ್ಕರಣ ಕೇಂದ್ರ.
 
ತಮಿಳು ನಾಡಿನ ಗೃಹಕೈಗಾರಿಕೆಗಳು ಪ್ರಾಚೀನವಾದವು. ಧರ್ಮ ಸರಕು, ಕುಂಭ ಕಲೆ, ಛತ್ರಿ, ಹಿತ್ತಾಳೆ ಸಾಮಾನು ಕೈಮಗ್ಗ, ಕಲ್ಲಿನ ಪಾತ್ರೆಗಳು, ಗಾಜಿನ ಬಳೆ, ಬೆಂಕಿಕಡ್ಡಿ, ಜರತಾರಿ, ಅಲ್ಯೂಮಿನಿಯಂ ಪದಾರ್ಥಗಳು, ದಂತ ಕೆಲಸ, ಕಲ್ಲು ಹಲಗೆ, ಮತಗೊರೆತ, ಖಾದಿ, ತಾಳೆಬೆಲ್ಲ, ಚಾಪೆ, ತೆಂಗಿನನಾರಿನ ಸರಕು ಮುಂತಾದವು ಹಳೆಯ ಗೃಹಕೈಗಾರಿಕೆಗಳು.
 
==ವ್ಯಾಪಾರ==
"https://kn.wikipedia.org/wiki/ತಮಿಳುನಾಡು" ಇಂದ ಪಡೆಯಲ್ಪಟ್ಟಿದೆ