ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ಪುಟ
 
No edit summary
೩೧ ನೇ ಸಾಲು:
|| footnotes = Source: [[:en:Airport Authority of India|AAI]],
}}
'''ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ''' (ಬಜ್ಪೆ ವಿಮಾನ ನಿಲ್ದಾಣ ,IATA: Ixe, ICAO: VOML),ಇದು ಕರ್ನಾಟಕದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಕರಾವಳಿ ನಗರವಾದ [[ಮಂಗಳೂರು|ಮಂಗಳೂರಿಗೆ]] ಸೇವೆ ನೀಡುತ್ತದೆ. ಇದು ಕರ್ನಾಟಕದ[[ಕರ್ನಾಟಕ]]ದ ಅಂತಾರಾಷ್ಟ್ರೀಯ[[ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನಿಲ್ದಾಣ]]ಗಳಲ್ಲಿ ಒಂದು. ಮತ್ತೊಂದು [[ಕೆಂಪೇಗೌಡ ಅಂತಾರಾಷ್ಟ್ರೀಯಅಂತರರಾಷ್ಟ್ರೀಯ ವಿಮಾನ ನಿಲ್ದಾಣ]] ಬೆಂಗಳೂರು. ಹಲವಾರು ದೈನಂದಿನ ಹಾರಾಟಗಳು ಮಧ್ಯಪ್ರಾಚ್ಯ್ ದೇಶಗಳಿಗೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಭಾರತದ ನಗರಗಳಿಗೆ ವಿಮಾನ ಸೇವೆ ನೀಡುತ್ತದೆ. <ref>[http://m.economictimes.com/industry/transportation/airlines-/-aviation/cabinet-grants-international-airport-status-to-five-airports/articleshow/16673279.cms. Cabinet grants international airport status to five airports , The Economic Times. Retrieved march 21 2017]</ref>
==ಆರಂಭ==
ಬಜ್ಪೆ ವಿಮಾನ ನಿಲ್ದಾಣ 25 ಡಿಸೆಂಬರ್ 1951 ರಂದು ಪ್ರಾರಂಭವಾಯಿತು,2014 ರಂತೆ, ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕ ಸಂದಣಿಯಲ್ಲಿ 54℅ ರಷ್ಟು ಬೆಳವಣಿಗೆಯೊಂದಿಗೆ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಬೆಳವಣಿಗೆ ಪ್ರಮಾಣವನ್ನು ಹೊಂದಿದೆ. ವಿಮಾನ ನಿಲ್ದಾಣ ಪ್ರಾಥಮಿಕ ಸ್ಥಳ ಮಂಗಳೂರು ನಗರವಾದರು, ಈ ವಿಮಾನ ನಿಲ್ದಾಣ ಮಣಿಪಾಲ, ಉಡುಪಿ, ಕುಂದಾಪುರ, ಶಿವಮೊಗ್ಗ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಭಟ್ಕಳ , ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅನೇಕ ಸ್ಥಳಗಳಿಗೆ ಮತ್ತು ಕಾಸರಗೋಡು,ಕೇರಳದ ಉತ್ತರ ಭಾಗದ ನಗರಗಳಿಗೆ ಸೇವೆಯನ್ನು ನೀಡುತ್ತದೆ.