ಈಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
== ಇತಿಹಾಸ ==
 
ಐತಿಹಾಸಿಕ ಕಾಲಮಾನಕ್ಕೂ ಮುನ್ನವೇ ಜನರು ವಿನೋದಕ್ಕಾಗಿ ಈಜುತ್ತಿದ್ದರು ಎನ್ನುವುದರ ಬಗ್ಗೆ ಪುರಾವೆಗಳು ಸಿಕ್ಕಿವೆ, ಈವರೆಗೆ ಸಿಕ್ಕಿರುವ ಪುರಾವೆಗಳಲ್ಲಿ ಎಲ್ಲಕ್ಕಿಂತ ಹಳೆಯದೆಂದರೆ ೧೦,೦೦೦ ವರ್ಷಗಳಷ್ಟು ಹಳೆಯದಾದ ಶಿಲಾಯುಗದ ಚಿತ್ರಕಲೆಗಳು.
ಇಲಿಯಾಡ್ [[https://en.wikipedia.org/wiki/Iliad]] ಬಿವುಲ್ಫ಼್ ಕವಿತೆ, [[https://en.wikipedia.org/wiki/Beowulf]]
, ಇಲಿಯಾಡ್, ಒಡಿಸ್ಸಿ ಕವಿತೆ [[https://en.wikipedia.org/wiki/Odyssey]], ಕುರಾನ್ ಮುಂತಾದ ಗ್ರಂಥಗಳಲ್ಲಿ ಕ್ರಿ.ಪೂ. ೨೦೦೦ ರಿಂದಲೂ ಲಿಖಿತ ಉಲ್ಲೇಖಗಳು ಕಾಣಸಿಗುತ್ತವೆ.
"https://kn.wikipedia.org/wiki/ಈಜು" ಇಂದ ಪಡೆಯಲ್ಪಟ್ಟಿದೆ