ಅರ್ಜೆಂಟೀನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
Removing link(s) to "United Kingdom": unwanted links. (TW)
೫೪ ನೇ ಸಾಲು:
cctld= [[.ar]] |
calling_code = 54 |
footnotes = ¤ Argentina also has a [[Sovereignty of the Falkland Islands|territorial dispute]] with the [[United Kingdom]] over an additional 1,000,000 km² of [[Antarctica]], the [[Falkland Islands]] and [[South Georgia and the South Sandwich Islands]], for a total of 3,761,274 km² (1,452,236 sq mi).
}}
'''ಅರ್ಜೆಂಟೀನ''' [[ದಕ್ಷಿಣ ಅಮೇರಿಕ]] ಖಂಡದಲ್ಲಿರುವ ೨ನೇ ದೊಡ್ಡ [[ದೇಶ]] ಹಾಗು ಪ್ರಪಂಚದ ೮ನೇ ದೊಡ್ಡ ದೇಶ.ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ [[ಬೊಲಿವಿಯ]], [[ಪರಗ್ವೆ]], ಪಶ್ಚಿಮದಲ್ಲಿ [[ಚಿಲಿ]], ಪೂರ್ವ ಮತ್ತು ಈಶಾನ್ಯದಲ್ಲಿ [[ಬ್ರೆಜಿಲ್]] ಮತ್ತು [[ಉರುಗ್ವೆ]] ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ [[ಅಂಟ್ಲಾಂಟಿಕ್ ಸಾಗರ]] ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬ (೨೦೧೦). ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ [[ಬ್ಯೂನೆಸ್ ಐರಿಸ್]]. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ್ಯಾವಂತರು. ಅಕ್ಷರಸ್ಥರ ಸಂಖ್ಯೆ ಶೇ ೮೭ರಷ್ಟಿದೆ. ಒಕ್ಕಲುತನದಲ್ಲಿ ತೊಡಗಿದವರ ಸಂಖ್ಯೆ ಶೇ ೨೫ ರಷ್ಟು ಮಾತ್ರ. ಆದರೂ ಇದು ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ನಾಣ್ಯ ಪೆಸೊ. ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ರೈ, ಓಟ್ಸ್ ಮತ್ತು ಅಗಸೆನಾರು.
"https://kn.wikipedia.org/wiki/ಅರ್ಜೆಂಟೀನ" ಇಂದ ಪಡೆಯಲ್ಪಟ್ಟಿದೆ