ಸದಸ್ಯ:C s anjali/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ [[ಮೈಕೇಲ್‌ ಫ್ಯಾರಡೆ|ಮೈಕಲ್ ಫ್ಯಾರಡೆ]] ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
[[ಕವಿ]]ಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅದಾಳ ಗೋರಿಯನ್ನು ನಿರ್ಮಿಸಲಾಯಿತು. ಅದಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅದಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅದಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು.
==ಚಾರ್ಲ್ಸ್ ಬಾಬೇಜ್ ಜೊತೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದಳುಮಾಡಿದ ದಿನಗಳು==
ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. [[ಚಾರ್ಲ್ಸ್ ಬಾಬೇಜ್‍|ಚಾರ್ಲ್ಸ್ ಬಾಬೇಜ್]] ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
[[ಚಿತ್ರ:George Gordon Byron.jpg|thumb|ಅದಾಳ ತಂದೆ ಜಾರ್ಜ್ ಗಾರ್ಡನ್ ಬೈರಾನ್]]
ಇದರಿಂದ ಅವರ ಸ್ನೇಹವು ಉತ್ತಮವಾಯಿತು.ಲ್ವ್ಲೇಸ್, ಮೊದಲು ಬ್ಯಾಬೇಜ್ ರನ್ನು ತಮ್ಮ ಪರಸ್ಪರ ಸ್ನೇಹಿತ, ಮತ್ತು ತನ್ನ ಖಾಸಗಿ ಬೋಧಕನಾಗಿರುವ ಮೇರಿ ಸೊಮರ್ವಿಲ್ಲೆ ಮೂಲಕ ಜೂನ್ ೧೮೩೩ ರಲ್ಲಿ ಭೇಟಿಯಾದಳು.೧೮೪೨ ಮತ್ತು ೧೮೪೩ ರ ನಡುವೆ, ಅದಾ ಇಟಾಲಿಯನ್ ಮಿಲಿಟರಿ ಎಂಜಿನಿಯರ್ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಅನುವಾದ ಮಾಡಿದ್ದಳು.
 
==ಅದಾ ಬರೆದಿದ್ದ ಟಿಪ್ಪಣಿಗಳು==
ಲವ್ಲೇಸ್ ನ ಟಿಪ್ಪಣಿಗಳು ಅನಾಲಿಟಿಕಲ್ ಇಂಜಿನ್ ಮತ್ತು ಮೂಲ ಇಂಜಿನ್ ವ್ಯತ್ಯಾಸವನ್ನು ವಿವರಿಸಬೇಕಿತ್ತು.ಅವಳ ಸಂಶೋಧನಾತ್ಮಕ ವಿವರಗಳನ್ನು ಎಲ್ಲರು ಸ್ವೀಕರಿಸುತ್ತಿದ್ದರು.ಮೈಕಲ್ ಫ್ಯಾರಡೆ ಅವರು,ಅದಾಳನ್ನು ತನ್ನ ಬರವಣಿಗೆಯ ಒಂದು ಬೆಂಬಲಿಗ ಎಂದು ಬಣ್ಣಿಸಿಕೊಂಡಿದ್ದರು.ಇವಳು ಬರೆದಿದ್ದ ಟಿಪ್ಪಣಿಗಳು,ಒಂದು ಲೇಖನಕ್ಕಿಂತ ಮೂರು ನಾಲ್ಕು ಬಾರಿಯಷ್ಟು ಹೆಚ್ಚು ವಿವರವನ್ನು ಹೊಂದಿತ್ತು.ಬರ್ನಾಲಿ ಸಂಖ್ಯೆಗಳಾ ಸರಣಿಯನ್ನು ವಿಶ್ಲೇಷಾತ್ಮಕವಾಗಿ ಲೆಕ್ಕಮಾಡುವ ವಿಧಾನವನ್ನು ಅನಾಲಿಟಿಕಲ್ ಇಂಖ್ಜಿನ್ ಹೊಂದಿತ್ತು