ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಜನನ''' ಹುಟ್ಟಿದ ದಿನ, [[ತಿಂಗಳು]], ಇಸವಿಗಳ ವಿವರ. ನಮ್ಮ ಎಲ್ಲರ ಜೀವನದಲ್ಲಿ ತಪ್ಪದೆ ನಡೆದಿರುವ ಸಂಘಟನವು ಜನನ. ಲೋಕದಲ್ಲಿ ಹೆಚ್ಚಾಗಿ ಹುಟ್ಟಿದ ದಿನ, ತಿಂಗಳು ಮತ್ತು [[ವರ್ಷ]]ಗಳನ್ನು ಮಾತ್ರ ನಮ್ಮ ಜನ್ಮ ದಿನಗಳನ್ನು ಗುರುತಿಸಲು ಉಪಯೋಗಿಸುತ್ತಾರೆ. ಹುಟ್ಟಿದ ದಿನವನ್ನು ಬ್ಯಾಂಕಿನಲ್ಲಿ ದೃಢೀರಣಕ್ಕೋಸ್ಕರ ಉಪಯೋಗಿಸುತ್ತಾರೆ.
 
=='''ಪರಿಚಯ'''==
* ನಾವೆಲ್ಲರೂ ನಮ್ಮ ತಾಯಿಗಳಿಂದ ಜನನವನ್ನು ಹೊಂದಿದ್ದೇವೆ. ನಮ್ಮ ತಂದೆ ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ಬೆೆದು ದೊಡ್ಡವರಾಗಿದ್ದೇವೆ. ನಮ್ಮ ದೇಶದಲ್ಲಿ ನಾವು ಜನ್ಮ ದಿನವನ್ನು ನಕ್ಷತ್ರಗಳನ್ನು ನೋಡಿ ಕಂಡುಹಿಡಿಯುತ್ತೇವೆ. ವರ್ಷದಲ್ಲಿ ಮತ್ತೆ ಆ ನಕ್ಷತ್ರಗಳು ಅದೇ ಸ್ಥಳಕ್ಕೆ ಬಂದಾಗ, ಆಗ ನಾವು ನಮ್ಮ [[ಜನ್ಮದಿನ|ಹುಟ್ಟು]]ಹಬ್ಬವನ್ನು ಆಚರಿಸುತ್ತೇವೆ. ಆದರೆ ನಮ್ಮ ಭಾರತವನ್ನು ಬಿಟ್ಟರೆ ನಮ್ಮ ಭೂಮಿಯ ಮೇಲೆ ಹೆಚ್ಚು ದೇಶಗಳು ಇದನ್ನು ಮಾಡುವುದಿಲ್ಲ.
* ಈ ಚಿಹ್ನೆಗಳ ಪ್ರಕಾರ, ಮಾರ್ಚಿ 21 ನೆಯ ದಿನದಿಂದ ಏಪ್ರಿಲ್ 19 ನೆಯ ದಿನ ವರೆಗೂ ಏರೀಸು ಚಿಹ್ನೆಯಲ್ಲಿ ಬೀಳುತ್ತದೆ. ಈ ಚಿಹ್ನೆ [[ಬೆಂಕಿ]]ಯ ಚಿಹ್ನೆ. ಈ ಕಾಲದಲ್ಲಿ ಹುಟ್ಟಿದವರು ಧೈರ್ಯವಂತರಾಗಿರುತ್ತಾರೆ. ಯಾವುದಾದರೂ ನಿರ್ಣಯಿಸಿಕೊಂಡರೆ ಅದನ್ನು ತಪ್ಪದೆ ಮಾಡುತ್ತಾರೆ. ಬಹಳ ವಿಶ್ವಾಸವನ್ನು ತೋರುತ್ತಾರೆ. ಮಾಡಿದ ಕೆಲಸಗಳನ್ನು ಉತ್ಸಾಹದಿಂದ ಮಾಡುತ್ತಾರೆ. ಆಶಾವಾದದಿಂದ, ಪ್ರಾಮಾಣಿಕತೆ ಇಂದ ಬದುಕುತ್ತಾರೆ.
 
=='''ಚರಿತ್ರೆ'''==
* ಇತಿಹಾಸವನ್ನು ಸಂಶೋಧನೆ ಮಾಡಿದರೆ, ಜನ್ಮದಿನವನ್ನು ಆಚರಿಸುವುದು ಮೊದಲು [[ಈಜಿಪ್ಟ್|ಈಜಿಪ್ಟಿ]]ನಲ್ಲಿ ಆರಂಭವಾಯಿತು ಎಂದು ನಮಗೆ ತಿಳಿಯುತ್ತದೆ. [[ಜ್ಯೋತಿಷ್ಯ]]ರು ಪ್ರತಿ [[ನಕ್ಷತ್ರ]]ಕ್ಕೆ, ಪ್ರತಿ [[ಗ್ರಹ]]ದ ಸ್ಥಾನಕ್ಕೆ ಒಂದು ಅರ್ಥವಿದೆ ಎಂದು ಹೇಳುತ್ತಾರೆ. ಇವುಗಳ ಸ್ಥಾನಗಳು ನಮ್ಮ ಜೀವನವನ್ನು, ನಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತವೆ.
* ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳಿವೆ. ಈ ಚಿಹ್ನೆಗಳು ಪ್ರಾಣಿಗಳ ರೂಪಗಳನ್ನು ತೆಗೆದುಕೊಳ್ಳುತ್ತವೆ.
 
=='''ನಂಬಿಕೆಗಳು ಮತ್ತು ರಾಶಿಫಲ'''==
* ಏಪ್ರಿಲ್ 20 ನಿಂದ ಮೇ 20 ವರೆಗೂ ಟಾರಸ್ ಚಿಹ್ನೆ. ಇದು [[ಭೂಮಿ]]ಯ ಚಿಹ್ನೆ. ಈ ಚಿಹ್ನೆಯಲ್ಲಿ ಜನಿಸಿದವರು ವಿಶ್ವಾಸಾರ್ಹರು ಆಗಿರುತ್ತಾರೆ. ಈ ಜನರು ತಾಳ್ಮೆ ಇಂದ ವರ್ತಿಸುತ್ತಾರೆ. ಇವರು ಜವಾಬ್ದಾರಿ ಇದ್ದವರಾಗಿರುತ್ತಾರೆ. ತಮ್ಮ ತಮ್ಮ ಕೆಲಸಗಳನ್ನು ತಾರ್ಕಿಕವಾಗಿ, ಏಕಾಗ್ರತೆಯಿಂದ ಮಾಡುವುದು ಟಾರಸ್ ಚಿಹ್ನೆಯಲ್ಲಿ ಹುಟ್ಟಿದವರ ವ್ಯಕ್ತಿತ್ವ. ಯಾವ ಕಷ್ಟದ ಎದುರಲ್ಲಿಯೂ ಸ್ಥಿರವಾಗಿರುತ್ತಾರೆ.
* ಮೇ 21 ರಿಂದ ಜೂನ್ 20 ವರೆಗೂ ಜೆಮಿನಿ ಚಿಹ್ನೆಯ ಕೆಳಗಡ ಬೀಳುತ್ತದೆ. ಇದು [[ಗಾಳಿ/ವಾಯು|ಗಾಳಿ]]ಯ ಚಿಹ್ನೆ. ಜೆಮಿನಿ ಚಿಹ್ನೆಯಲ್ಲಿ ಹುಟ್ಟಿದವರು ತುಂಬಾ ಶಾಂತಿಯುತವಾದ ಜನರಾಗಿರುತ್ತಾರೆ. ಅವರು ಪ್ರೀತಿಸುವವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲದನ್ನು ಕುತೂಹಲದಿಂದ ಗಮನಿುತ್ತಾರೆ. ಯಾವ ಪರಿಸ್ಥಿತಿಯಲ್ಲಾದರೂ ಜೆಮಿನಿ ಚಿಹ್ನೆದವರು ತುಂಬಾ ವೇಗದಿಂದ ರೂಢಿಮಾಡಿಕೊಳ್ಳುತ್ತಾರೆ.
"https://kn.wikipedia.org/wiki/ಜನನ" ಇಂದ ಪಡೆಯಲ್ಪಟ್ಟಿದೆ