ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು:
ಸಾಜಿಟೇರಿಯಸ್ ನವೆಂಬರ್ 22 ರಿಂದ ಡಿಸೆಂಬರ್ 21 ವರೆಗೂ ಬರುತ್ತದೆ. ಇದು ಬೆಂಕಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದ ಜನರು ಬಹಳ ಉದಾರತನವನ್ನು ತೋರಿಸುತ್ತಾರೆ. ಇವರು ಲೋಕವನ್ನು, ಜೀವನವನ್ನು ಒಂದು ಆದರ್ಶಾತ್ಮಕವಾದ ರೀತಿಯಲ್ಲಿ ದರ್ಶಿಸುತ್ತಾರೆ. ಈ ಚಿಹ್ನದ ಜನರಲ್ಲಿ ಕುತೂಹಲ ಮತ್ತು ಕ್ರಿಯಾಶೀಲತೆ ತುಂಬಾ ಹೆಚ್ಚು.
 
ಕೇಪ್ರಿಕಾರ್ನ್ ಡಿಸೆಂಬರ್ 22 ರಿಂದ ಜನವರಿ 19 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿರುವ ಜನರು ಜವಾಬ್ದಾರಿ ಇದ್ದವರು ಆಗಿರುತ್ತಾರೆ. ಇವರಿಗೆ ಶಿಸ್ತು ಬಹಳ ಮುಖ್ಯ. ಇವರಿಗೆ ತಮ್ಮ ಮೇಲೆ ಇರುವ ಹಿಡಿತ ಬಹಳ ದೃಢವಾದುದು. ವ್ಯವಸ್ಥಾಪಕ ಕೆಲಸಗಳನ್ನು ಇವರು ತುಂಬಾ ಚೆನ್ನಾಗಿ ಮಾಡುತ್ತಾರೆ. ಎಲ್ಲಾ ಚಿಹ್ನೆಗಳಗಿಂತ ಕೇಪ್ರಿಕಾರ್ನ್ ಚಿಹ್ನೆಯ ಜನರು ಬಹಳ ವಿಚಾರಶೀಲರಾಗುತ್ತಾರೆ.
 
ಅಕ್ವೇರಿಯಸ್ ಜನವರಿ 20ರಿಂದ ಫೆಬ್ರವರಿ 18 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನದಲ್ಲಿ ಹುಟ್ಟಿದ ಜನರು ಬಹಳ ಪ್ರಗತಿಪರವಾಗಿ ಇರುತ್ತಾರೆ. ಬೇರೆ ಅವರ ಮೇಲೆ ಅವಲಂಬಿಸುವುದು ಇವರಿಗೆ ಇಷ್ಟ ಇರುವುದಿಲ್ಲ. ಮಾನವೀಯ ವ್ಯಕ್ತಿತ್ವಗಳು ಇವರಲ್ಲಿ ಹೆಚ್ಚು. ಈ ಚಿಹ್ನೆಯಲ್ಲಿ ಹುಟ್ಟಿರುವರು ನಾಚಿಕೆಯ ಸ್ವಭಾವದ ಸ್ತಬ್ಧವಾದ ಮನುಷ್ಯರು ಆಗಿರುತ್ತಾರೆ.
ಅಕ್ವೇರಿಯಸ್ ಜನವರಿ 20ರಿಂದ ಫೆಬ್ರವರಿ 18 ವರೆಗೂ ಬರುತ್ತದೆ.
 
ಪೈಸಿಸ್ ಫೆಬ್ರವರಿ 19ರಿಂದ ಮಾರ್ಚ್ 20ವರೆಗೂ ಬರುತ್ತದೆ. ಇದು ನೀರಿನ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿರುವವರ ಹೃದಯಗಳು ಮೃದವಾಗಿ, ಸಹಾನುಭೂತಿ ಇಂದ ಕೂಡಿರುತ್ತವೆ. ಅವರಿಗೆ ಕಲಾತ್ಮಕ ಸ್ವಭಾವಗಳಿರುವುದರಿಂದ, ಅವರ ಸಂಗೀತ ಕೌಶಲಗಳು ಬಹಳ ಅಧಿಕವಾಗಿರುವಂತೆ ಕಾಣುತ್ತದೆ. ಇವರು ವಿವೇಕವುಳ್ಳ ಜನರು ಆಗಿರುತ್ತಾರೆ.  
ಪೈಸಿಸ್ ಫೆಬ್ರವರಿ 19ರಿಂದ ಮಾರ್ಚ್ 20ವರೆಗೂ ಬರುತ್ತದೆ. 
 
ಇತಿಹಾಸವನ್ನು ಸಂಶೋಧನೆ ಮಾಡಿದರೆ, ಜನ್ಮದಿನವನ್ನು ಆಚರಿಸುವುದು ಮೊದಲು [[ಈಜಿಪ್ಟ್|ಈಜಿಪ್ಟಿ]]ನಲ್ಲಿ ಆರಂಭವಾಯಿತು ಎಂದು ನಮಗೆ ತಿಳಿಯುತ್ತದೆ. [[ಜ್ಯೋತಿಷ್ಯ]]ರು ಪ್ರತಿ [[ನಕ್ಷತ್ರ]]ಕ್ಕೆ, ಪ್ರತಿ [[ಗ್ರಹ]]ದ ಸ್ಥಾನಕ್ಕೆ ಒಂದು ಅರ್ಥವಿದೆ ಎಂದು ಹೇಳುತ್ತಾರೆ. ಇವುಗಳ ಸ್ಥಾನಗಳು ನಮ್ಮ ಜೀವನವನ್ನು, ನಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತವೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳಿವೆ. ಈ ಚಿಹ್ನೆಗಳು ಪ್ರಾಣಿಗಳ ರೂಪಗಳನ್ನು ತೆಗೆದುಕೊಳ್ಳುತ್ತವೆ. ಹುಟ್ಟಿದ ದಿನವನ್ನು ಬ್ಯಾಂಕಿನಲ್ಲಿ ದೃಢೀರಣಕ್ಕೋಸ್ಕರ ಉಪಯೋಗಿಸುತ್ತಾರೆ.
"https://kn.wikipedia.org/wiki/ಜನನ" ಇಂದ ಪಡೆಯಲ್ಪಟ್ಟಿದೆ