ಸಾಂಗ್ಲಿಯಾನ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(edited with ProveIt)
No edit summary
೧ ನೇ ಸಾಲು:
ಪಿ.ನಂಜುಂಡಪ್ಪರವರು ನಿರ್ದೇಶಿಸಿದ <ref name="[[ಸಾಂಗ್ಲಿಯಾನ]]">{{cite web | url=https://en.wikipedia.org/wiki/Sangliyana | title=ಸಾಂಗ್ಲಿಯಾನ | accessdate=3 ಫೆಬ್ರುವರಿ 2017}}</ref>ದ ಬಿಡುಗಡೆ ೧೯೮೮ರಲ್ಲಿ ಆಯಿತು. ಈ ಚಲನಚಿತ್ರವನ್ನು ಎಚ್.ಟಿ.ಸಾಂಗ್ಲಿಯಾನ ಅವರ ಜೀವನದ ಮೇಲೆ
 
ಆಧಾರಿಯತವಾಗಿ ಮಾಡಿರುವುದು.<ref name=" [[ಶಂಕರ್ನಾಗ್]]">{{cite web | url=https://en.wikipedia.org/wiki/Shankar_Nag | title=ಶಂಕರ್ನಾಗ್ | accessdate=3 ಫೆಬ್ರುವರಿ 2017}}</ref>,ಭವ್ಯ ಹಾಗು [[ತಾರ]] ಅವರ ನಟನೆಯ ಈ ಚಿತ್ರ ಬಿಡುಗಡೆಯಾಗುತ್ತಲೆ ದೊಡ್ಡ ಹಿಟ್ ಆಯಿತು.ಈ ಚಿತ್ರದಲ್ಲಿ
 
ಅಂಬರೀಶ್ರವರು ವಿಶೇಷವಾಗಿ ಕಾಣಿಸಿಕೊಂಡರು. [[ಹಂಸಲೇಖ]] ಅವರು ಸಂಗೀತ ನೀಡಿದರು. ಹಿಟ್ ಆಗಿರುವ
 
ಪರಿಣಾಮವಾಗಿ ೧೯೯೦ರಲ್ಲಿ <ref name="[[ಮಿಜೋರಾಮ್]]">{{cite web | url=https://en.wikipedia.org/wiki/Mizoram | title=ಮಿಜೋರಾಮ್ | accessdate=3 ಫೆಬ್ರುವರಿ 2017}}</ref> ೨ ಹಾಗು ೧೯೯೭ರಲ್ಲಿ ಸಾಂಗ್ಲಿಯಾನ ೩ ಚಿತ್ರಗಳನ್ನು ಬಿಡುಗಡೆ ಮಾಡಿದರು.ಸಾಂಗ್ಲಿಯಾನ ೩ ಚಿತ್ರದಲ್ಲಿ ದೇವರಾಜ್ರವರು ನಟಿಸಿದರು.
 
ಈ ಚಿತ್ರವನ್ನು ಪೊಲೀಸ್ ಅಧಿಕಾರಿ
 
ಎಚ್.ಟಿ. ಸಾಂಗ್ಲಿಯಾನರವರ ಜೀವನದ ಮೇಲೆ ಆಧಾರಿತವಾಗಿ ಮಾಡಿದ್ದರೆ. ಮಿಜೋರಾಮ್ ರಾಜ್ಯದವರಾದ ಸಾಂಗ್ಲಿಯಾನ ಅವರು ತಮ್ಮ [[ಐ.ಪಿ.ಎಸ್.]]
 
ಮುಗಿಸಿ ಕರ್ನಾಟಕಕ್ಕೆ[[ಕರ್ನಾಟಕ]]ಕ್ಕೆ ವರ್ಗಾವಣೆಯಾದರು.ಅವರು [http://ಬೆಂಗಳೂರು ಬೆಂಗಳೂರು] ನಗರದ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು.ಈ ಸಮಯದಲ್ಲಿ ಅವರು ಹಲವಾರು
 
ಖ್ಯಾತಿ ಪಡೆದ ಕೇಸ್ ಗಳನ್ನು ಮಾಡಿದರು.
 
[http://ನಕಲಿ%20ಸ್ಟಾಂಪ್%20ಪೇಪರ್%20ಕೇಸ್ ನಕಲಿ ಸ್ಟಾಂಪ್ ಪೇಪರ್ ಕೇಸ್] ಇವರ ಅತ್ಯಂತ ಖ್ಯಾತಿ ಪಡೆದ ಕೇಸ್.ಈ ಕೇಸಿನಲ್ಲಿ ೫೦ ಕೋಟಿಯನ್ನುಕೋಟಿ [[ರೂಪಾಯಿ]]ಗಳನ್ನು ವಶಪಡಿಸಿ , ಇದರ ಹಿಂದೆ ಇದ್ದ ಡಾನ್ ಹಾಗು ಹಲವಾರು
 
ಮಾಜಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದರು. ತಮ್ಮ ಸೇವಾ ಅವಧಿಯಲ್ಲಿ ಅವರ ಸೇವಾ ದಾಖಲೆ ಅತ್ಯಂತ ಪ್ರಭಾವಶಾಲಿಯಾದದ್ದು.
 
ತಮ್ಮ ನಿವೃತ್ತಿಯ ನಂತರ [[ಭಾರತೀಯ ಜನತಾ ಪಾರ್ಟಿ]](ಬಿಜೆಪಿ)ಯ ಆಮಂತ್ರಣದಿಂದ ಹಳೆಯ ಬೆಂಗಳೂರು ಉತ್ತರ [[ಲೋಕಸಭಾ]] ಕ್ಷೇತ್ರದದಿಂದ ಚುನಾವಣೆಗೆ ನಿಂತು
 
೩೪ ಅಭ್ಯರ್ಥಿಗಳನ್ನು ಸೋಲಿಸಿದರು.