ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (9) using AWB
ಚು clean up, replaced: ಬೊಂಬಾಯಿ → ಮುಂಬಯಿ (3) using AWB
೫೮ ನೇ ಸಾಲು:
ಮಕ್ಕಳು ಗಲಾಟೆ ಮಾಡಿದರೆ 'ಪ್ರಾಣ್ ಬಂದ್ರು' ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ‘ಪ್ರಾಣ್ ಸಾಹೇಬ್’ ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ. ಪ್ರಾಣ್ ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ಒಂದು ಚಿತ್ರದಲ್ಲಿ ಹೇಳುವ 'ಬರ್ಕ್ಹುರ್ದಾರ್', ಎನ್ನುವ ಡಯಲಾಗ್, ಅತ್ಯಂತ ಜನಪ್ರಿಯತೆ ಗಳಿಸಿದೆ.ಪ್ರಾಣ್ ಮಾತನಾಡುವಾಗ ಅವರ ಧ್ವನಿ ಹೃದಯದಿಂದ ಬರುತ್ತಿತ್ತು. ಮಾತಿನಲ್ಲಿ ಒಂದು ಗತ್ತು ಇತ್ತು. ಅವರ ಮಾತಿನ ಧಾಟಿಯನ್ನು ನಾವು,'ಜಂಜೀರ್' ಚಿತ್ರದಲ್ಲಿ ಕಾಣಬಹುದು : "ಈಸ್ ಇಲಾಖೆ ಮೇ ನಯೇ ಆಯೆ ಹೊ ಸಾಹೇಬ್; ವರ್ನಾ ಶೇರ್ ಖಾನ್ ಕೊ ಕೌನ್ ನಹಿ ಜಾನ್ತಾ" ಹಾಗೂ 'ಜಿಸ್ ದೇಸ್ ಮೇ ಗಂಗಾ ಬೆಹ್ತಿ ಹೈ' ಚಿತ್ರದಲ್ಲಿ, "ತುಮ್ಹಾರ ಬಾಪ್ ರಾಕಾ",
==ಪ್ರಾಣ್ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಗಳು==
* ಪ್ರಾಣ್ ಮೊಟ್ಟಮೊದಲು ಬೊಂಬಾಯಿಗೆಮುಂಬಯಿಗೆ ಬಂದಾಗ, 'ತಾಜ್ ಮಹಲ್ ಹೋಟೆಲ್' ನಲ್ಲಿ ವಾಸವಾಗಿದ್ದರು. ಬೊಂಬಾಯಿನಲ್ಲಿಮುಂಬಯಿನಲ್ಲಿ ಆಗ ಅವರು ನಿರುದ್ಯೊಗಿಯಾಗಿದ್ದರು.ಊರಿನಿಂದ ತಂದ ಹಣ ಬೇಗ ವ್ಯಯವಾಗಿ, ಚಿಕ್ಕ ಹೋಟೆಲ್ ಗಳಲ್ಲಿ ಗೆಸ್ಟ್ ಹೌಸ್ ಗಳಲ್ಲಿ ಇರಬೇಕಾಗಿ ಬಂತು. ಸನ್. ೧೯೫೪ ರ ವರೆಗೆ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ. 'ಪಾಲಿ ಹಿಲ್' ನಲ್ಲಿ ೨ ಬೆಡ್ ರೂಂ ಫ್ಲಾಟ್ ಬಾಡಿಗೆಗೆ ಗೊತ್ತುಮಾಡಿಕೊಂಡರು. ನಂತರ 'ಮಝಗಾಂ'(ಸೆಂಟ್ರೆಲ್ ಮುಂಬಯಿ)ನಲ್ಲಿ ವಾಸವಾಗಿದ್ದರು. ಕಿರಿಯ ಮಗಳು 'ಪಿಂಕಿ,' ೩ ವರ್ಷದವಳಿದ್ದಾಗ,'ಬಾಂದ್ರದ ಯೂನಿಯನ್ ಪಾರ್ಕ್' ನಲ್ಲಿ ಒಂದು 'ಬಂಗಲೆ' ಖರೀದಿಸಿದರು.
* ಪ್ರಾಣ್ ಖರೀದಿಸಿದ ಮೊದಲ ಕಾರು,'ಹಿಲ್ಮನ್'.
* 'ಜಂಗಲ್ ಮೇ ಮಂಗಲ್' ಎಂಬ ಚಿತ್ರದಲ್ಲಿ ಮೊಟ್ಟಮೊದಲು 'ಡಬಲ್ ರೋಲ್' ನಲ್ಲಿ ಕಾಣಿಸಿಕೊಂಡರು.
೯೪ ನೇ ಸಾಲು:
* 'ಸಿ.ಸಿ.ಐ. ಕ್ಲಬ್ ಮುಂಬಯಿ',
* 'ಬಾಂಬೆ ಪ್ರಾವಿನ್ಸ್ಹಿಯಲ್ ಹಾಕಿ ಅಸೋಸಿಯೇಶನ್',
* 'ವೆಸ್ಟೆರ್ನ್ ಇಂಡಿಯನ್ ಫುಟ್ಬಾಲ್ ಅಸೋಸಿಯೇಶನ್ ಬೊಂಬಾಯಿಮುಂಬಯಿ,'
* 'ಚೆಲ್ಮ್ಸ್ ಫೋರ್ಡ್ ಕ್ಲಬ್, ದೆಹಲಿ',
* 'ಪ್ರೆಸ್ ಕ್ಲಬ್ ಆಫ್ ಇಂಡಿಯ ದೆಹಲಿ',
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ