ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬೊಂಬಾಯಿ → ಮುಂಬಯಿ using AWB
೫೯ ನೇ ಸಾಲು:
==ಜೀವನದ ಮಹತ್ವದ ಘಟನೆಗಳು==
* ೧೯೨೨, ಫೆಬ್ರವರಿ,೪-ತಾಯಿ ರಮಾಬಾಯಿ ಅಕ್ಕನ ಮನೆ ’[[ರೋಣ]]’ದಲ್ಲಿ ಜನನ.
* ೧೯೩೧-[[ಗದಗ |ಗದುಗಿನಲ್ಲಿ]] ನಡೆದ ಸಾರ್ವಜನಿಕ ಸಭೆಯಲ್ಲಿ [[ಜವಹರಲಾಲ್ ನೆಹರೂ]] ಎದುರು ’ವಂದೇ ಮಾತರಂ ಗಾಯನ’
* ೧೯೩೩-ಮನೆ ಬಿಟ್ಟು ಹೋಗಿದ್ದು, [[ಬಿಜಾಪುರ|ಬಿಜಾಪುರದಿಂದ]] ಹಿಂದಿರುಗಿ ಬಂದದ್ದು(ಎರಡೂವರೆ ತಿಂಗಳುಗಳ ನಂತರ) ಮತ್ತೆ ಮನೆ ಬಿಟ್ಟದ್ದು.
* ೧೯೩೬-' [[ಪುಣೆ]], [[ಮುಂಬಯಿ]],[[ಗ್ವಾಲಿಯರ್]], [[ಕೊಲ್ಕತ್ತಾ]], [[ಜಲಂಧರ್]], ಮುಂತಾದಕಡೆ ಸಂಗೀತಾಭ್ಯಾಸಕ್ಕಾಗಿ ಅಲೆದಾಟ.
೬೫ ನೇ ಸಾಲು:
* ೧೯೪೧-[[ಸವಾಯಿ ಗಂಧರ್ವ|ಸವಾಯಿ ಗಂಧರ್ವರಿಂದ]] "ಗಂಡಾಬಂಧನ".
* ೧೯೪೧-೪೨-[[ಲಖನೌ]] [[ಆಕಾಶವಾಣಿ]] ಕೇಂದ್ರ'ದಲ್ಲಿ ನೌಕರಿ.
* ೧೯೪೩-'[[ಬೊಂಬಾಯಿಮುಂಬಯಿ]] ಮತ್ತು 'ನಿಜಾಮ ರೇಡಿಯೊ'ದೊಡನೆ ಹಾಡಿನ ಒಪ್ಪಂದ. '[[ಸುನಂದಾ ಕಟ್ಟಿ]]' ಯವರ ಜೊತೆ ಮೊದಲ ವಿವಾಹ
* ೧೯೪೬-'[[ಸವಾಯಿ ಗಂಧರ್ವ|ಸವಾಯಿ ಗಂಧರ್ವರ]] ಷಷ್ಠ್ಯಬ್ಧ ಸಮಾರಂಭದ ನಿಮಿತ್ತ [[ಪುಣೆ|ಪುಣೆಯಲ್ಲಿ]] ಗಾಯನ. ೩ ನಿಮಿಷಗಳ ರಾಗ ಸಂಗೀತ ಕನ್ನಡ ಗೀತೆಗಳ ಧ್ವನಿಮುದ್ರಣ.
* ೧೯೪೮-[[ಮಂಗಳೂರು |ಮಂಗಳೂರಿನಲ್ಲಿ]] ಗಾಯನ. [[ಶ್ರೀಧರ ಸ್ವಾಮಿಗಳು |ಶ್ರೀಧರ ಸ್ವಾಮಿಗಳ ]]ಆಶೀರ್ವಾದ
* ೧೯೪೮-೪೯- [[ಕೊಲ್ಕತ್ತಾ|ಕೊಲ್ಕತ್ತಾದಲ್ಲಿ]] ಪ್ರಥಮಬಾರಿಗೆ ಗಾಯನ
* ೧೯೪೮-೫೦-[[ಕನ್ನಡ]] ಸಂಗೀತ ನಾಟಕಗಳಲ್ಲಿ ನಾಯಕನ ಪಾತ್ರ, ಯಶಸ್ವಿ ಪ್ರಯೋಗಗಳು
೧೦೪ ನೇ ಸಾಲು:
* sankalp ’ಗಾನ ಸೂರ್ಯ ಅಸ್ತಂಗತ,’ 'ಕಾವೆಂಶ್ರೀ', 'ಸುಧಾ, ೧೦, ಫೆ, ೨೦೧೧, ಪು. ೪೦
 
[[http://www.hindustantimes.com/Artists-on-Bhimsen-Joshi-s-demise/Article1-654063.aspx]]
 
[[http://www.hindustantimes.com/Artists-on-Bhimsen-Joshi-s-demise/Article1-654063.aspx]]
{{ಹಿಂದುಸ್ತಾನಿ ಸಂಗೀತ - ಪ್ರಸಿದ್ಧ ಸಂಗೀತಗಾರರು}}
 
[[ವರ್ಗ:ಭಾರತದ ಸಂಗೀತಗಾರರು]]
[[ವರ್ಗ:ಶಾಸ್ತ್ರೀಯ ಸಂಗೀತಗಾರರು]]
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ