೧೯೫೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗ‌ಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,[[ಆಚಾರ್ಯ ಕಾಲೇಕರ್]] ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ [[ಎಡ್ಮಂಡ್ ಹಿಲರಿ]] ಮತ್ತು ತೇನ್‍ಸಿಂಗ್ ನೋರ್ಗೆರವರ ಸಾಧನೆಯನ್ನು ಮೆಚ್ಚಿ [[ಭಾರತೀಯ ಅಂಚೆ ಸೇವೆ]]ಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯು ೧೦೦ ವರ್ಷಗಳ ಸೇವೆಯ ನೆನಪಿಗೆ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಸಹಾ ಬಿಡುಗಡೆ ಮಾಡಿತ್ತು.
[[ಚಿತ್ರ:307-Railway-Centenary-India-Stamp-1953.jpg|thumb|ರೈವೇ ಶತಮಾನೋತ್ಸವದ ಅಂಚೆ ಚೀಟಿ ೧೯೫೩]]
ಸ್ವಾತಂತ್ರ್ಯ ಪಡೆದ ನಂತರ ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ ರಂದು [[ಆಂಧ್ರ ಪ್ರದೇಶ|ಆಂಧ್ರ]]ಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.
 
==ಜನನ==
"https://kn.wikipedia.org/wiki/೧೯೫೩" ಇಂದ ಪಡೆಯಲ್ಪಟ್ಟಿದೆ