ಶ್ರೀ ರಾಮಾಯಣ ದರ್ಶನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''"ಶ್ರೀ ರಾಮಾಯಣ ದರ್ಶನಂ"'''ವು ಮಹಾಕಾವ್ಯವಾದ ರಾಮಾಯಣವನ್ನು<ref>ರಾಮಾಯಣ[https://kn.wikipedia.org/wiki/ರಾಮಾಯಣ]</ref>ಆಧರಿಸಿ [[ಕುವೆಂಪು]]ರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ರಲ್ಲಿ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿಯನ್ನುಪ್ರಶಸ್ತಿ'ಯನ್ನು [[ಕುವೆಂಪು]]ರವರಿಗೆ ತಂದೊದಗಿಸಿದೆ.<ref>[http://www.kanaja.in/ಕುವೆಂಪು-ಮಹಿಳಾ-ಮಂಥನ-ಶ್ರೀ-ರ/ ಕುವೆಂಪು : ಮಹಿಳಾ ಮಂಥನ: ಶ್ರೀ ರಾಮಾಯಣ ದರ್ಶನಂ]</ref>.
[[File:ಶ್ರೀರಾಮಾಯಣ ದರ್ಶನಂ.jpg|frame| ಶ್ರೀರಾಮಾಯಣ ದರ್ಶನಂ|326x326px]]
__TOC__
==ಅರ್ಪಣೆ==
ಮಹಾಕಾವ್ಯದ ಆರಂಭದಲ್ಲಿ, ಕವಿ ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡುವ ಮೂಲಕ ಕಾವ್ಯದ ಮೂಲ ನಿತ್ಯ ಸತ್ಯವನ್ನು ಸಾರುತ್ತ ಕಾವ್ಯದ್ದೂದ್ದೇಶವನ್ನುಕಾವ್ಯೋದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ
 
ಶ್ರೀ ವೆಂಕಣ್ಣಯ್ಯನವರಿಗೆ
 
Line ೧೦೦ ⟶ ೯೯:
 
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್ !
 
<br />
 
==ಸಂಪುಟಗಳು==
ನಾಲ್ಕು ಸಂಪುಟಗಳನ್ನು ೫ ಸಂಚಿಕೆಗಳಲ್ಲಿ ಒಟ್ಟು ೨೨೨೯೧ ಸಾಲುಗಳಲ್ಲಿ ಬರೆದಿದ್ದಾರೆ.
 
===ಅಯೋಧ್ಯಾ ಸಂಪುಟಂ===
# ಕವಿಕೃತು ದರ್ಶನಂ (೭೧೪)
# ಶಿಲಾ ತಪಸ್ವಿನಿ (೬೮೭)
# ಮಮತೆಯ ಸುಳಿ ಮಂಥರೆ (೬೨೯)
# ಊರ್ಮಿಳಾ (೫೯೩)
# ಭರತಮಾತೆ (೩೦೮)
# ಅಗ್ನಿಯಾತ್ರೆ (೩೪೨)
# ಚಿತ್ರಕೂಟಕೆ (೪೪೦)
# ಕುಣಿದಳುರಿಯ ಊರ್ವಶಿ (೨೫೦)
# ಪಾದುಕಾ ಕಿರೀಟಿ (೬೪೦)
# ಅತ್ರಿಯಿಂದಗಸ್ತ್ಯಂಗೆ (೪೭೯)
# ಪಂಚವಟಿಯ ಪರ್ಣಕುಟಿ (೪೧೧)
 
===ಕಿಷ್ಕಿಂದಾ ಸಂಪುಟಂ===
# ಲಂಕೇಶನೊಲಿಸಿದನು ಮಾರೀಚನಂ (೪೩೮)
 
# ಓ ಲಕ್ಷ್ಮಣಾ! (೯೦೭)
#ಲಂಕೇಶನೊಲಿಸಿದನು ಮಾರೀಚನಂ (೪೩೮)
# ಶಬರಿಗಾದನು ಅತಿಥಿ ದಾಶರಥಿ (೩೮೫)
#ಓ ಲಕ್ಷ್ಮಣಾ! (೯೦೭)
# ಅತ್ತಲಾ ಕಿಷ್ಕಿಂಧೆಯೊಳ್ (೧೮೮)
#ಶಬರಿಗಾದನು ಅತಿಥಿ ದಾಶರಥಿ (೩೮೫)
# ಪೂಣ್ದೆನಗ್ನಿಯೆ ಸಾಕ್ಷಿ! (೪೧೬)
#ಅತ್ತಲಾ ಕಿಷ್ಕಿಂಧೆಯೊಳ್ (೧೮೮)
# ನೀಂ ಸತ್ಯವ್ರತನೆ ದಿಟಂ! (೪೬೫)
#ಪೂಣ್ದೆನಗ್ನಿಯೆ ಸಾಕ್ಷಿ! (೪೧೬)
# ಸಂಸ್ಕೃತಿ ಲಂಕಾ (೩೧೧)
#ನೀಂ ಸತ್ಯವ್ರತನೆ ದಿಟಂ! (೪೬೫)
# ನಾನಕ್ಕನೆನ್ ನಿನಗೆ, ತಂಗೆ! (೨೧೨)
#ಸಂಸ್ಕೃತಿ ಲಂಕಾ (೩೧೧)
# ಸುಗ್ರೀವಾಜ್ಞೆ (೫೮೩)
#ನಾನಕ್ಕನೆನ್ ನಿನಗೆ, ತಂಗೆ! (೨೧೨)
# ಇರ್ದುದು ಮಹೇಂದ್ರಾಚಲಂ (೧೦೯೮)
#ಸುಗ್ರೀವಾಜ್ಞೆ (೫೮೩)
# ಸಾಗರೋಲ್ಲಂಘನಂ (೪೪೧)
#ಇರ್ದುದು ಮಹೇಂದ್ರಾಚಲಂ (೧೦೯೮)
# ದಶಶಿರ ಕನಕಲಕ್ಷ್ಮಿ (೩೪೮)
#ಸಾಗರೋಲ್ಲಂಘನಂ (೪೪೧)
#ದಶಶಿರ ಕನಕಲಕ್ಷ್ಮಿ (೩೪೮)
 
===ಲಂಕಾ ಸಂಪುಟಂ===
# ಕನಕಲಂಕಾನ್ವೇಷಣಂ (೭೫೨)
# ವನಮಂ ಪೊಕ್ಕನಶೋಕಮಂ (೨೯೪)
# ಕಂಡನಾ ಹದಿಬದೆಯರಧಿದೇವಿಯಂ (೩೫೩)
# ಅಶ್ರುಗಂಗೋತ್ರಿ (೭೧೭)
# ಕಿವಿಗೊಟ್ಟನವನಿಜಾ ರಮಣಂ (೨೯೪)
# ರಣವ್ರತರ್ ವಹ್ನಿರಂಹರ್ (೨೯೭)
# ಅತ್ತಲಾ ದೈತ್ಯ ಸಭೆಯೊಳ್ (೬೧೮)
# ನಿನ್ನಮಗಳಲ್ತೆನ್ನವಳ್ ಅನಲೆ! (೨೩೨)
# ಮರಣಮಥವಾ ಶರಧಿತರಣಂ! (೪೫೪)
# ಶುಕಂ ಸಾರಣಂವೆರಸಿ (೨೩೪)
# ಸಫಲಮಾಯ್ತಾ ರಾಯಭಾರಂ (೧೬೬)
# ಸೈನ್ಯ ಗುಪ್ತಿ (೩೦೫)
# ಸ್ವಪ್ನದೇವಿಗೆ ತಪೋಲಕ್ಷ್ಮಿ (೩೨೨)
# ಅದ್ವಿತೀಯಮಾ ದ್ವಿತೀಯಂ ದಿನಂ (೪೭೦)
 
===ಶ್ರೀ ಸಂಪುಟಂ===
# ಕುಂಭಕರ್ಣನನೆಬ್ಬಿಸಿಮ! (೪೩೩)
# ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ! (೫೨೨)
# ದೂರಮಿರದಿನ್ ಸುಗತಿ! (೨೬೮)
# ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ (೬೬೧)
# ನೀಂ ಮಹಚ್ಛಿಲ್ಪಿ ದಿಟಂ! (೩೭೨)
# ಶ್ರೀರಾಮ ರಾವಣ ಚಿತ್‌ತಪಸ್‌ಶ್ರೀ (೪೬೧)
# ದಶಾನನ ಸ್ವಪ್ನಸಿದ್ಧಿ (೩೩೦)
# ಅರಾವಣಂ ವಾ ಅರಾಮಂ ದಿಟಂ! (೫೦೦)
# ಸೆರೆ ಸಿಲ್ಕಿದನೊ ವೈರಿ! (೨೬೨)
# ದೈತ್ಯನೇರ್ದನ್ ಚೈತ್ಯಮಂಚಮಂ (೩೮೫)
# ರಯಗೆ ಕರೆದೊಯ್, ಓ ಅಗ್ನಿ! (೬೦೮)
# ತಪಸ್ಸಿದ್ಧಿ (೪೫೮)
# ಅಭಿಷೇಕ ವಿರಾಟ್ ದರ್ಶನಂ (೨೩೮)
 
==ಬಾಹ್ಯ ಕೊಂಡಿಗಳು==