ಅನಿಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
 
[[File:Gas particle movement.svg|right|thumb|ಅನಿಲ ಹಂತದ ಕಣಗಳು ([[ಪರಮಾಣು|ಪರಮಾಣುಗಳು]], [[ಅಣು|ಅಣುಗಳು]],ಅಥವಾ [[ಅಯಾನುಗಳು]]s) ಯಾವುದೇ [[ವಿದ್ಯುತ್ಕಾಂತೀಯ ಕ್ಷೇತ್ರ]]ದ ಉತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.]]
'''ಅನಿಲ''' [[ದ್ರವ್ಯ]]ಗಳ ನಾಲ್ಕು [[ದ್ರವ್ಯ ಸ್ಥಿತಿ|ಸ್ಥಿತಿಗಳಲ್ಲಿ]] ಒಂದು .ಉಳಿದ ಮೂರು [[ಘನ]],[[ದ್ರವ]] ಮತ್ತು [[ಪ್ಲಾಸ್ಮಾ]].ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:[[ನಿಯಾನ್]]) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:[[ಆಮ್ಲಜನಕ]]) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ [[ಮಿಶ್ರಣ]]ವು [[ವಾಯು]]ವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.
 
{{ಚುಟುಕು}}
ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ [[ತಾಪಮಾನ]]ದ ಗಡಿಯನ್ನು ಒದಗಿಸುತ್ತದೆ.
 
== ಸರಳೀಕೃತ ಮಾದರಿಗಳು ==
ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ '''ಪರಿಪೂರ್ಣ ಅನಿಲ''', '''ಆದರ್ಶ ಅನಿಲ''' ಮತ್ತು '''ನಿಜ ಅನಿಲ'''. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.
 
[[ಆದರ್ಶ ಅನಿಲ ನಿಯಮ]]ವು ಆದರ್ಶ ಅಥವಾ ಪರಿಪೂರ್ಣ ಅನಿಲದ [[ದ್ರವ್ಯ ಸಮೀಕರಣ]] ಮತ್ತು ಇದು
 
PV = NRT
 
ಇಲ್ಲಿ P ಒತ್ತಡ, V ಘನ ಅಳತೆ, ಹಾಗೇ N ಅನಿಲದ ಪರಿಮಾಣ ಮತ್ತು R [[ಸಾರ್ವತ್ರಿಕ ಅನಿಲ ನಿಯತಾಂಕ]], 8,314 ಜೆ / (ಮೋಲ್ ಕೆ) ವಾಗಿದೆ ಮತ್ತು T ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು
 
P=\rho R_{s}T
 
ಇಲ್ಲಿ R_ {S} ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ρ = M/V ಸಾಂದ್ರತೆಯಾಗಿದೆ.
 
== ಉಲ್ಲೇಖ ==
<references />
 
[[ವರ್ಗ:ದ್ರವ್ಯ ಸ್ಥಿತಿಗಳು]]
[[ವರ್ಗ:ಅನಿಲಗಳು]]
"https://kn.wikipedia.org/wiki/ಅನಿಲ" ಇಂದ ಪಡೆಯಲ್ಪಟ್ಟಿದೆ