ಸಸ್ಯಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
*ಸಸ್ಯ ತಳಿಶಾಸ್ತ್ರ (Plant Genetics): ಸಸ್ಯದ ಸ್ವಭಾವಗಳ ಪಿತ್ರಾರ್ಜಿತದ (inheritance) ವ್ಯಾಸಂಗ
*ಸಸ್ಯ ರೋಗ ಶಾಸ್ತ್ರ (Plant Pathology): ಸಸ್ಯಗಳು ಅನುಭವಿಸುವ ಕಾಯಿಲೆಗಳ ವ್ಯಾಸಂಗ.
 
== ಹಂಚಿಕೆಯರಿಮೆ/ Taxonomy ==
ಹಂಚಿಕೆಯರಿಮೆಯು ವಿವಿಧ ಸಸ್ಯಗಳ ವಿವರಣೆಯನ್ನು ಸಂಭಂಡಿಸುವ ಶಾಸ್ತ್ರ<ref>Rouhan G, Gaudeul M (2014). Plant taxonomy: a historical perspective, current challenges, and perspectives. Methods Mol. Biol.1115:1-37. doi: 10.1007/978-1-62703-767-9_1.</ref>.
 
ಈ ಶಾಸ್ತ್ರದಲ್ಲಿ2 ಭಾಗಗಳಿವೆ:
# ಸಸ್ಯ ಗುರುತಿಸುವುದು: ಅಜ್ಞಾತ ಸಸ್ಯಗಳನ್ನು ಗುರುತಿಸಿ, ಅದರ ನಾಮಕರಣ ಮಾಡಿ, ಅದರ ಗುಣಗಳನ್ನು ತಿಳಿದುಕೊಳ್ಳುವುದು
# ವಾರ್ಗೀಕರಣ: ಸಮಾನ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ವಿವಿಧ ಗುಂಪುಗಳಲ್ಲಿ ವರ್ಗಾಯಿಸುವ ಶಾಸ್ತ್ರವನ್ನು ಸಸ್ಯ ವರ್ಗೀಕರಣ ಎಂದು ಹೇಳಲಾಗುತ್ತದೆ.
ಸಸ್ಯಗಳನ್ನು ವಿವಿಧ ಮಟ್ಟದಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಉದಾಹರಣೆಗೆ, ಮಾವಿನ ಗಿಡವನ್ನು ಹೀಗೆ ವರ್ಗಾಯಿಸಲಿದೆ:
 
Kingdom: Plantae
 
Subkingdom: Tracheobionta
 
Superdivision: Spermatophyta
 
Division: Magnoliophyta
 
Class: Magnoliopsida
 
Subclass: Rosidae
 
Order: Sapinales
 
Family: Anacardiaceae
 
Genus: ''Mangifera''
 
Species: ''Mangifera indica'' <ref>Classification for Kingdom Plantae Down to Species ''Mangifera'' ''indica'' L.
 
https://plants.usda.gov/java/ClassificationServlet?source=display&classid=MAIN3
</ref>
 
ಸಸ್ಯದ ವೈಜ್ಞಾನಿಕ ಹೆಸರನ್ನು ಲ್ಯಾಟಿನ್ ಭಾಷೆಯಲ್ಲಿಯೇ ಬರೆಯಲಾಗುತ್ತದೆ. ಸಸ್ಯಶಾಸ್ತ್ರಿಗಳು ತಮ್ಮಲ್ಲಿ ಮಾತನಾಡುವಾಗ ಸಸ್ಯಗಳ ದೇಸೀಯ ಭಾಷೆಯ ಹೆಸರಲ್ಲದೆ, ವೈಜ್ಞಾನಿಕ ಹೆಸರನ್ನೇ ಬಲಿಸುತ್ತಾರೆ.
"https://kn.wikipedia.org/wiki/ಸಸ್ಯಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ