ಚರ್ಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
ಈ ಜಗತ್ತಿನಲ್ಲಿ ಪ್ರತಿ ಒಬ್ಬ ಮನುಷ್ಯನು, ಬೇರೆ ಬೇರೆ ಜಾತಿಗೆ ಸೇರುತ್ತಾನೆ, ನಮಗೆಲ್ಲರಿಗೆ ತರಹ ತರಹದ ನೀತಿ, ಜಾತಿ, ಮಥ, ನಂಬಿಕೆಗಳು ಮುಂತಾದವು ಇವೆ.ಇವೆಲ್ಲವು ನಮಗೆ
ಯಾವುದೇ ರೀತಿಯಲ್ಲಿ ಸಹಾಯಕರ ಹಾಗೂ ಊಪಯುಕ್ತಕರವಾಗುತ್ತದೆ.ನಾವು ಈ ಎಲ್ಲಾ ನಿಘುಂಟುಗಳನ್ನು ನೋಡಿದರೆ ನಮಗೆ ಎಲ್ಲಕ್ಕಿಂತ ಮುಂಚೆ ನಮ್ಮ ಜಾತೀ ಹಾಗು ಮಥವು ನೆನಪಾಗುತ್ತದೆ.
ಹಾಗೆ ಇವೆಲ್ಲ ಜಾತಿಗಳಲ್ಲಿ ಏಸುಕ್ರಿಸ್ತ ಜನಿಸಿದ ಜಾತಿಯು"ಕ್ರಿಸ್ತ" ಜಾತಿಯಾಗಿದೆ. ಜನರು ಅವರ ಎಲ್ಲ ಕಷ್ಟಗಲು ಹಾಗು ದು:ಖನಿವಾರಿಸಿಕೊಳ್ಳಲು ಈ ದೇವಾಲಯಕೆ ಬರುತ್ತಾರೆ.ಈ ದೇವಾಲಯವನ್ನು
"ಕ್ರಿಸ್ತ ದೇವಾಲಯ" ಅಥವ "ಚರ್ಚ್" ಎಂದು ಕರಿಯುವರು. ಇಲ್ಲಿ ಏಸು ಕ್ರಿಸ್ತರನ್ನು ಬೇಟಿ ನೀಡಬಹುದು.ಬೇಟಿ ನೀಡಿ ಅವರ ಮೇಲೆ ನಂಬಿಕೆಯನ್ನಿಟ್ಟು ಅವರವರ ದು:ಖಗಳನ್ನು ಹೇಳಿ ಕೊಳ್ಳಬಹುದು.
೧೦ ನೇ ಸಾಲು:
"ಚರ್ಚ್" ನಲ್ಲಿ "ಕ್ರಿಸ್ ಮಸ್" ಎಂಬ ಹಬ್ಬವನ್ನು ಅತಿ ಜೋರಾಗಿ ಆಚರಿಸುತ್ತಾರೆ."ಕ್ರಿಸ್ ಮಸ್" ಹಬ್ಬದ ದಿನ, ಏನು ಜನಿಸಿದ ಹಾಡುಹಳು, ಪ್ರಾರ್ಥ್ ನೆಗಳನ್ನು ಮುಂತಾದವನ್ನು ಮಾಡುತ್ತಾರಿ.
ಏಸು ಕ್ರಿಸ್ತನ ಜನನವನ್ನು ವಿವರಿಸುತ್ತಾರಿ. ವಿವಿಧ ರೀತಿಯಲ್ಲಿ ಬೊಂಬೆಗಳನ್ನು ಇಟ್ಟು ಆಚರಿಸುತ್ತಾರೆ. ಹೀಗೆ ಎಲ್ಲಾರೀತಿಯ ನಿಯಮ ಹಾಗೂ ನೀತಿಯಲ್ಲಿ ಇಲ್ಲಿನೊಡಬಹುದು.
ಚರ್ಚ್ ಒಂದು ಕಟ್ತ್ಡ, ಚರ್ಚ್ ಒಂದು ಕ್ರೈಸ್ತ ಧರ್ಮದ ಪವಿತ್ರ ಜಾಗ .ಅಲ್ಲಿ ಅವರು ತಮ್ಮ ದೇವರಾದ ಜಿಸಸ್ ನನ್ನು ಪೂಜಿಸುತ್ತಾರೆ ಇನ್ನೊಂದು ಅರ್ಥದಲ್ಲಿ ಕ್ರೈಸ್ಥರು ಆರಾಧನೆಗಾಗಿ ಬಳಸುವ
ಕಟ್ಟಡ ಆದರೆ ಈ ಕಟ್ಟಡಗಳಲ್ಲಿ ವಿವಿಧ ತರಹಗಳಿವೆ ಅವುಗಲೆಂದರೆ. ಸಾಂಪ್ರದಾಯಕ ಕ್ರಿಶ್ಚಿಯನ್ ವಾಸ್ತುಶಿಲ್ಪ, ಅದರಲ್ಲಿ ಒಂದು. ಹೊಸತರಹದ ಚರ್ಚ್ಗಳು ಈಗಿನ ಆಧುನಿಕ ವಿದ್ಜವಿಧವಾದ ಶ್ಯೆಲಿಯನ್ನು
ಕಟ್ಟಿದ್ದಾರೆ ಬೇರೆ ವ್ಯವಸ್ಥೆಗಳಿಗಾಗಿ ತಮಗೆ ಅನುಕೂಲವಾಗುವಂತೆ ಕಟಿದ್ದಾರೆ.
ಚರ್ಚಿನ ಗೋಪುರಗಳು ನೋಡುಗರಿಗಿ ಸ್ವರ್ಗದ ಕಡೆ ತೋರಿಸುವ ಸಂಕೇತವಾಗಿ ನಿಲ್ಲಿಸಲಾಗಿದೆ. ಪ್ರತಿ ಬಾನುವಾರ ಕ್ರ್ಯಸ್ತ ಧರ್ಮದ ಜನರು ಚರ್ಚ್ ಗಿ ಹೋಗಿ ಪ್ರಾರ್ಥನೆ ಮಾಡುತ್ತಾರೆ.
ಪ್ರಪಾಂಚದಲ್ಲಿ ಅತ್ತಿ ದೊಡ್ಡ ಚರ್ಚ್ ಕೆಥದ್ರಿಲ ಚರ್ಚ್.
"https://kn.wikipedia.org/wiki/ಚರ್ಚ್" ಇಂದ ಪಡೆಯಲ್ಪಟ್ಟಿದೆ