ಸದಸ್ಯ:C s anjali/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಅದಾ ಲವ್ಲೇಸ== ಅದಾ ೧೮೪೦ ರಲ್ಲಿ ಬ್ಯಾಬೇಜ್ ಅವರನ್ನು ಟ್ಯುರಿನ್ ವಿಶ್ವವಿದ್ಯ...
 
No edit summary
೧ ನೇ ಸಾಲು:
==ಅದಾ ಲವ್ಲೇಸ==
ಅದಾ ಒಬ್ಬ ಇಂಗ್ಲೀಷ್ ಗಣಿತಜ್ಞ ಮತ್ತು ಬರಹಗಾರ್ತಿ, ಮುಖ್ಯವಾಗಿ ಚಾರ್ಲ್ಸ್ ಬ್ಯಾಬೇಜ್ ಅವರ ಹಿಂದಿನ ಸಾಮಾನ್ಯ ಯಾಂತ್ರಿಕ ಕಂಪ್ಯೂಟರ್, ವಿಶ್ಲೇಷಣಾತ್ಮಕ ಎಂಜಿನ್ ಮೇಲೆ ತನ್ನ ಕೆಲಸವನ್ನು ಮಾಡಿದ್ದಳು.ಅವಳು ಬರೆದಿದ್ದ ಟಿಪ್ಪಣಿಗಳು ಮೊದಲ ಯಂತ್ರದ ಅಲ್ಗಾರಿದಮ್ ನ ಏಲೆ ಬರೆದಿದ್ದ ಕೆಲಸಗಳನ್ನು ಒಳಗೊಂಡಿದೆ.ಆದ ಕಾರಣ ಇವಳನ್ನು ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯಲಾಗುತ್ತದೆ.ಇವಳ ತಂದೆ ಕವಿ ಜಾರ್ಜ್, ಲಾರ್ಡ್ ಬೈರನ್ ಮತ್ತು ತಾಯಿ ಅನ್ನೆ ಇಸಾಬೆಲ್ಲಾ ಮಿಬಾಂಕೆ,ಇವಳನ್ನು ಲೇಡಿ ವೆಂಟ್ವರ್ತ್ ಎಂದು ಕರೆಯುತ್ತಾರೆ.ಅದಾ ಅವರ ತಂದೆ ತಯಿಗೆ ಕಾನೂನು ಬದ್ಧವಾಗಿ ಹುಟ್ಟಿದ್ದ ಒಬ್ಬಳೆ ಮಗಳು.ಬೈರನ್ನ ಇತರ ಮಕ್ಕಳು ಇತರ ಮಹಿಳೆಯರಿಗೆ ಮದುವೆಯಾಗದೆ ಹುಟ್ಟಿದವು. ಅದಾ ಜನಿಸಿದ ನಂತರದಲ್ಲಿ ಬೈರನ್ ಒಂದು ತಿಂಗಳಲ್ಲಿ ತನ್ನ ಪತ್ನಿಯನ್ನು ಪ್ರತ್ಯೇಕಿಸಿ ಶಾಶ್ವತವಾಗಿ ಇಂಗ್ಲೆಂಡ್ ಬಿಟ್ಟು ಹೋದನು.ನಾಲ್ಕು ತಿಂಗಳ ನಂತರ, ಅಂತಿಮವಾಗಿ ಸ್ವಾತಂತ್ರ್ಯ ಗ್ರೀಕ್ ಯುದ್ಧದಲ್ಲಿ ರೋಗದದಿಂದ ಸತ್ತನು.ಆಗ ಅದಾ ಎಂಟು ವರ್ಷದವಳಾಗಿದ್ದಳು.ತಾಯಿಗೆ ಲಾರ್ಡ್ ಬೈರನ್ ಅನ್ನು ಮರೆಯಲು ಸಾಧ್ಯವಾಗಲಿಲ್ಲ, ಮತ್ತು ತನ್ನ ತಂದೆ ಕಾಣದಿದ್ದರಿಂದ ಹುಚ್ಚುತನದಂತೆ ವರ್ತಿಸುತ್ತಿದ್ದ ಅದ್ದಳನ್ನು ತಡೆಗಟ್ಟಲು ಗಣಿತ ಮತ್ತು ತರ್ಕದಲ್ಲಿ ಅದಾ ಆಸಕ್ತಿ ತೋರುವಂತೆ ಮಾಡಿದರು,ಆದರೆ ಅದಾಗೆ ಈ ಹೊರೆತಾಗಿಯು ತನ್ನ ತಂದೆಯನ್ನು ನೆನಪಿಸಿಕೊಳ್ಳದೆ ಇರಲಾಗಲಿಲ್ಲ.ಅದಾ ತನ್ನ ಇಡೀ ಬಾಲ್ಯವನ್ನು ಅನಾರೋಗ್ಯದಿಂದ ಕಳೆದಳು.ನಂತರ ೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.
ಅವಳು ಹದಿಹರೆಯದ ವಯಸಿನಲ್ಲಿ ತನ್ನ ಗಣಿತ ಪ್ರತಿಭೆಯನ್ನು ಬ್ರಿಟಿಷ್ ಗಣಿತಶಾಸ್ತ್ರಜ್ಞ ಚಾರ್ಲ್ಸ್ ಬ್ಯಾಬೇಜ್ ಅವರು ನಡೆಸುತ್ತಿದ್ದ ಕೆಲಸದ ಸಂಬಂಧವಾಗಿ ಇವಳು ತನ್ನ ಸಹಾಯ ಮಾಡಿದಳು,ಇದರಿಂದ ಅವರ ಸ್ನೇಹವು ಉತ್ತಮವಾಯಿತು.ಲ್ವ್ಲೇಸ್, ಮೊದಲು ಬ್ಯಾಬೇಜ್ ರನ್ನು ತಮ್ಮ ಪರಸ್ಪರ ಸ್ನೇಹಿತ, ಮತ್ತು ತನ್ನ ಖಾಸಗಿ ಬೋಧಕನಾಗಿರುವ ಮೇರಿ ಸೊಮರ್ವಿಲ್ಲೆ ಮೂಲಕ ಜೂನ್ ೧೮೩೩ ರಲ್ಲಿ ಭೇಟಿಯಾದಳು.೧೮೪೨ ಮತ್ತು ೧೮೪೩ ರ ನಡುವೆ, ಅದಾ ಇಟಾಲಿಯನ್ ಮಿಲಿಟರಿ ಎಂಜಿನಿಯರ್ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಅನುವಾದ ಮಾಡಿದ್ದಳು.
ಬ್ಯಾಬೇಜ್ ಅವರ ನಿರ್ದೇಶನದಲ್ಲಿ ತನ್ನ ಕೆಲಸ ಮುಗಿದನಂತರ ಲವ್ಲೇಸ್ ಇತರ ಯೋಜನೆಗಳಲ್ಲಿ ಕೆಲಸವನ್ನು ಮುಂದುವರೆಸಿದರು. ೧೮೪೪ರಲ್ಲಿ ತನ್ನ ಸ್ನೇಹಿತನಾದ ವೊರೊನ್ಜಾವ್ಗ್ರೆಗ್ಗೆ, ಮೆದುಳಿನ ಆಲೋಚನೆಗಳು ಮತ್ತು ನರಗಳ ಏರಿಕೆ ಭಾವನೆಗಳನ್ನು ಹೇಗೆ ನೀಡುತ್ತದೆ ಎಂದು ಒಂದು ಗಣಿತದ ಮಾದರಿಯನ್ ನುಸೃಷ್ಟಿಸುವ ಅಭಿಪ್ರಾಯವನ್ನು ತಿಳಿಸಿದಳು. ಅವರು ಈ ಸಾಧನೆಯನ್ನು ಎಂದು ಸಾಧಿಸಲಾಗಲಿಲ್ಲ, ಆದರೆ ಈ ಭಾಗದಲ್ಲಿ, ಮೆದುಳಿನ ಅವರ ಆಸಕ್ತಿಯು ಒಂದು ದೀರ್ಘಕಾಲದ ಪೂರ್ವಉದ್ಯೋಗದಿಂದ,ಅವಳ ತಾಯಿಯಿಂದ ಬಂದಿತ್ತು.೧೮೪೪ರಲ್ಲಿ ತನ್ನ ಸಂಶೋಧನೆಯ ಅಂಗವಾಗಿ ಅವರು ವಿದ್ಯುತ್ ಎಂಜಿನಿಯರ್ ಆಂಡ್ರ್ಯು ಕ್ರೊಸೆ, ಅವರನ್ನು ಭೇಟಿಮಾಡಿ, ವಿದ್ಯುತ್ ಪ್ರಯೋಗಗಳನ್ನು ಹೇಗೆ ನಡೆಸುವುದೆಂದು ತಿಳಿದುಕೊಂಡರು.ಅದೇ ವರ್ಷ, ಆಕೆ ಬ್ಯಾರನ್ ಕಾರ್ಲ್ವಾನ್ರೀಚೆನ್ಬಚ್ ಅವರು ಬರೆದಿದ್ದ ಮ್ಯಾಗ್ನೆಟಿಸಂ ಮೇಲೆ ಬರೆದಿದ್ದ ಸಂಶೋಧನಾ ಲೇಖನವನ್ನು ವಿಮರ್ಶೆ ಮಾಡಿದ್ದರು.ಆದರೆ ಇದು ಪ್ರಕಟವಾಗಲೆ ಇಲ್ಲ ಮತ್ತು ಮೊದಲ ಡ್ರಾಫ್ಟ್ಪ್ರಗತಿಯನ್ನು ಕಾಣುತ್ತಿರಲಿಲ್ಲಲ.೧೮೫೧ರಲ್ಲಿ, ತನಗೆಕ್ಯಾನ್ಸರ್ ಆದ ಮೊದಲವರ್ಷದಲ್ಲಿ , ತನ್ನ ತಾಯಿಗೆ "ಕೆಲವುನಿರ್ಮಾಣಗಳಲ್ಲಿ" ಅವರು ಗಣಿತ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ತನ್ ನಕೆಲಸವನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದರು.
ಲವ್ಲೇಸ್ ಅವರು ಮೊದಲು ಚಾರ್ಲ್ಸ್ಬ್ಯಾ ಬೇಜ್ಅವರನ್ ನುಜೂನ್ ೧೮೩೩ರಲ್ಲಿ ತನ್ ನಸ್ನೇಹಿತ ಮೇರಿ ಸೊಮರ್ವಿಲ್ಲೆ ಮೂಲಕ ಪರಸ್ಪರ ಭೇಟಿಯಾದರು. ನಂತರ ಅದೇ ತಿಂಗಳಲ್ಲಿ ಬ್ಯಾಬೇಜ್ ಅವರು ಮಾಡಿದ್ದ '''ಡಿಫ್ರೆನ್ಸ್ಎಂಜಿನ್''' ಮಾದರಿಯನ್ನು ನೋಡಲುಲವ್ಲೇಸ್ ಅನ್ ಆಹ್ವಾನಿಸಿದ್ದರು.ಅವರು ಯಂತ್ರದ ಬಗ್ಗೆ ಆಕರ್ಷಿತರಾದರು ಮತ್ತು ಆಗಾಗ್ಗೆ ಅವರು ಸಾಧ್ಯವಾದವಷ್ಟು ಬ್ಯಾಬೇಜ್ ಅವರನ್ನು ಸೊಮರ್ವಿಲ್ಲೆ ಮೂಲಕ ಭೇಟಿ ಮಾಡುತ್ತಿದ್ದರು.ಬ್ಯಾಬೇಜ್ ಲವ್ಲೇಸ್ ನ ಬುದ್ಧಿಶಕ್ತಿ ಮತ್ತು ವಿಶ್ಲೇಷಣಾತ್ಮಕ ಕೌಶಲಗಳಿಂದ ಪ್ರಭಾವಿತರಾಗಿದ್ದರು. ಅವರು ಅವಳನ್ನು" ದಿ ಎನ್ಚಾಂಟರ್ಸ್ ಆಫ್ ನಂಬರ್ಸ್" ಎಂದು ಕರೆಯುತ್ತಿದ್ದರು.
೧೮೪೩ರ ಚಾರ್ಲ್ಸ್ ಬ್ಯಾಬೇಜ್ ಅವರು ಅದಾಳಿಗೆ ಬರೆದದ್ದು:
ಈ ವಿಶ್ವದ ಎಲ್ಲಾ ತೊಂದರೆಗಳನ್ನು ಮರೆತು ಬಿಡು ಸಾಧ್ಯವಾದರೆ ಮಲ್ಟಿಡಿನ್ಯುಓಶ್ಚಾರ್ಲಾಂಟ್ಸ್-ಪ್ರತಿಯೊಂದು ವಿಷಯವು ಸಣ್ಣದು ಆದರೆ ಎಲ್ಲವು ದಿ ಎನ್ಚಾಂಟರ್ಸ್ ಆಫ್ ನಂಬರ್ಸ್.
ಒಂಬತ್ತು ತಿಂಗಳ ಅವಧಿಯಲ್ಲಿ ಅಂದರೆ ೧೮೪೨ -೪೩ ರಲ್ಲಿ ಲವ್ಲೇಸ್ ಅವರು, ಇಟಾಲಿಯನ್ ಗಣಿತತಜ್ಞ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಬ್ಯಾಬೇಜ್ ಹೊಸ ಪ್ರಸ್ತಾವಿತ, ವಿಶ್ಲೇಷಣಾತ್ಮಕ ಎಂಜಿನ್ಅನ್ ನುಆಧಾರವಾಗಿಟ್ಟುಕೊಂಡು ಅನುವಾದಮಾಡಿದ್ದರು.ಈ ಲೇಖನದಲ್ಲಿ ಅವರು ಟಿಪ್ಪಣಿಗಳನ್ನು ಸೇರಿಸಿದ್ದರು.ವಿಶ್ಲೇಷಣಾತ್ಮಕ ಎಂಜಿನ್ ಕಾರ್ಯವನ್ನು ವಿವರಿಸುವುದು ಕಠಿಣ ಕೆಲಸವಾಗಿತ್ತು.ಅನೇಕ ಇತರ ವಿಜ್ಞಾನಿಗಳು ನಿಜವಾಗಿಯೂ ಇದರ ಪರಿಕಲ್ಪನೆಯನ್ನು ಹೊಂದಿರಲಿಲ್ಲ.
ಅದಾ ೧೮೪೦ ರಲ್ಲಿ ಬ್ಯಾಬೇಜ್ ಅವರನ್ನು ಟ್ಯುರಿನ್ ವಿಶ್ವವಿದ್ಯಾಲಯದಲ್ಲಿ ವಿಶ್ಲೇಶಣಾತ್ಮಕ ಎಂಜಿನ್ ಅಥವಾ ಅನಾಲಿಟಿಕಲ್ ಇಂಜಿನ್ ಬಗ್ಗೆ ಒಂದು ಸೆಮಿನಾರ್ ನೀಡಲು ಆಹ್ವಾನಿಸಲಾಯಿತು.ಲುಯಿಗಿ ಮೆನಾಬ್ರಿಯ,ಅಂದಿನ ಯುವ ಇಟಾಲಿಯನ್ ಎಂಜಿನಿಯರ್, ಮತ್ತು ಇಟಲಿಯ ಭವಿಷ್ಯದ ಪ್ರಧಾನಿ, ಫ್ರೆಂಚ್ ಬ್ಯಾಬೇಜ್ ಅವರು ಚಾರ್ಲ್ಸ್ ಬ್ಯಾಬೇಜ್ ಅವರ ಉಪನ್ಯಾಸವನ್ನು ಫ್ರ್ಂಚ್ ನಲ್ಲಿ ಬರೆದರು, ಮತ್ತು ಈ ಪ್ರತಿಲಿಪಿಯು ಅಕ್ಟೋಬರ್ ೧೮೪೨ ರಲ್ಲಿ ಬಿಬಿಲಿಯೊಥೆಕ್ ಯೂನಿವರ್ಸೆಲ್ಲೆ ಡಿ ಜಿನೇವೆದಲ್ಲಿ ಪ್ರಕಟವಾಯಿತು.ಬ್ಯಾಬೇಜ್ ರ ಸ್ನೇಹಿತ ಚರ್ಲ್ಸ್ ವೀಟ್ಸೋನ್ ಬರವಣಿಗೆಯನ್ನು ಭಾಷಂತರಿಸಲು ಅದಾಗೆ ಹೇಳಿದ್ದನು.ಅದಾ ತನ್ನ ಜೀವನದ ಉತ್ತಮ ಕ್ಷಣಗಳಲ್ಲಿ ಈ ಕೆಲಸವು ಒಂದು ಎಂದು ತಿಳಿದು ಕೆಲಸವನ್ನು ಆರಂಭಿಸಿದಳು.ಈ ಟಿಪ್ಪಣಿಗಳು ಮನೆಬ್ರಿಯ ಟಿಪ್ಪಣಿಗಳಿಗಿಂತ ಹೆಚ್ಚು ವ್ಯಾಪಕವಾಗಿದ್ದವು.ಈ ಟಿಪ್ಪಣಿಗಳಲ್ಲಿ ನಂತರ ಅಧ್ಯಕ್ಷ ಆಲ್ ಟೇಲರ್ ರ ವೈಜ್ಞಾನಿಕ ನೆನಪುಗಳನ್ನು ಪ್ರಕಟಿಸಲ್ಪಟ್ಟಿತು.
ಅದಾಳ ಟಿಪ್ಪಣಿಗಳು ಎ ಯಿಂದ ಜಿ ವರೆಗು ವರ್ಣಮಾಲೆಯ ರೀತಿಯಂತೆ ಹೆಸರಿಸಿತ್ತು.ಜಿ ಟಿಪ್ಪಣಿಯಲ್ಲಿ ಬರ್ನಾಲಿ ಸಂಖ್ಯೆಯು ವಿಶ್ಲೇಶಣಾತ್ಮಕ ಎಂಜಿನ್ ನ ಕ್ರಮಾವಳಿಯನ್ನು ವಿವರಿಸಿದ್ದರು.ಈ ಪ್ರೋಗ್ರಾಮ್ ನ ಪ್ರಕಟವಾದ ಮೊದಲ ಅಲ್ಗಾರಿದಮ್ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಅದಾಳನ್ನು ಸಾಮಾನ್ಯವಾಗಿ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯುತ್ತಾರೆ,ಆದರೆ ಅವಳು ನಿರ್ಮಿಸಿದ್ದ ಇಂಜಿನ್ ಪೂರ್ಣಗೊಳ್ಳಲೆ ಇಲ್ಲ.ಆದ್ದರಿಂದ ಈ ಪ್ರೋಗ್ರಾಮ್ ಅನ್ನು ಪರೀಕ್ಷೆ ಮಾಡಲೆ ಇಲ್ಲ.
೧೯೩೫ ರಲ್ಲಿ ಆಕೆಯ ಸಾವಿನ ನಂತರ ಅಂದಎರ್ ಶತಮಾನ ಕಳೆದ ನಂತರ ಬ್ಯಾಬೇಜ್ ರು ಮಾಡಿದ್ದ ವಿಶ್ಲೇಶಣಾತ್ಮಕ ಎಂಜಿನ್ ಮೇಲೆ ಅದಾ ಮಾಡಿದ್ದ ಟಿಪ್ಪಣಿಗಳನ್ನು ಮರುಪ್ರಕಟಿಸಲಾಯಿತು.ಈಗ ಇಂಜಿನ್ ಅನ್ನು ಆರಂಭಿಕ ಕಂಪ್ಯೂಟ ರ್ ಮಾದರಿ ಎಂದು ಮತ್ತು ಅವಳು ಮಾಡಿದ್ದ ಟಿಪ್ಪಣಿಗಳನ್ನು ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ವಿವರಣೆಗೆ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಯಿತು.
==ವಯಸ್ಕಜೀವನ==
ಂಪ್ಯೂಟರ್ ಮತ್ತು ಸಾಫ್ಟ್ವೇರ್ ವಿವರಣೆಗೆ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಯಿತು.
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ
ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ ಮೈಕಲ್ ಫ್ಯಾರಡೆ ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.