ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
 
ನಮ್ಮ ದೇಶದಲ್ಲಿ ನಾವು ಜನ್ಮ ದಿನವನ್ನು ನಕ್ಷತ್ರಗಳನ್ನು ನೋಡಿ ಕಂಡುಹಿಡಿಯುತ್ತೇವೆ. ವರ್ಷದಲ್ಲಿ ಮತ್ತೆ ಆ ನಕ್ಷತ್ರಗಳು ಅದೇ ಸ್ಥಳಕ್ಕೆ ಬಂದಾಗ, ಆಗ ನಾವು ನಮ್ಮ ಹುಟ್ಟ ಹಬ್ಬವನ್ನು ಆಚರಿಸುತ್ತೇವೆ. ಆದರೆ ನಮ್ಮ ಭಾರತವನ್ನು ಬಿಟ್ಟರೆ ನಮ್ಮ ಭೂಮಿಯ ಮೇಲೆ ಹೆಚ್ಚು ದೇಶಗಳು ಇದನ್ನು ಮಾಡುವುದಿಲ್ಲ. ಲೋಕದಲ್ಲಿ ಹೆಚ್ಚಾಗಿ ಹೂಟ್ಟಿದ ದಿನ, ತಿಂಗಳು ಮತ್ತು ವರ್ಷಗಳನ್ನು ಮಾತ್ರ ನಮ್ಮ ಜನ್ಮ ದಿನಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.
 
ಜ್ಯೋತಿಷ್ಯರು ಪ್ರತಿ ನಕ್ಷತ್ರಕ್ಕೆ, ಪ್ರತಿ ಗ್ರಹದ ಸ್ಥಾನಕ್ಕೆ ಒಂದು ಅರ್ಥವಿದೆ ಎಂದು ಹೇಳುತ್ತಾರೆ. ಇವುಗಳ ಸ್ಥಾನಗಳು ನಮ್ಮ ಜೀವನವನ್ನು, ನಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತವೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳಿವೆ. ಈ ಚಿಹ್ನೆಗಳು ಪ್ರಾಣಿಗಳ ರೂಪಗಳನ್ನು ತೆಗೆದುಕೊಳ್ಳುತ್ತವೆ.
 
ಈ ಚಿಹ್ನೆಗಳ ಪ್ರಕಾರ, ಮಾರ್ಚಿ 21ನೆಯ ದಿನದಿಂದ ಏಪ್ರಿಲ್ 19ನೆಯ ದಿನ ವರೆಗೂ ಏರೀಸು ಚಿಹ್ನೆಯಲ್ಲಿ ಬೀಳುತ್ತದೆ.
 
ಏಪ್ರಿಲ್ 20ನಿಂದ ಮೇ 20ವರೆಗೂ ಟಉರಸು ಚಿಹ್ನೆ.
 
ಮೇ 21ರಿಂದ ಜೂನ್ 20ವರೆಗೂ ಜೆಮಿನಿ ಚಿಹ್ನೆಯ ಕೆಳಗಡ ಬೀಳುತ್ತದೆ.
 
ಕ್ಯಾನ್ಸರ್ ಚಿಹ್ನೆಯು ಜೂನ್ 21ರಿಂದ ಜುಲೈ 22ವರೆಗೂ ಬರುತ್ತದೆ.
 
ಜುಲೈ 23ರಿಂದ ಆಗಸ್ಟ್ 22ವರೆಗೂ ಲಿಯೋ ಚಿಹ್ನೆಯು ಬರುತ್ತದೆ.
 
ವರ್ಗೋ ಆಗಸ್ಟ್ 23ರಿಂದ ಸೆಪ್ಟೆಂಬರ್ 22ವರೆಗೂ ಬರುತ್ತದೆ.
 
ಹೀಗೆಯೇ ಒಂದೊಂದು ತಿಂಗಳ ಸಮಯದಲ್ಲಿ ಲಿಬ್ರ, ಸ್ಕೋರ್ಪಿಯೋ, ಸಾಜಿಟೇರಿಯಸ್, ಕ್ಯಾಪ್ರಿಕಾರ್ನ್, ಅಕ್ವೇರಿಯಸ್ ಮತ್ತು ಪೈಸೀಸ್ ಚಿಹ್ನೆಗಳು ಬರುತ್ತವೆ. ಬೇರೆ ಬೇರೆ ಚಿಹ್ನಗಳಲ್ಲಿ ಹುಟ್ಟಿದವರಿಗೆ ಬೇರೆ ಬೇರೆ ವಿಶೇಷವಾದ ವ್ಯಕ್ತಿತ್ವಗಳಿರುತ್ತವೆ.
 
[[ವರ್ಗ:ದಿನಗಳು]]
"https://kn.wikipedia.org/wiki/ಜನನ" ಇಂದ ಪಡೆಯಲ್ಪಟ್ಟಿದೆ