"ಅಧಿಕ ವರ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Gregoriancalendarleap solstice.svg
ಚು (Wikipedia python library)
(Gregoriancalendarleap solstice.svg)
(ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) [[ಅಧಿಕಸೆಕೆಂಡ್‌]]ನೊಂದಿಗೆ ಗೊಂದಲಿಸಿಕೊಳ್ಳಬಾರದು.
== ಗ್ರೆಗೋರಿಯನ್ ಕ್ಯಾಲೆಂಡರ್(ಪಂಚಾಂಗ) ==
[[ಚಿತ್ರ:Gregoriancalendarleap solstice.pngsvg|thumb|640px|right|ಈ ಚಿತ್ರವು ಅಧಿಕ ದಿನಗಳು ಕ್ರಮಬದ್ಧವಾಗಿ ಇಲ್ಲದಿರುವ ಪಂಚಾಂಗದಲ್ಲಿ ಋತುವಿನ ದಿನಗಳು ಮತ್ತು ಪಂಚಾಂಗದ ದಿನಗಳ ನಡುವೆ ಬರುವ ತಾರತಮ್ಯಗಳನ್ನು ತೋರುತ್ತದೆ]]
ಪ್ರಪಂಚದ ಬಹುತೇಕ ರಾಷ್ತ್ರಗಳಲ್ಲಿ ಚಾಲ್ತಿಯಲ್ಲಿರುವ [[ಗ್ರೆಗೋರಿಯನ್ ಕ್ಯಾಲೆಂಡರ್]], ಆ ಒಂದು ಹೆಚ್ಚಿನ ದಿನವನ್ನು ನಾಲ್ಕರಿಂದ ಸಮವಾಗಿ ಭಾಗಿಸಲ್ಪಡುವ ವರ್ಷಗಳಲ್ಲಿ ಬರುವ [[ಫೆಬ್ರುವರಿ]] ತಿಂಗಳಿಗೆ ಸೇರಿಸುತ್ತದೆ. ಆದರೆ ಶತಮಾನದವರ್ಷಗಳೆಲ್ಲವೂ (ಅಂದರೆ -೦೦ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ,ಅವು ೪೦೦ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕದಿನಗಳನ್ನು ಸೇರಿಸಲಾಗುತ್ತದೆ.ಹೀಗಾಗಿ ೧೬೦೦ ,೨೦೦೦ ಮತ್ತು ೨೪೦೦ ಅಧಿಕವರ್ಷಗಳೆನಿಸಿಕೊಂಡರೆ,೧೭೦೦,೧೮೦೦,೧೯೦೦ ಹಾಗೂ ೨೧೦೦ ವರ್ಷಗಳು ಅಧಿಕವರ್ಷಗಳಾಗುವುದಿಲ್ಲ.

edit

"https://kn.wikipedia.org/wiki/ವಿಶೇಷ:MobileDiff/733871" ಇಂದ ಪಡೆಯಲ್ಪಟ್ಟಿದೆ