ಸದಸ್ಯ:Kavya Shree Raju/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಪ್ರತಿಭಟನೆ'''ಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿ...
 
No edit summary
೨ ನೇ ಸಾಲು:
 
ಪ್ರತಿಭಟನೆ ಎ೦ದರೆ ಸಾರ್ವಜನಿಕರು ಒ೦ದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಇಲ್ಲ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಪ್ರತಿಭಟನೆ ಎಂದರೆ ಜನರ ಆಕ್ಷೇಪಣೆಯ ಬಗ್ಗೆ ಪ್ರಚಾರ ಮಾಡುವುದು. ಪ್ರತಿಭಟನೆ ಹಿ೦ಸಾತ್ಮಕವಾದ ಬೆದರಿಕೆ ಅಲ್ಲ ಆದರೆ ಸಮಾಜದ ಅನ್ಯಾಯದವಿರುದ್ಧ ಹೋರಾಡುವುದು.ಪ್ರತಿಭಟನೆ ಮಾಡುವವರನ್ನು ಪ್ರತಿಭಟನಾಕಾರರು ಎಂದು ಕರೆಯುತ್ತಾರೆ. ಸಮಾಜದ ಕಲ್ಯಾಣ ಸಲುವಾಗಿ ಪ್ರತಿಭಟನೆ ನಡೆಯುತ್ತದೆ .ಬಹುತೇಕ ಪ್ರತಿಭಟನೆಗಳು ಕಾನೂನು ವಿರುದ್ದ ಅಥವ ನಾಗರಿಕ ಅಸಹಕಾರ ವಿರುದ್ದ ನಡೆಯುತ್ತದೆ . ಜನರು ಒಟ್ಟಾಗಿ ಅಥವಾ ಗುಂಪಾಗಿ ಚಿಹ್ನೆಗಳು ಹೊತ್ತುಕೊಂಡು ಜೋರಾಗಿ ತಮ್ಮ ಆಕ್ಷೇಪನೆಯನ್ನು ಪ್ರತಿಭಟಿಸುತ್ತಾರೆ.ಜನರು ತಮ್ಮ ಆಕ್ಷೇಪಣೆಯನ್ನು ವಿವಿಧ ರೀತಿಯಲ್ಲಿ ಪ್ರತಿಭಟಿಸಬವುದು , ರ್ಯಾಲಿ ಅಥವಾ ಮೆರವಣಿಗೆ ಒಂದು ರೀತಿಯ ಪ್ರತಿಭಟನೆ. ರ್ಯಾಲಿ ಎಂದರೆ ಒಂದು ಸಾಲಿನಲ್ಲಿ ನಡೆಯುತ ಭಾಷಣ ಅಥವಾ ಉಪದೇಶ ಮತ್ತು ಕೆಲವೊಮ್ಮೆ ವೇದಿಕೆಯ ಮೂಲಕ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವುದು ಉದಾಹರಣೆ :ಕಾವೇರಿ ಪ್ರತಿಭಟನೆ . ಎರಡನೆಯದು ಮಾರ್ಚ್: ಒಂದು ಸ್ಥಳದಿಂದ ಮತ್ತೊಂದಕ್ಕೆ ಚಲಿಸುತ್ತ ಪ್ರತಿಭಟಿಸುವುದು, ಉದಾಹರಣೆ :ಸತ್ಯಾಗ್ರಹ 1905, ಮತ್ತು ಹಲವಾರು ಅಥವಾ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆ ಹಿತಾಸಕ್ತಿಗಳಿಗೆ
ಪ್ರತಿಭಟನೆ ಎಂದರೆ ಸಾರ್ವಜನಿಕರು ಒಂದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಒಂದು ನಿರ್ದಿಷ್ಟ ಗುರಿ ಸಾಧಿಸಲು ಶಾಂತಿಯುತ ಪ್ರಚಾರ ಎಂದು ಕರೆಯಲಾಗಬಹುದು . ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸ ಬಹುದು . ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರ. ಬಹುತೇಕ ಪ್ರತಿಭಟನೆಗಳು ಸರ್ಕಾರದ ಕಾನೂನು ವಿರುದ್ದ ನಡೆಯುತ್ತದೆ .ಪ್ರತಿಭಟನೆ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತದೆ . ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ ಆದರೆ ಒಂದು ಗುಂಪನ್ನು ಸೃಷ್ಟಿಸಿ ಸಲಾಗಿ ನಡೆಯುತ್ತ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಚಳುವಳಿ.ಪ್ರತಿಭಟನೆ ಮಾನವನ ಹಕ್ಕು ಎಂದು ಗುರುತಿಸಲಾಗಿದೆ . ಸಮಾಜದ ಅನ್ಯಯದ ವಿರುದ್ದ ಪ್ರತಿಭಟಿಸಲು ಪ್ರತಿ ಒಬ್ಬ ಮನುಷ್ಯನ ಕರ್ತವ್ಯ ಅಥವಾ ಜವಾಬ್ದಾರಿ .ಜನರು ಪ್ರತಿಭಟನೆಯನ್ನು ಮಾಡಬಹುದದ ವಿಧಗಳು : ರ್ಯಾಲಿ,ಮಾರ್ಚ್ ಮತ್ತು ಮುಂತಾದವು . ೧] ರ್ಯಾಲಿ : ಅಂದರೆ ಪ್ರತಿಭಟನಕಾರರು ಅಥವಾ ಹೋರಾಟಕ್ಕೆ ಬೆಂಬಲ ತೋರಿಸುವವರು ಗುಂಪಾಗಿ ಸಭೆಯ ಮೂಲಕ ಅಥವಾ ವೇದಿಕೆಯ ಮೇಲೆ ಭಾಷಣ ಮೂಲಕ ಪ್ರತಿಭಟನೆ ಮಾಡುವುದು ಉದಾಹರಣೆ : ಕಾವೇರಿ ಹೋರಾಟ . ೨] ಮಾರ್ಚ್ : ಎಂದೆರೆ ಕಾಲು ನಡಿಗೆಯಲ್ಲಿ ಒಂದು ಸ್ಥಳಯಿಂದ ಮತ್ತೊಂದು ಸ್ಥಳಕ್ಕೆ ನಡೆಯುತ್ತ ಪ್ರತಿಭಟನೆ ಮಾಡುವುದು ಉದಾಹರಣೆ : ಸತ್ಯಾಗ್ರಹ . ೩] ಅಹಿಂಸಾತ್ಮಕ ಪ್ರತಿರೋದ ಅಥವಾ ಅಹಿಂಸಾತ್ಮಕ ಕ್ರಿಯೆ : ಹಿಂಸೆ ಬಳಸದೆ , ಸಾಂಕೇತಕ ಪ್ರತಿಭಟನೆ ಅಥವಾ ಇತರ ವಿಧಾನಗಳ ಮೂಲಕ ಪ್ರತಿಭಟಿಸುವುದ . ೪]ಸಾಮಾಜಿಕ ಪ್ರತಿಭಟನೆ : ಸಾಮಾಜಿಕ ಅಥವಾ ರಾಜಕೀಯ ಮತ್ತು ಅನೀಕ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡುವುದು . ೫]ಮುಷ್ಕರ : ಜನರು ಗುಂಪಾಗಿ ಅನ್ನ ನೀರನ್ನು ಸೇವಿಸಲಾರದೆ ಅಥವಾ ಕೆಲಸಕ್ಕೆ ಹೋಗದೆ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡಲು ಪ್ರತಿಭಟನೆ ಮಾಡುತ್ತಾರೆ ಉದಾಹರಣೆ : ಕಾರ್ಮಿಕರ ಪ್ರತಿಭಟನೆ..