ಸದಸ್ಯ:Guru sam 76/sandbox3: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Gaddafi stadium lahore.jpg|thumb|ಗಡ್ಡಾಫಿ ಕ್ರೀಡಾಂಗಣ]]
'''ಗಡ್ಡಾಫಿ ಕ್ರೀಡಾಂಗಣ''' (ಉರ್ದು: قذافی اسٹیڈیم) ಲಾಹೋರ್, ಪಾಕಿಸ್ತಾನದಲಗಲಿ ಇರುವ ಕ್ರಿಕೆಟ್ ಮೈದಾನವಾಗಿದೆ. ಇದನು ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ''ನಾಸಿರುದಿನ್ ಮುರಾಟ್ ಖಾನ್'' ವಿನ್ಯಾಸಿದರು. ಈ ಕ್ರೀಡಾಂಗಣವನ್ನು ೧೯೯೬ ಕ್ರಿಕೆಟ್ ವಿಶ್ವಕಪ್‍ಗಾಗಿ ನವೀಕರಿಸಲಾಯಿತು. ಇದು ಪಾಕಿಸ್ತಾನದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ; ಇದರ ಸಾಮರ್ಥ್ಯ ೬೦,೦೦೦, ನವೀಕರಣದ ನಂತರ ಇದರ ಸಾಮರ್ಥ್ಯ ೨೭,೦೦೦.
 
== ದಾಖಲೆಗಳು ==
ಈ ಕ್ರೀಡಾಂಗಣದಲ್ಲಿ, ನ್ಯೂಜಿಲ್ಯಾಂಡಿನ ''ಪೀಟರ್ ಪಟ್‍ರಿಕ್'' ಪಾಕಿಸ್ತಾನ ವಿರುದ್ಧ, ೯ ಅಕ್ಟೋಬರ್ ೧೯೭೬; ಪಾಕಿಸ್ತಾನದ ''ವಾಸಿಮ್ ಅಕ್ರಮ್'' ಶ್ರೀಲಂಕಾ ವಿರುದ್ಧ, ೬ ಮಾರ್ಚ್ ೧೯೯೯; ಪಾಕಿಸ್ತಾನದ ''ಮೊಹಮದ್ ಸಮಿ'' ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
 
===ಟೆಸ್ಟ್ ಪಂದ್ಯಗಳು===
"https://kn.wikipedia.org/wiki/ಸದಸ್ಯ:Guru_sam_76/sandbox3" ಇಂದ ಪಡೆಯಲ್ಪಟ್ಟಿದೆ