ಸದಸ್ಯ:Guru sam 76/sandbox2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Iqbal Cricket Stadium Faisalabad PAKISTAN.jpg|thumb|ಇಕ್ಬಾಲ್ ಕ್ರೀಡಾಂಗಣ]]
'''ಇಕ್ಬಾಲ್ ಕ್ರೀಡಾಂಗಣ'''<ref>http://www.worldofstadiums.com/asia/pakistan/iqbal-stadium/</ref> (ಉರ್ದು: اقبال سٹیڈیم) '''[[ಟೆಸ್ಟ್ ಕ್ರಿಕೆಟ್|ಟೆಸ್ಟ್ ಕ್ರಿಕೆಟ್]]''' ಮೈದಾನವಾಗಿದೆ. ಇದು ಫೈಸಲಾಬಾದ್, '''[[ಪಾಕಿಸ್ತಾನ|ಪಾಕಿಸ್ತಾನದಲ್ಲಿದೆ]]'''. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸೆರ್ಸರ್ '''ಅಲ್ಮಾಮ ಮುಹಮ್ಮದ್ ಇಕ್ಬಾಲ್''' ಅವರನು ಗೌರವ ನೀಡಿ ಹೆಸರಿಸಿದ್ದಾರೆ. ಇದರ ಸಾಮರ್ಥ್ಯ ೧೮,೦೦೦<ref>http://www.thenews.com.pk/latest/112875-Renovated-Iqbal-Stadium-to-host-Pakistan-Cricket-Cup</ref>. ಇದು ೨೫ ಟೆಸ್ಟ್ ಪಂದ್ಯಗಳು ಮತ್ತು ೧೪ ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ೧೪ ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.
 
==ಕ್ರೀಡಾಂಗಣ ದಾಖಲೆಗಳು==
"https://kn.wikipedia.org/wiki/ಸದಸ್ಯ:Guru_sam_76/sandbox2" ಇಂದ ಪಡೆಯಲ್ಪಟ್ಟಿದೆ