ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೭ ನೇ ಸಾಲು:
 
==ಇತಿವೃತ್ತ==
ಪ್ರಕೃತಿ ನಮಗೆ ನೀಡಿರುವ ಅಮೂಲ್ಯಗಳಲ್ಲಿ 'ಹಣ್ಣು' ಒಂದು ವಿಷಯ.ಹಣ್ಣುಗಳು ಮನುಷ್ಯ ಜೀವನದಲ್ಲಿ ಬಹಳ ಪಾತ್ರಗೊಂಡಿವೆ.ಹಣ್ಣು ಎಂದರೇನು? ಅವು ಜೀಜ ಹೊಂದಿದ ಮತ್ತು ಆಹಾರ ಸೇವಿಸುವ; ಮರ ಅಥವಾ ಇತರ ಸಸ್ಯ ಸಿಹಿ ಹಾಗೂ ತಿರುಳಿನಿಂದ ಕೂಡಿದ ಉತ್ಪನ್ನ. ಹಣ್ಣು ರುಚಿಕರವಾದ ಮತ್ತು ಪೌಷ್ಟಿಕ ಆಹಾರ. ಇದು ತೋಟಗಳು, ಗಿಡ-ಮರಗಳ ಮೇಲೆ ಬೆಳೆಯುತ್ತದೆ. ಮಾವಿನಹಣ್ಣು, ಸೇಬುಗಳು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ನಿಂಬೆ, ಮುಂತಾದ ಹಣ್ಣುಗಳು ನಮಗೆ ಪರಿಸರದಲ್ಲಿ ಸಿಗುತ್ತದೆ. ಅವು ವರ್ಷದ ವಿವಿಧ ಋತುಗಳಲ್ಲಿ ಬೆಳೆಯುತ್ತದೆ. ಹಣ್ಣುಗಳು ದೈನಂದಿನ ತಿನ್ನುವದರಿಂದ ಬಹಳ ಪ್ರಯೋಜನಗಳಿವೆ. ಈ ದಿನಗಳಲ್ಲಿ ನಮ್ಮ ಶರೀರ ಹಿಂದೆಂದಿಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ. ಪ್ರತಿದಿನ ಹಣ್ಣು ತಿನ್ನುವುದರಿಂದ ಜೀವನದ ಒತ್ತಡಗಳು, ಕಾಯಿಲೆಗಳನ್ನು ಎದುರಿಸಬಹುದು. ಒಂದು ಸಮತೋಲನ ಆಹಾರಕ್ಕಾಗಿ ಹಣ್ಣುಗಳನ್ನು ತಿನ್ನುವುದು ಅಗತ್ಯ. ಅವುಗಳಿಂದ ಉಪ್ಪಿನಕಾಯಿ, ಸೌಂದರ್ಯವರ್ಧಕಗಳು, ಜಾಮ್, ಶಕ್ತಿ ಪಾನೀಯಗಳು, ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
 
==ಭಾರತದ ರಾಷ್ಟ್ರೀಯ ಹಣ್ಣು==
೧೫ ನೇ ಸಾಲು:
ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಹಣ್ಣುಗಳು ಸರಳ-ಶರ್ಕಗಳನ್ನು ಹೊಂದಿದೆ, ಇದು ದೇಹದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳಲು ಸಮಯ ಅಗತ್ಯವಿದೆ. ಆದಾಗ್ಯೂ,ಊಟವನ್ನು ತಿನ್ನಿದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಊಟದ ನಂತರ ಕನಿಷ್ಟ ೩೦ ನಿಮಿಷಗಳ ಅಂತರ ಇರಬೇಕು. ಮಲಗುವ ವೇಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟವನ್ನು ಹೆಚ್ಚಳು ಉಂಟುಮಾಡುತ್ತದೆ ಮತ್ತು ನಿದ್ರೆಯು ಕಷ್ಟವಾಗುತ್ತದೆ.
ಹಣ್ಣುಗಳು ಸರಿಯಾದ ಜೀರ್ಣಿಸುವಿಕೆಯಲ್ಲಿ ನೆರವಾಗುತ್ತದೆ.ಅವುಗಳನ್ನು ನಿಯಮಿತವಾಗಿ ಬಳಸುವ ವ್ಯಕ್ತಿಗಳಿಗೆ ದೀರ್ಘ ಆಯುಷ್ಯವಿರುತ್ತದೆ.ಹಣ್ಣುಗಳಿಂದ ಅನೇಕ ಉಪಾಯಗಳಿವೆ,ಅದನ್ನು ನಾವು ಸರಿಯಾಗಿ ಉಪಯೋಗಿಸಬೇಕು.
 
==ಹಣ್ಣುಗಳು==
# ಮಾವು/ಸಿಹಿ,ಹುಳಿ,ಗಿಣಿ,ಬಾದಾಮಿ,ತೋತಾಪುರಿ
# ದ್ರಾಕ್ಷಿ/ಕಪ್ಪು,ಬಿಳಿ,ಸಿಡ್‍ಲೆಸ್
# ದಾಳಿಂಬೆ
# ಪಪ್ಪಾಯಿ
# ಕಿತ್ತಲೆ
# ಮೋಸಂಬಿ
# ಸೇಬು
# ಸಪೋಟ
# ಸೀಬೆ/ಪೇರಲೆ
# ಅನಾನಾಸು
# ಬಾಳೆಹಣ್ಣು/ಪಚ್ಚಬಾಳೆ/ಏಲಕ್ಕಿ/ರಸಬಾಳೆ
 
==ಉಲ್ಲೇಖ==
"https://kn.wikipedia.org/wiki/ಹಣ್ಣು" ಇಂದ ಪಡೆಯಲ್ಪಟ್ಟಿದೆ