ಬಾನುಲಿ ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
===ಮಂಗಳೂರು ಆಕಾಶವಾಣಿಬಾನುಲಿ ನಾಟಕಗಳು===
ಮಂಗಳೂರು ಆಕಾಶವಾಣಿ ಪ್ರಾರಂಭವಾದ ಹೊಸದರಲಿ ಪ್ರಸಾರವಾಗುತ್ತಿತ್ತು. ವಿಶಿಷ್ಟ ಶೈಲಿಗಳಿಂದ ಶ್ರೋತೃಗಳ ಮನಗೆಲುವಲ್ಲಿ ಮುಖ್ಯ ಪಾತ್ರವಹಿಸಿದೆ. ಹಲವಾರು ದೃಷ್ಟಿಕೋನವುಳ್ಳ ಬಾನುಲಿ ನಾಟಕಗಳು [[ಮಂಗಳೂರು]] [[ಆಕಾಶವಾಣಿ]]ಯಲ್ಲಿ ಪ್ರಸಾರವಾಗಿದೆ.ಕಾದಂಬರಿ ಕಥೆಗಳು ಬಾನುಲಿ[[ ನಾಟಕ]]ಗಳಾಗಿ ರೂಪಾಂತರವಾದುದು ಇಲ್ಲಿ ಕಾಣಬಹುದಾಗಿದೆ. [[ಸಾರಾ ಅಬೂಬಕರ್]] ಅವರ ಕೃತಿಗಳು ಬಾನುಲಿ ನಾಟಕಗಳಾಗಿ ಹೊರಹೊಮ್ಮಿವೆ. ಪ್ರಭಾಕರ್ ಶಿಶಿಲ, ಗಂಗಾ ಪಾದೆಕಲ್ಲು, ರಾಮದಾಸ್, ಡಾ.ಕೆ.ಟಿ.ಗಟ್ಟಿ, ಹೆಚ್.ದುಂಡಿರಾಜ್, ಯಮುನಾ, ಡಾ.ಮಹಾಲಿಂಗಯ್ಯ ಭಟ್ ಇವರುಗಳು ಮಂಗಳೂರು ಆಕಾಶವಾಣಿಯಲ್ಲಿ ಕಂಡುಬಂದ ಯಶಸ್ವಿ ಬಾನುಲಿ [[ನಾಟಕ]] ರಚನಾಕಾರರು.
ಮಂಗಳೂರು ಆಕಾಶವಾಣಿ ಸಾಮಾಜಿಕ ಸಂದೇಶ ಸಾರುವ ಬಾನುಲಿ [[ನಾಟಕ]]ಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ.[[ಶಿವರಾಮ ಕಾರಂತ]]ರ ಚೋಮನದುಡಿ ಕಾದಂಬರಿಯನ್ನು ಚೋಮನ ಎತ್ತುಗಳು ಎಂದು ಬಾನುಲಿ [[ನಾಟಕ]]ವನ್ನಾಗಿ ರೂಪಾಂತರ ಮಾಡಿ ಪ್ರಸಾರ ಮಾಡಿದೆ.ಗಂಗಾ ಪಾದೆಕಲ್ಲು ಅವರ ಒಂದು ಹಣತೆಯಿಂದ,[[ಕುವೆಂಪು]]ರವರ ಶೂದ್ರ ತಪಸ್ವಿ, ಸಾರ ಅಬೂಬ್‍ಕರ್‍ರವರ ಬಿಕ್ರಿಯ ಮಾಲುಗಳು,ಭುವನೇಶ್ವರ ಹೆಗ್ಡೆರವರ ಯಂತ್ರ ಅತಂತ್ರ, ಶಶಿರಾಜ್ ಕಾವೂರುರ ನೆಮ್ಮದಿ ಅಪಾರ್ಟ್‍ಮೆಂಟ್ ,ಕೆ.ಟಿ.ಗಟ್ಟಿಯವರ ಅದಲು ಬದಲು, ರಾಮದಾಸ್‍ರ ಜೀವದ ರೊಟ್ಟಿ, ಪ್ರಭಾಕರ್ ಶಿಶಿಲರ ರಾವೋ ರಾವು ಕೊರಂಗು ಬಾನುಲಿ ನಾಟಕಗಳು [[ರೇಡಿಯೋ]]ದಲ್ಲಿ ಪ್ರಸಾರವಾಗಿವೆ.<ref>[http://m.prajavani.net/article/2011_01_30/110879 ಹರಿದ್ವರ್ಣ ಕಾಡು ಬಾನುಲಿ ಸಾಹಿತ್ಯ]</ref> 
 
==ಉಲ್ಲೇಖ==
"https://kn.wikipedia.org/wiki/ಬಾನುಲಿ_ನಾಟಕ" ಇಂದ ಪಡೆಯಲ್ಪಟ್ಟಿದೆ