ಮೊಬೈಲ್ ಅಪ್ಲಿಕೇಶನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗ:ತಂತ್ರಾಂಶಗಳು ಸೇರಿಸಲಾಗಿದೆ
Pages with script errors fixed
೨ ನೇ ಸಾಲು:
>{{cite web|title=mobile app
|url=http://whatis.techtarget.com/definition/mobile-app
|website=whatis.techtarget.com accessdate 27 Oct 2016}}</ref> 
|accessdate=27 Oct 2016}}</ref> 
ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಇಮೇಲ್,ಕ್ಯಾಲೆಂಡರ್,ಮ್ಯಾಪಿಂಗ್ ಪ್ರೋಗ್ರಾಂ,ಮತ್ತು ಸಂಗೀತ,ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರಿ ಇನ್ಸ್ಟಾಲ್ ಮಾಡಿ ಮಾರಾಟ ಮಾಡುತ್ತವೆ.ಕೆಲವು ಪೂರ್ವ ಅನುಸ್ಥಾಪಿತವಾದ ಅಪ್ಲಿಕೇಶನ್ಗಳು ಡಿಲೀಟ್ ಮಾಡಬಹುದು ಮತ್ತು ಕೆಲವೊಂದು ಸಾಧನಗಳಲ್ಲಿ ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಸಾಫ್ಟ್ವೇರ್ ಅನುಮತಿಸುವುದಿಲ್ಲ.ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಮೊಬೈಲ್ ರೂಟ್ ಮಾಡಬೇಕಾಗುತ್ತದೆ. ಪ್ರಿ ಇನ್ಸ್ಟಾಲ್ಲ್ಡ್ ಅಲ್ಲದ ಅಪ್ಪ್ಲಿಕೇಷನ್ಸ್ಗಳನ್ನು ವಿತರಣೆ ವೇದಿಕೆಗಳಾದ, ಅಪ್ಲಿಕೇಶನ್ ಅಂಗಡಿಗಳ(ಆಪ್ ಸ್ಟೋರ್) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.ಇವು  2008 ರಲ್ಲಿ ಕಾಣಿಸಿಕೊಳ್ಳತೊಡಗಿದವು ಮತ್ತು ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಲೀಕರಿಂದ ನಿರ್ವಹಿಸಲ್ಪಡುತ್ತಿದ್ದವು,ಆಪಲ್ ಆಪ್ ಸ್ಟೋರ್, ಗೂಗಲ್ ಪ್ಲೇ, ವಿಂಡೋಸ್ ಫೋನ್ ಸ್ಟೋರ್, ಮತ್ತು ಬ್ಲ್ಯಾಕ್ಬೆರಿ ಆಪ್ ವರ್ಲ್ಡ್.ಕೆಲವು ಅಪ್ಲಿಕೇಶನ್ಗಳು ಉಚಿತ,ಮತ್ತು ಕೆಲವುಗಳನ್ನು ಕೊಂಡುಕೊಳ್ಳಬೇಕು.ಇ ಆಪ್ಗಳನ್ನು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ಗಳಲ್ಲೂ ಉಪಯೋಗಿಸಬಹುದು.ಪದ "ಆಪ್ " "ಅಪ್ಲಿಕೇಶನ್ ಸಾಫ್ಟ್ವೇರ್"ನ ಮೊಟಕಾದ ಪದವಾಗಿದೆ.ಇದು ಬಹಳ ಜನಪ್ರಿಯ ಮತ್ತು 2010 ರಲ್ಲಿ ಅಮೆರಿಕನ್ ಡಯಾಲೆಕ್ಟ್ ಸೊಸೈಟಿಯು '''ವರ್ಡ್ ಆಫ್ ದಿ ಇಯರ್''' ಎಂದು ಪಟ್ಟಿಮಾಡಿತು. ಮೊಬೈಲ್ ಅಪ್ಲಿಕೇಶನ್ಗಳು ಮೂಲತಃ ಇಮೇಲ್, ಕ್ಯಾಲೆಂಡರ್,ಸಂಪರ್ಕಗಳನ್ನು,ಷೇರು ಮಾರುಕಟ್ಟೆ ಮತ್ತು ಹವಾಮಾನ ಮಾಹಿತಿ ಸೇರಿದಂತೆ ಸಾಮಾನ್ಯ ಉತ್ಪಾದಕತೆ ಮತ್ತು ಮಾಹಿತಿ ಪುನಃ ಪ್ರಾಪ್ತಿ ಸೇವೆಗಳನ್ನು ಮೊದಲಿಗೆ ಬಿಡುಗಡೆ ಮಾಡಿತು,ಆದಾಗ್ಯೂ, ಸಾರ್ವಜನಿಕ ಬೇಡಿಕೆ ಮತ್ತು ಅಭಿವರ್ಧಕ ಉಪಕರಣಗಳು ಲಭ್ಯತೆ ಡೆಸ್ಕ್ಟಾಪ್ ಅಪ್ಲಿಕೇಶನ್ ತಂತ್ರಾಂಶ ಪ್ಯಾಕೇಜುಗಳನ್ನು ಕ್ಷಿಪ್ರ ವಿಸ್ತರಣೆ ಮಾಡಲಾಯಿತು.<ref name=ಮೊಬೈಲ್
>{{cite web|title=ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ  ದಾರಿಗಳು
|url=https://kannada.yourstory.com/read/6f4b4d8d83/10-ways-to-develop-mobile-application
|website=kannada.yourstory.com accessdate 28 Oct 2016}}</ref>.<ref name=Appname
 |accessdate=28 Oct 2016}}</ref>.<ref name=Appname
>{{cite web|title=“App” voted 2010 word of the year by the American Dialect Society (UPDATED)
|url=http://www.americandialect.org/app-voted-2010-word-of-the-year-by-the-american-dialect-society-updated
|website=www.americandialect.org accessdate 28 Oct 2016}}</ref> 
|accessdate=28 Oct 2016}}</ref> 
 
==ಮೊಬೈಲ್ ತಂತ್ರಾಂಶ ವಿತರಣೆ ವೇದಿಕೆಗಳ ಪಟ್ಟಿ==
Line ೩೯ ⟶ ೩೬:
*ಅಪ್ಲಿಕೇಶನ್ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ತೆಗೆದುಕೊಂಡು ದುರ್ಬಳಕೆ ಮತ್ತು ಅರಿವು ಇಲ್ಲದೆ ವೈರಸ್ ಮೊಬೈಲ್ ಸಾಧನಗಳಲ್ಲಿ ಪ್ರವೇಶಿಸುತ್ತವೆ.<ref name=ನಿಮ್ಮಮೊಬೈಲ್
>{{cite web|title=ನಿಮ್ಮ ಮೊಬೈಲ್ ವಾಲೆಟ್ ಸುರಕ್ಷತೆಗೆ 5 ಟಿಪ್ಸ್
|url=http://kannada.goodreturns.in/personal-finance/2016/03/5-tips-to-keep-your-mobile-wallet-safe-000555.html|website=kannada.goodreturns.in accessdate28 Oct 2016}}</ref> 
|accessdate=28 Oct 2016}}</ref> 
*ಉತ್ತಮ ಗುಣಮಟ್ಟದ ಅಪ್ಲಿಕೇಶನ್ಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ವೆಚ್ಚಗಳು ಹೆಚ್ಚಾಗಿರುತ್ತದೆ.<ref name=ಮಹಿಳೆಯರಿಗಾಗಿ
>{{cite web|title=ಮಹಿಳೆಯರ ಸುರಕ್ಷತೆಗೆ ಮೊಬೈಲ್‌ ಅಪ್ಲಿಕೇಶನ್‌
|url=http://ec2-54-69-9-161.us-west-2.compute.amazonaws.com/kannada/news/ರಾಷ್ಟ್ರೀಯ/4458/ಮಹಿಳೆಯರಿಗಾಗಿ-ಮೊಬೈಲ್‌-ಅಪ್ಲಿಕೇಶನ್‌
|website=compute.amazonaws.com accessdate 28 Oct 2016}}</ref> ಆಪಲ್ನ
|accessdate=28 Oct 2016}}</ref> ಆಪಲ್ನ
 
==ಉಲ್ಲೇಖನಗಳು==