ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೨೨ ನೇ ಸಾಲು:
 
 
'''ಶ್ರೀ ರಾಮಚಂದ್ರ''' ಎನ್ನುವುದು '''ಶ್ರೀರಾಮ'''ನ ಪೂರ್ಣ ಹೆಸರು. ವಿಷ್ಣುವಿನ ಏಳನೆಯ ಅವತಾರವೆಂದು ನಂಬಲಾಗಿದೆ. [[ಭಾರತ|ಭಾರತದಲ್ಲಿ]] ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. [[ಅಯೋಧ್ಯೆ|ಅಯೋಧ್ಯೆಯ]] ರಾಜನಾಗಿದ್ದ [[ದಶರಥ|ದಶರಥನ]] ನಾಲ್ಕು ಜನ ಮಕ್ಕಳಲ್ಲಿ ಹಿರಿಯನಾಗಿದ್ದವನೇಹಿರಿಯನು ರಾಮ. ಆತನ ತಾಯಿ [[ ಕೌಸಲ್ಯೆ]]. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ.[[ಸೀತೆ]] ರಾಮನ ಹೆಂಡತಿ. ರಾಮನಿಗೆ [[ಲವ]]ಮತ್ತು [[ಕುಶ]] ಎಂಬ ಇಬ್ಬರು ಮಕ್ಕಳು. ಶ್ರೀ ರಾಮನು [[ಸೂರ್ಯ ವಂಶ]]ದವನು.
 
==ಇತಿವೃತ್ತ==
ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ [[ರಾಮಾಯಣ]].
ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ [[ರಾಮಾಯಣ]]. ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಈತನು ಪುರಾಣ ಪುರುಷ ಮಾತ್ರವಲ್ಲ ಈತನ ಇತಿಹಾಸದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯ ವಾಗಿದೆ. ಪ್ರಖ್ಯಾತ ಖಗೋಳಾಜ್ಞರು ಈ ಬಗ್ಗೆ ಅನೇಕ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ. ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತ ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು. ಆದರೆ ಶೂರ್ಪಣಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಯನ್ನುನೆಮ್ಮದಿಗೆ ಹಾಳುಭಂಗ ಮಾಡುವಳುತರುತ್ತಾಳೆ. ನಂತರ ಆಕೆಯ ಮೂಗನ್ನುಮೂಗು, ಮುಂದಲೆಯನ್ನು ಲಕ್ಷ್ಮಣ ಕೊಯ್ಯುವನು. ಆಗ ಆಕೆ ಆಕೆಯತನ್ನ ಅಣ್ಣ ಲಂಕಾಧಿಪತಿ, ಮಹಾಶಿವ ಭಕ್ತಮಹಾಶಿವಭಕ್ತ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದುಸುಂದರಿ ಯೆಂದು ಆಕೆಯನ್ನು ನೀನು ನೋಡಿದರೆವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಶಧರಿಸಿಮಾಯಾವೇಶ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಅರೆಸುತ್ತಾಅರಸುತ್ತಾ, ವಾನರರ ಸಹಾಯ ಪಡೆದು ರಾವಣನನ್ನು ಸಂಹರಿಸಿ ಸೀತೆ ಯನ್ನು ಮರಳಿ ಅಯೋಧ್ಯೆಗೆ ಕರೆತರುತ್ತಾನೆ.
ರಾಮ ನಾಮವ ಜಪಿಸಿದರೆ ಸಾಕು ಕಷ್ಟವೆಲ್ಲ ಮಾಯವಾಗುತ್ತದೆ ಎಂಬುದು ಅನುಭವವಾಣಿ.
 
ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಈತನು ಪುರಾಣ ಪುರುಷ ಮಾತ್ರವಲ್ಲ ಈತನ ಇತಿಹಾಸದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಪ್ರಖ್ಯಾತ ಖಗೋಳಾಜ್ಞರು ಈ ಬಗ್ಗೆ ಅನೇಕ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ.
ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತ ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು ಆದರೆ ಶೂರ್ಪಣಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಯನ್ನು ಹಾಳು ಮಾಡುವಳು. ನಂತರ ಆಕೆಯ ಮೂಗನ್ನು ಲಕ್ಷ್ಮಣ ಕೊಯ್ಯುವನು ಆಗ ಆಕೆ ಆಕೆಯ ಅಣ್ಣ ಲಂಕಾಧಿಪತಿ, ಮಹಾಶಿವ ಭಕ್ತ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ನೋಡಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಶಧರಿಸಿ ಸೀತೆಯನ್ನು ಅಪಹರಿಸುವನು. ಸೀತೆಯನ್ನು ಅರೆಸುತ್ತಾ
 
 
"https://kn.wikipedia.org/wiki/ರಾಮ" ಇಂದ ಪಡೆಯಲ್ಪಟ್ಟಿದೆ