ರತನ್ ನಾವಲ್ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೧ ನೇ ಸಾಲು:
*"[[ಜೆ]]" ಯವರು, ರತನ್ ರವರನ್ನು ಭಾರತಕ್ಕೆ ವಾಪಸ್ ಬರಲು ಕರೆದಾಗ, ರತನ್ ಅವರ ಅಜ್ಜಿ, ನವಾಜ್ ಬಾಯಿಯವರು, ಬೊಂಬಾಯಿನಲ್ಲಿ ತೀವ್ರವಾದ, ಕಾಯಿಲೆಯಿಂದ ನರಳುತ್ತಿದ್ದರು. ಅವರಿಗಾಗಿ ರತನ್ ಮತ್ತೆ ಭಾರತಕ್ಕೆ ಬರುವ ಮನಸ್ಸು ಮಾಡಿದರು. ರತನ್, ಕೆಥೆಡ್ರೆಲ್, ಜಾನ್ ಕೆನನ್ ಸ್ಕೂಲ್, ಬೊಂಬಾಯಿನಲ್ಲಿ ಪ್ರಾರಂಭದ ಓದು. ಕಾಲೇಜ್ ನ ದಿನಗಳಲ್ಲಿ, [[ಸಿಗ್ಮ ಫಿ ಫ್ರೆಟರ್ನಿಟಿ]], ಯಲ್ಲಿ ವಾಸ.
*೧೯೬೨ ರಲ್ಲಿ [[ಕಾರ್ನೆಲ್]] ನಲ್ಲಿ ಪದವಿ ಪಡೆದರು. [[ಕನ್ ಸ್ಟ್ರಕ್ ಷನ್ ]], ಹಾಗೂ [[ಸ್ಟ್ರಕ್ಚರಲ್ ಎಂಜಿನಿಯರಿಂಗ್]] ನಲ್ಲಿ ವಿಶೇಷ ಜ್ಞಾನಾರ್ಜನೆ. [[ಐ. ಬಿ. ಎಮ್]], ನಲ್ಲಿ ಅವರಿಗೆ ಕರೆಬಂದಿತ್ತು. ಆ ಸಮಯಕ್ಕೆ, [[ಜೆ]] ಅವರು ರತನ್ ಗೆ ಪತ್ರಬರೆದು ಭಾರತಕ್ಕೆ ಕರೆಸಿಕೊಂಡರು.
 
==ರತನ್ ಟಾಟಾ, ಒಳ್ಳೆಯ ಮುಂದಾಳು, ಹಾಗೂ ಸಂಘಟಕ ==
*ಇದುವರೆಗಿನ ಕಾರ್ಯನಿರ್ವಹಿಸಿದ, ಬೃಹತ್ ಟಾಟಾ ಉದ್ಯಮದ ನಿರ್ದೇಶಕರಲ್ಲಿ, ರತನ್ ಒಬ್ಬರೇ ಅತ್ಯಂತ ಹೆಚ್ಚು ಓದಿಕೊಂಡಿರುವವರು. ಜೆ. ಆರ್. ಡಿ ಯವರು ತಮಗೆ ಕಾಲೇಜ್ ಶಿಕ್ಷಣ ದೊರೆಯದಿದ್ದಕ್ಕಾಗಿ, ಕ್ಲೇಶಗೊಂಡು, ತಮ್ಮ ಜೀವನದುದ್ದಕ್ಕೂ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದರು. ರತನ್ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ, ಬಿ.ಎಸ್ಸಿ ಆರ್ಕಿಟೆಕ್ಚರ್, ವಿಷಯವನ್ನು ತೆಗೆದುಕೊಂಡು, ೧೯೬೨ ರಲ್ಲಿ ಪಾಸ್ ಮಾಡಿದರು.
Line ೫೬ ⟶ ೫೫:
=='ರತನ್ ಟಾಟಾ'ರವರ ಉತ್ತರಾಧಿಕಾರಿ==
ರತನ್ ಟಾಟಾ,<ref>http://pvhome.yodasoft.com/article/%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7-%E0%B2%B9%E0%B3%81%E0%B2%A6%E0%B3%8D%E0%B2%A6%E0%B3%86%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D-%E0%B2%9F%E0%B2%BE%E0%B2%9F%E0%B2%BE</ref> ಮುಂಬಯಿನ ಕೊಲಾಬಾದ ತಮ್ಮ [[ವಿಲ್ಲಾ]]ದಲ್ಲಿ, ಇಂದಿಗೂ ಯಾವ ಹೆಚ್ಚಿನ ಸದ್ದು-ಗದ್ದಲವಿಲ್ಲದೆ, ವಾಸಿಸುತ್ತಿದ್ದಾರೆ. ಆ ಪರಿಸರದಲ್ಲೇ ಅವರು ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದರು. ಅನಂತರ ಪಕ್ಕದಲ್ಲಿ [[ಡಚ್ ಬ್ಯಾಂಕ್]] ಹಾಗೂ, [[ಸ್ಟರ್ಲಿಂಗ್ ಸಿನೆಮಾ]] ಗಳು ತಲೆಯೆತ್ತಿದವು. ಇವೆಲ್ಲಾ ಬದಲಾವಣೆಗಳು ಅನಿವಾರ್ಯ. "[[ಪರಿಸ್ಥಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ವಿಧಿಯಿಲ್ಲ]]", ಎನ್ನುತ್ತಾರೆ ಅವರು. ರತನ್ ಟಾಟಾ ಮದುವೆ ಮಾಡಿಕೊಂಡಿಲ್ಲ. ಟಾಟಾ ಕಂಪೆನಿಯ ಅಧಿಕಾರವನ್ನು ಯಾರಿಗೆ ಒಪ್ಪಿಸುವರೋ, ಇನ್ನೂ ಬಹಿರಂಗವಾಗಿ ತಿಳಿಸಿರಲಿಲ್ಲ.
 
==೭೫ ನೆಯ ಹುಟ್ಟುಹಬ್ಬದ ದಿನ==
೨೦೧೨ ರ ಡಿಸೆಂಬರ್, ೨೮ ರಂದು ತಮ್ಮ ೭೫ ನೆಯ ಹುಟ್ಟುಹಬ್ಬದ ಶುಭದಿನದಂದು ರತನ್ ಟಾಟಾ <ref>[http://www.prajavani.net/article/%E0%B2%9A%E0%B2%BF%E0%B2%82%E0%B2%A4%E0%B2%95%E0%B2%B0-%E0%B2%9A%E0%B2%BE%E0%B2%B5%E0%B2%A1%E0%B2%BF%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D%E2%80%8C-%E0%B2%9F%E0%B2%BE%E0%B2%9F%E0%B2%BE 'ರತನ್ ಟಾಟ ತಮ್ಮ ನಿವೃತ್ತಿಯ ಘೋಷಣೆ ಮಾಡಿದರು']</ref> ತಮ್ಮ ನಿವ್ರುತ್ತಿಯನು ಘೊಶಿಸಿದರು. ಆದಿನ ತಮ್ಮ ಕಾರ್ಯಭಾರಕ್ಕೆ ಅಂತಿಮ ವಿದಾಯ ಹೇಳಿ, ತಮ್ಮ ಎಲ್ಲಾ ಜವಾಬ್ದಾರಿಯನ್ನೂ ೪೪ ವರ್ಷದ ಸೈರಸ್ ಮಿಸ್ತ್ರಿಯವರಿಗೆ ವಹಿಸಿಕೊಟ್ಟರು. ಸೈರಸ್ ಮಿಸ್ತ್ರಿಯವರು ಶಾಪುರ್ಜಿ ಪಲ್ಲೊಂಜಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಲ್ಲೊಂಜಿ ಮಿಸ್ತ್ರಿಯವರ ಮಗ. ಸೈರಸ್ ಮಿಸ್ತ್ರಿಯವರು ಟಾಟಾ ಸನ್ಸ್ ನ ಎಮಿರಿಟಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಟಾಟ ಮೋಟಾರ್ಸ್ ಟಾಟಾ ಸ್ಟೀಲ್ ಮತ್ತಿತರ ಟಾಟಾ ಸಮೂಹದ ಕಂಪೆನಿಯ ಡೈರೆಕ್ಟರ್ ಆಗಿದ್ದಾರೆ. ಟಾಟಾ ಸಂಸ್ಥೆಯ ಪ್ರಮುಖ ಟ್ರಸ್ಟ್ ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಆಲೀಡ್ ಟ್ರಸ್ಟ್ಸ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಈ ಕಂಪೆನಿಗಳು ತಾತಾ ಸಂಸ್ ಸಮೂಹದ ೫೫% ಶೇರ್ ಗಳನ್ನೂ ಹೊಂದಿವೆ.<ref>http://news.webindia123.com/news/articles/Business/20121228/2127971.html </ref>
 
===ಸಿಂಗಪುರದಿಂದ ಹೊಸ ಏರ್ ಲೈನ್(ವಿಸ್ತಾರ),ಪ್ರಾರಂಭ===
<ref> [http://epaperbeta.timesofindia.com/index.aspx?eid=31818&dt=20150110 'Economic Times', ೧೦, ಜನವರಿ, ೨೦೧೫, ಪುಟ-೯ 'Tata's Vistara takes to the skies, with first Delhi-Mumbai with president pranabFlight','Tata's Aviation History'] </ref>
'ರತನ್ ಟಾಟರವರ ಜೀವನ ಚರಿತ್ರೆ'<ref> [Ratan Tata:biography,facts,personal life] </ref>
 
==ಬಹುಮುಖ್ಯ ಪ್ರಶಸ್ತಿಗಳು, ಹಾಗೂ ಸನ್ಮಾನಗಳು==
* 'ಸನ್ ೨೦೦೦ ದಲ್ಲಿ, ಭಾರತಸರ್ಕಾರದ ಮೇರು ಪ್ರಶಸ್ತಿ, '[[ಪದ್ಮ ಭೂಷಣ]]' ಸಿಕ್ಕಿತು.
Line ೬೯ ⟶ ೬೬:
* 'ಡಾಕ್ಟೊರೇಟ್ ಇನ್ ಸೈನ್ಸ್', '[[ವಾರ್ವಿಕ್]]', ವಿಶ್ವವಿದ್ಯಾಲಯದಿಂದ
* '[[ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ್]]', ರತನ್ ರವರಿಗೆ 'ಗೌರವ ಡಾಕ್ಟೊರೇಟ್' ಸಲ್ಲಿಸಿ, ಗೌರವಿಸಿದೆ.
 
==ಉಲ್ಲೇಖಗಳು==
<References />
[http://ratan-tata-built-an-empire/20121228.htm ಬಿಝಿನೆಸ್ ಸಾಮ್ರಾಜ್ಯವನ್ನು ವಿಸ್ತರಿಸಿದರು.]
==ಬಾಹ್ಯಸಂಪರ್ಕಗಾಳು==
[http://www.factsninfo.com/2013/03/ratan-tata-biography-facts-personal-life.html ರತನ್ ರವರ ಜೀವನ ಚರಿತ್ರೆ]< />
==ಬಾಹ್ಯ ಸಂಪರ್ಕಗಳು==
# [http://www.msn.com/en-in/money/topstories/tata-sons-replaces-cyrus-mistry-as-chairman-ratan-tata-is-interim-boss/ar-AAjksiG?li=AAggbRN Tata Sons Replaces Cyrus Mistry as Chairman, Ratan Tata is Interim Boss www.msn.com, ೨೪-೧೦-೨೨೦೧೬]
 
"https://kn.wikipedia.org/wiki/ರತನ್_ನಾವಲ್_ಟಾಟಾ" ಇಂದ ಪಡೆಯಲ್ಪಟ್ಟಿದೆ