ಕಾಲೇಜು ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮೮ ನೇ ಸಾಲು:
 
 ಇಂದಿನ ಕಾಲೇಜುಗಳ ಸಂಖ್ಯೆಯ ಸುಮಾರು ಮುಕ್ಕಾಲುಭಾಗ 1961-64ರ ಅವಧಿಯಲ್ಲಿ ಆರಂಭವಾಗಿರುವುದನ್ನು ಗಮನಿಸಬಹುದು.
 
 ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿ ಸಂಖ್ಯೆ: ಭಾರತದಲ್ಲಿ 1967ರಿಂದ 1970ರ ವರೆಗೆ ವಿವಿಧ ಬಗೆಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ಸಂಖ್ಯೆಯನ್ನು ಪಟ್ಟಿ 1ರಲ್ಲಿ ಸೂಚಿಸಿದೆ:
 
 1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿ ಒಟ್ಟು 2,63,000 ವಿದ್ಯಾರ್ಥಿಗಳಿದ್ದರು. ಅದು 1969-70ರಲ್ಲಿ 27,92,630ಕ್ಕೆ ಹೆಚ್ಚಿದೆ. ವರ್ಷಂಪ್ರತಿ ಸೇ. 19ರಷ್ಟು ಹೆಚ್ಚುತ್ತಿರುವ ಈ ಸಂಖ್ಯೆ 1970-71ರಲ್ಲಿ 31 ಲಕ್ಷದ ಸುಮಾರಿಗೆ ಹೆಚ್ಚುವುದೆಂದು ಊಹಿಸಬಹುದು. 1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿದ್ದ ವಿದ್ಯಾರ್ಥಿಗಳ ಒಟ್ಟು ಸಂಖ್ಯಾಪ್ರಮಾಣದಲ್ಲಿ ಕೇವಲ ಸೇ. 13 ರಷ್ಟಿದ್ದ ವಿದ್ಯಾರ್ಥಿನಿಯರ ಸೇ. ಪ್ರಮಾಣ 1969-70ರಲ್ಲಿ ಸೇ. 28ಕ್ಕೆ ಹೆಚ್ಚಿದೆ. ಅದು 1970-71ರ ವೇಳೆಗೆ ಸೇ. 29ಕ್ಕೆ ಹೋಗುವ ನಿರೀಕ್ಷೆಯಿದೆ.
 
 ಆಧುನಿಕ ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ: ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾನಿಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ವಿಶ್ವವಿದ್ಯಾಲಯ ಈ ನಾಲ್ಕು ವಿಶ್ವವಿದ್ಯಾಲಯಗಳಿಗೆ ಸೇರಿದೆ. ವಿಶ್ವವಿದ್ಯಾನಿಲಯದ 10 ಆಂಗಿಕ ಕಾಲೇಜುಗಳಲ್ಲೂ 227 ಅಂಗೀಕೃತ ಕಾಲೇಜುಗಳಲ್ಲೂ ಎಂದರೆ ಒಟ್ಟನಲ್ಲಿ 237 ಕಾಲೇಜುಗಳಲ್ಲಿ ಅದು ವ್ಯವಸ್ಥೆಗೊಂಡಿದೆ. ಬೆಂಗಳೂರಿನ ಇಂಡಿಯನ್ ಇನ್ಸಿ ಟ್ಯೂಟ್ ಆಫ್ ಸೈನ್ಸ್‍ನಲ್ಲೂ (ಪರಿಗಣಿತ ವಿಶ್ವವಿದ್ಯಾನಿಲಯ) ಅದಕ್ಕೆ ಅವಕಾಶ ಕಲ್ಪಿಸಿದೆ. ಪ್ರಾಚ್ಯವಿದ್ಯೆಗೂ ಸಂಸ್ಕøತಕ್ಕೂ ಸಂಬಂಧಿಸಿದ ಉನ್ನತ ಶಿಕ್ಷಣವನ್ನು ಸಂಸ್ಕøತ ಕಾಲೇಜುಗಳಲ್ಲೂ ಇತರ ಕೆಲವು ಸಂಸ್ಥೆಗಳಲ್ಲೂ ಏರ್ಪಡಿಸಲಾಗಿದೆ.
 
==ಉಲ್ಲೇಖಗಳು==
(ನೋಡಿ- ಇಂಡಿಯನ್-ಇನ್‍ಸ್ಟಿಟ್ಯೂಟ್-ಆಫ್-ಸೈನ್ಸ್)
{{reflist}}
 
(ನೋಡಿ- ಕರ್ನಾಟಕ-ವಿಶ್ವವಿದ್ಯಾಲಯ)
 
(ನೋಡಿ- ಬೆಂಗಳೂರು-ವಿಶ್ವವಿದ್ಯಾಲಯ)
 
(ನೋಡಿ- ಮೈಸೂರು-ವಿಶ್ವವಿದ್ಯಾನಿಲಯ)
 
(ಎನ್.ಎಸ್.ವಿ.)
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕಾಲೇಜು_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ