ಮೇ ೫: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q2550 (translate me)
No edit summary
೧ ನೇ ಸಾಲು:
'''ಮೇ ೫''' - [[ಮೇ]] [[ತಿಂಗಳು|ತಿಂಗಳ]] ಐದನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] ವರ್ಷದಲ್ಲಿನ ೧೨೫ನೇ ದಿನ ([[ಅಧಿಕ ವರ್ಷ]]ದಲ್ಲಿ ೧೨೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೦ ದಿನಗಳು ಇರುತ್ತವೆ. ಈ ದಿನಾಂಕವು ಭಾನುವಾರ ಅಥವಾ ಸೋಮವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಶನಿವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಬುಧವಾರ ಅಥವಾ ಶುಕ್ರವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ.
{{ಮೇ ತಿಂಗಳು}}
ಈ ದಿನದ ನಂತರ ವರ್ಷದಲ್ಲಿ ೨೪೦ ದಿನಗಳು ಇರುತ್ತವೆ.
 
{{ಮೇ ತಿಂಗಳು}}
== ಪ್ರಮುಖ ಘಟನೆಗಳು ==
* ೧೮೩೪ - ಚಾರ್ಲ್ಸ್ ಡಾರ್ವಿನ್ ನ ದಂಡಯಾತ್ರೆಯು ರಿಯೊ ಸಾಂಟಾ ಕ್ರೂಜ್ ನಲ್ಲಿ ಆರಂಭಗೊಳ್ಳುತ್ತದೆ.
 
== ಜನನ ==
* [[೧೯೧೬]] - [[ಭಾರತ]]ದ ಮಾಜಿ ರಾಷ್ಟ್ರಪತಿ [[ಜೈಲ್ ಸಿಂಗ್]] (ನಿಧನ: [[ಡಿಸೆಂಬರ್ ೨೫]], [[೧೯೯೪]])
* [[೧೮೧೮]] - ಸಮಾಜ ಸುಧಾರಕ ಹಾಗೂ ಲೇಖಕ [[ಕಾರ್ಲ್ ಮಾರ್ಕ್ಸ್]] [[ಜರ್ಮನಿ]]ಯಲ್ಲಿ ಜನನ.
* ೧೯೧೧ - ಪ್ರೀತಿಲತ ವಡ್ಡೆದಾರ್, ಭಾರತೀಯ ಶಿಕ್ಷಕ ಮತ್ತು ಕಾರ್ಯಕರ್ತ.
 
== ಮರಣ ==
* [[೧೯೮೯]] - ಖ್ಯಾತ ಕೈಗಾರಿಕೋದ್ಯಮಿ [[ನವಲ್ ಟಾಟಾ]].
* ೨೦೧೨ - ಸುರೇಂದ್ರನಾಥ್, ಭಾರತೀಯ ಕ್ರಿಕೆಟಿಗ.
 
== ದಿನಾಚರಣೆಗಳು ==
[[ತಾಯಿ ದಿನ]]
 
 
 
 
"https://kn.wikipedia.org/wiki/ಮೇ_೫" ಇಂದ ಪಡೆಯಲ್ಪಟ್ಟಿದೆ