ಸೀಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
೧ ನೇ ಸಾಲು:
{{ಮೂಲಧಾತು/ಸೀಸ}}
'''ಸೀಸ''' (Lead) ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು [[ಲೋಹ]] [[ಮೂಲಧಾತು]].[[ಲ್ಯಾಟಿನ್]] ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆ ಉಪಯೋಗಿಸುತ್ತಿದ್ದಾರೆ. ಈಗ ಇದರ ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾವಿರಾರು ವಸ್ತುಗಳ ತಯಾರಿಯಲ್ಲಿ ನೇರವಾಗಿ ಅಥವಾ [[ಸಂಯುಕ್ತ]]ಗಳ ರೂಪದಲ್ಲಿ ಉಪಯೋಗದಲ್ಲಿದೆ.ಇದು ಉಪಯುಕ್ತ ಲೋಹವಾಗಿರುವಂತೆಯೇ ಅತಿಯಾದ ಬಳಕೆಯಿಂದ ವಾತಾವರಣ ಮಾಲಿನ್ಯಕ್ಕೆ ಕಾರಣ ಕೂಡಾ ಅಗಿದೆ.
 
 
ಸೀಸ ತವರ, ಜೋಡಿಸಲ್ಪಡುವ ಮಿಶ್ರಲೋಹಗಳಿಗೆ ಭಾಗವಾಗಿ. ಲೆಡ್-ಆಸಿಡ್ ಬ್ಯಾಟರಿಗಳಾನ್ನು ಮತ್ತು ವಿಧ್ಯತ್ ಸಂಗ್ರಹಿಸುವ ಸಾಧನಗಳನ್ನು ಮಾಡಾಲು, ಗುಂಡುಗಳು ಮತ್ತು ಶಾಟ್, ತೂಕದ ಕಲ್ಲುಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದಲ್ಲದೆ ವಿಕಿರಣದ ಗುರಾಣಿಗೆ ಬಳಸಲಾಗುತ್ತದೆ.
ಸೀಸವನ್ನು ಸೇವಿಸಿದರೆ ಅಥವಾ ಉಸಿರಾಡಿದರೆ, ಸೀಸ ಮತ್ತು ಅದರ ಸಂಯುಕ್ತಗಳು ಪ್ರಾಣಿಗಳು ಮತ್ತು ಮಾನವರಿಗೆ ವಿಷಕಾರಿ. ಸೀಸ ಮೃದು ಅಂಗಾಂಶಗಳ ಮತ್ತು ಮೂಳೆಗಳುಲ್ಲಿ ಒಟ್ಟುಗೂಡುವ ಒಂದು ನರವಿಷಕಾರಿ ವಸ್ತು. ನಂತರ ಇದು ನರಮಂಡಲದ ಹಾನಿ ಮತ್ತು ಮಿದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಸೀಸ" ಇಂದ ಪಡೆಯಲ್ಪಟ್ಟಿದೆ