ಬಾನು ಮುಷ್ತಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬಾನು ಮುಷ್ತಾಕ್''' ಇವರು ೦೩-೦೪-೧೯೪೮ರಲ್ಲಿ [[ಹಾಸನ]]ದಲ್ಲಿ ಜನಿಸಿದರು. ಬಿ.ಎಸ್.ಸಿ., ಎಲ್.ಎಲ್.ಬಿ. ಪದವೀಧರೆಯಾಗಿದ್ದಾರೆ. ಎಸ್.ಎ.ರೆಹಮಾನ್ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಸದ್ಯ ಹಾಸನದಲ್ಲಿ ನ್ಯಾಯವಾದಿಯಾಗಿದ್ದಾರೆ.ಇವರು ಕನ್ನಡದ ನವ್ಯೋತ್ತರ ಲೇಖಕಿ. [[ಲಂಕೇಶ್ ಪತ್ರಿಕೆ]] ಮೂಲಕ ಬರವಣಿಗೆ ಆರಂಭಿಸಿದರು.
 
 
೧೭ ನೇ ಸಾಲು:
==ಲೇಖನ ಸಂಕಲನ==
* ಇಬ್ಬನಿಯ ಕಾವು
==ಕವನ ಸಂಕಲನ==
 
* ಒದ್ದೆ ಕಣ್ಣಿನ ಬಾಗಿನ
==ಕಾನೂನೀ ಕೃತಿಗಳು==
ಕೌಟುಂಬಿಕ ದೌರ್ಜನ್ಯ ಕಾಯಿದೆ
==ಸಾರ್ವಜನಿಕ ಸೇವೆಯ ವಿವರಗಳು==
 
* ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
* ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿದ್ದರು.
* ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿದ್ದರು.
* ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿದ್ದರು
* ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು.
* ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ 1993ರಲ್ಲಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ.
 
[[ವರ್ಗ:ಸಾಹಿತಿಗಳು]]
"https://kn.wikipedia.org/wiki/ಬಾನು_ಮುಷ್ತಾಕ್" ಇಂದ ಪಡೆಯಲ್ಪಟ್ಟಿದೆ