ಅವಳಿ ಜವಳಿ(ಜನಿಸುವಿಕೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೨ ನೇ ಸಾಲು:
ಜನನಕ್ರಿಯೆಯಲ್ಲಿ ಒಂದು ಗರ್ಭದಿಂದ ಏಕಕಾಲಕ್ಕೆ ಎರಡು ಶಿಶುಗಳು ಹುಟ್ಟಿದಾಗ ಅವುಗಳಿಗೆ '''ಅವಳಿ ಜವಳಿ''' ಅಥವಾ '''ಅವಳಿಗಳು''' ಎಂದು ಕರೆಯಲಾಗುತ್ತದೆ.
ಅವಳಿ ಮಕ್ಕಳಲ್ಲಿ [[ಬಣ್ಣ]], [[ಸ್ವಭಾವ]] ಹಾಗೂ ಲಿಂಗದ ತಾರತಮ್ಯತೆ ಇರಲೂಬಹುದು. ಸ್ವಾರಸ್ಯಕರ ಅಂಶವೆಂದರೆ [[೨೦೦೬]]ರಲ್ಲಿ ಜಗತ್ತಿನಲ್ಲಿ ಸುಮಾರು ೧೨೫ [[ಮಿಲಿಯನ್]] ಅವಳಿಗಳಿದ್ದಾರೆಂದು ಅಂದಾಜಿಸಲಾಗಿದೆ. ಮೂವರು ಮಕ್ಕಳು ಹುಟ್ಟಿದರೆ '''ತ್ರಿವಳಿ'''ಗಳೆಂದು ಕರೆಯಬಹುದು.
ಅವಳಿ ಒಂದೇ ಗರ್ಭಧಾರಣೆಯಲ್ಲಿ ಹುಟ್ಟುವ ಎರಡು ಸಂತಾನ.,ಅವಳಿ ಗರ್ಭಧಾರಣೆಗೆ ಪೂರ್ಣಾವಧಿಯಕ್ಕಿಂತ ಮೂರು ವಾರಗಳ ಕಡಿಮೆ, ಸರಾಸರಿ 37 ವಾರಗಳ ಕಾಲ , ಬಹು ಗರ್ಭಧಾರಣೆಯು ಏಕ ಮಗು ಜನಿಸುವುದಕ್ಕಿಂತ ಅವಧಿ ಕಡಿಮೆ ತೆಗೆದುಕೊಳ್ಳುತ್ತದೆ.
 
== ಇದನ್ನೂ ನೋಡಿ ==
* [[ಸಯಾಮಿ ಅವಳಿಗಳು]]