"ತಿಂಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Robot: Removing gl:Mes sinódico (strong connection between (2) kn:ತಿಂಗಳು and gl:Mes))
No edit summary
'''ತಿಂಗಳು''' [[ಚಂದ್ರ]]ನ ಚಲನೆಯನ್ನು ಆಧಾರಿಸಿ [[ಕಾಲ]]ವನ್ನು ಅಳೆಯುವ ಒಂದು ಪ್ರಮಾಣ. ಚಂದ್ರನು [[ಭೂಮಿ]]ಯ ಸುತ್ತ ತಿರುಗಲು ಸುಮಾರು ೨೯.೫೩ [[ದಿನ]]ಗಳನ್ನು ತಗೆದುಕೊಳ್ಳುತ್ತದೆ. ಈ ಆಧಾರದಲ್ಲಿ ಪ್ರಾಚೀನ ಕಾಲದಿಂದಲೂ ಹಲವು ಸಂಸ್ಕೃತಿಗಳಲ್ಲಿ ಈ ಆಧಾರದ ಮೇಲೆ ತಿಂಗಳನ್ನು [[ವರ್ಷ]]ದ ವಿಂಗಡನೆಯನ್ನಾಗಿ ಉಪಯೋಗಿಸಿದ್ದಾರೆ.
ಒಂದು ವರ್ಷದಲ್ಲಿ ೧೨ ತಿಂಗಳುಗಳಿವೆ. ಅವು
*ಜನವರಿ
 
*ಫ಼ೆಬ್ರವರಿ
 
*ಮಾರ್ಚ್
 
*ಏಪ್ರಲ್
 
*ಮೇ
 
*ಜೂನ್
 
*ಜುಲೈ
 
*ಆಗಸ್ಟ್
 
*ಸೆಪ್ಟಂಬರ್
 
*ಅಕ್ಟೋಬರ್
 
*ನವೆಂಬರ್
 
*ಡಿಸೆಂಬರ್
 
== ಪಂಚಾಂಗದಲ್ಲಿ ತಿಂಗಳು ==
೨೭೪

edits

"https://kn.wikipedia.org/wiki/ವಿಶೇಷ:MobileDiff/718734" ಇಂದ ಪಡೆಯಲ್ಪಟ್ಟಿದೆ