ಕೋಗಿಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Animal": unwanted link. (TW)
No edit summary
೨೪ ನೇ ಸಾಲು:
 
'''ಕೋಗಿಲೆ''' ''ಕುಕುಲಿಡೆ'' ಕುಟುಂಬಕ್ಕೆ ಸೇರಿರುವ ಒಂದು [[ಪಕ್ಷಿ]]. ಕೋಗಿಲೆ ಸಾಮಾನ್ಯವಾಗಿ [[ಕಾಗೆ]]ಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ.
 
ಕೋಗಿಲೆಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದ ತೆಳು ಪಕ್ಷಿಗಳು. ಕೆಲವು ಜಾತಿಗಳು ವಲಸೆ ಇವೆ. ಕೋಗಿಲೆಗಳು ಆಹಾರವಾಗಿ ಕೀಟಗಳನ್ನು, ಕ್ರಿಮಿಕೀಟಗಳ ಮರಿಗಳನ್ನು ಮತ್ತು ವಿವಿಧ ಇತರ ಪ್ರಾಣಿಗಳನ್ನು ತಿನ್ನುತ್ತವೆ. ಜೊತೆಗೆ ಹಣ್ಣುಗಳನ್ನು ತಿನ್ನುತ್ತವೆ. ಸಾವಿರಾರು ವರ್ಷಗಳಿಂದ ಮಾನವ ಸಂಸ್ಕೃತಿಯಲ್ಲಿ ಕೋಗಿಲೆಗಳು ಪಾತ್ರವು ಪವಿತ್ರ ಗ್ರೀಕ್ ಪುರಾಣದ ದೇವತೆ ಹೇರಾ ಆಗಿ ಕಾಣಿಸಿಕೊಂಡಿದೆ.
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಕೋಗಿಲೆ" ಇಂದ ಪಡೆಯಲ್ಪಟ್ಟಿದೆ