Content deleted Content added
೧೭೨ ನೇ ಸಾಲು:
ನೀವು ವರ್ಗಗಳನ್ನು ಅದೇ ವರ್ಗಕ್ಕೆ ಸೇರಿಸುತ್ತಿದ್ದೀರಿ, ಆದ್ದರಿಂದ ವರ್ಗ ಮತ್ತು ಉಪವರ್ಗಗಳು ಒಂದೇ ಆಗುತ್ತಲಿವೆ. ಉದಾ: ನೀವು ಸೃಷ್ಟಿಸಿದ [[:ವರ್ಗ:ತುರುವೆಕೆರೆ_ತಾಲೂಕಿನಲ್ಲಿ_ಹಳ್ಳಿಗಳು|ತುರುವೆಕೆರೆ ತಾಲೂಕಿನಲ್ಲಿ ಹಳ್ಳಿಗಳು]] ಮತ್ತು [[:ವರ್ಗ:ತುಮಕೂರು_ಜಿಲ್ಲೆಯ_ಹಳ್ಳಿಗಳು|ತುಮಕೂರು ಜಿಲ್ಲೆಯ ಹಳ್ಳಿಗಳು]] ವರ್ಗಗಳು ಅದರೊಳಗೆ ಉಪವರ್ಗಗಳೂ ಆಗಿವೆ. ಇದರಿಂದ ವರ್ಗಶ್ರೇಣಿಯು ಸರಿಹೊಂದುವುದಿಲ್ಲ, ಹೆಚ್ಚಿನ ಮಾಹಿತಿಗೆ [[:en:Help:Categories|ಈ ಆಂಗ್ಲ ಸಹಾಯ ಪುಟ ನೋಡಿ]]. -- [[ಸದಸ್ಯ:Csyogi|Csyogi]] ([[ಸದಸ್ಯರ ಚರ್ಚೆಪುಟ:Csyogi|ಚರ್ಚೆ]]) ೨೦:೪೩, ೧೫ ಆಗಸ್ಟ್ ೨೦೧೬ (UTC)
:[[ಸದಸ್ಯ:Csyogi|Csyogi]] thanks for your valuable suggestion. [[ಸದಸ್ಯ:Palagiri|Palagiri]] ([[ಸದಸ್ಯರ ಚರ್ಚೆಪುಟ:Palagiri|ಚರ್ಚೆ]]) ೦೩:೪೨, ೧೬ ಆಗಸ್ಟ್ ೨೦೧೬ (UTC)
 
== ಹಳ್ಳಿಗಳ ಲೇಖನ ಸೇರಿಸುವ ಬಗ್ಗೆ ==
 
ನೀವು ಹಳ್ಳಿಗಳ ಬಗ್ಗೆ ಲೇಖನ ಸೇರಿಸುವ ಬಗ್ಗೆ ಈಗಾಗಲೇ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದೆ. ಆ ಬಗ್ಗೆ ನೀವೇ ಅರಳಿಕಟ್ಟೆಯಲ್ಲಿ ಕೇಳಿದ ಪ್ರಶ್ನೆಗೆ ಅಂತಹ ಲೇಖನಗಳು ಬೇಡ ಎಂಬ ಉತ್ತರವನ್ನು ಸಮುದಾಯದವರು [https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86#.E0.B2.A4.E0.B3.81.E0.B2.AE.E0.B2.95.E0.B3.82.E0.B2.B0.E0.B3.81_.E0.B2.9C.E0.B2.BF.E0.B2.B2.E0.B3.8D.E0.B2.B2.E0.B3.86.E0.B2.AF_.E0.B2.97.E0.B3.8D.E0.B2.B0.E0.B2.BE.E0.B2.AE.E0.B2.97.E0.B2.B3_.E0.B2.B2.E0.B3.87.E0.B2.96.E0.B2.A8.E0.B2.97.E0.B2.B3.E0.B2.A8.E0.B3.8D.E0.B2.A8.E0.B3.81_.E0.B2.B8.E0.B3.87.E0.B2.B0.E0.B2.BF.E0.B2.B8.E0.B3.81.E0.B2.B5_.E0.B2.AC.E0.B2.97.E0.B3.8D.E0.B2.97.E0.B3.86 ನೀಡಿದ್ದಾರೆ]. ಹೀಗಿರುವಾಗ ನೀವು ಮತ್ತೆ ಅಂತಹ ಲೇಖನಗಳನ್ನು ಸೇರಿಸುವುದನ್ನು ಮುಂದುವರಿಸುತ್ತಿರುವುದು ಯಾಕೆ? ದಯವಿಟ್ಟು ಅಂತಹ ಲೇಖನ ಸೇರಿಸುವುದನ್ನು ನಿಲ್ಲಿಸಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೨೦, ೨೯ ಸೆಪ್ಟೆಂಬರ್ ೨೦೧೬ (UTC)